ಮುಂಬೈ ಕರ್ನಾಟಕ

ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ

ವಿಜಯಪುರ, ಮಾ.10- ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಸಿಂಧಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧಗಿ [more]

ಮುಂಬೈ ಕರ್ನಾಟಕ

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ : ಭದ್ರತಾ ಲೋಪದಿಂದಲೇ ಈ ಪ್ರಕರಣ ನಡೆದಿದೆ

ಬಾಗಲಕೋಟೆ, ಮಾ.10-ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ಇದ್ದಿದ್ದರೆ [more]

ಮುಂಬೈ ಕರ್ನಾಟಕ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ – ಕೆ.ಎಸ್.ಈಶ್ವರಪ್ಪ

ವಿಜಯಪುರ,ಮಾ.8-ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಚಾಕು ಇರಿತ ಆಗಿರುವುದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಹಲ್ಲೆ ನಡೆಯಬಹುದು ಎಂದು [more]

ಬೆಳಗಾವಿ

ಕೆಎಲ್‍ಇ ಮಹಿಳಾ ಸ್ವಶಕ್ತಿ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳಗಾವಿ-ಮಾ.8- ಕೆಎಲ್‍ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲಿಕರಣ ಸೆಲ್ ಇಂದು ಕೆಎಲ್‍ಇ ಸೆಂಟನರಿ ಕನ್ವೆನ್ಷನ್ ಸೆಂಟರ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಅರ್ಥಪೋರ್ಣವಾಗಿ ಆಚರಿಸಿತು. “ಪ್ರೆಸ್ ಫಾರ್ ಪ್ರೋಗ್ರೆಸ್” [more]

ಮುಂಬೈ ಕರ್ನಾಟಕ

ಬಾಲಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣ – ಮುದ್ದೇಬಿಹಾಳ ಬಂದ್

ಮುದ್ದೇಬಿಹಾಳ, ಮಾ.7-ಬಾಲಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣವನ್ನು ಖಂಡಿಸಿ ಇಂದು ಸ್ಥಳೀಯ ನಿವಾಸಿಗಳು ಮುದ್ದೇಬಿಹಾಳ ಪಟ್ಟಣದಲ್ಲಿ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯ [more]

ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಪಾಪು ೧೭ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ

ಧಾರವಾಡ : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು 1985 ಮತಗಳನ್ನು [more]

ಮುಂಬೈ ಕರ್ನಾಟಕ

ಪೆಟ್ರೋಲ್ ಕಳ್ಳನಿಗೆ ಸಖತ್ ಗೂಸಾ

ಗದಗ, ಮಾ.5-ಸಮಯ ಸಾಧಿಸಿ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದ ಖದೀಮರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕರಿಯಪ್ಪ ಎಂಬಾತ ರಾತ್ರಿ [more]

ಮುಂಬೈ ಕರ್ನಾಟಕ

ಡಾ ಮಂಜುಳಾ ಫೌಂಡೇಶನ್ ಕ್ರಮ ಆದರ್ಶಪ್ರಾಯ – ಗೃಹ ಸಚಿವ ರಾಮಲಿಂಗಾರೆಡ್ಡಿ

ಸಿಂಧಗಿ, ಮಾ.5- ಬಡತನದ ಬೇಗೆಯಲ್ಲಿ ಬಳಲುತ್ತಿದ್ದರು ಸಾಲ ಸೋಲ ಮಾಡಿ ಮದುವೆ ಮಾಡುವ ಸಂಧರ್ಭದಲ್ಲಿ ತಮ್ಮ ಮದುವೆಯ ಹಣವನ್ನು ಉಳಿಸಿ ಬಡ ಜನರ ಮದುವೆಗೆ ಖರ್ಚು ಮಾಡುತ್ತಿರುವ [more]

ಮುಂಬೈ ಕರ್ನಾಟಕ

ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿಯಿಂದ ಕೊಲೆ

ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿಯಿಂದ ಕೊಲೆ ಗದಗ,ಮಾ.4- ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ತಡರಾತ್ರಿ ಪತ್ನಿಯ ತಲೆ ಮೇಲೆ ಕಲ್ಲು [more]

ಮುಂಬೈ ಕರ್ನಾಟಕ

101 ಜೋಡಿಗಳ ಸಾಮೂಹಿಕ ವಿವಾಹ

101 ಜೋಡಿಗಳ ಸಾಮೂಹಿಕ ವಿವಾಹ ವಿಜಯಪುರ, ಮಾ.4-ವಿಜಯಪುರ ಜಿಲ್ಲೆಯ ಸಿಂಧಗಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಭವದ 101 ಜೋಡಿಗಳ ಸಾಮೂಹಿಕ ವಿವಾಹಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ [more]

ಮುಂಬೈ ಕರ್ನಾಟಕ

ಶಾರ್ಟ್‍ಸಕ್ರ್ಯೂಟ್‍ನಿಂದ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 20 ಲಕ್ಷ ಅಗ್ನಿಗಾಹುತಿ

ಬಾಗಲಕೋಟೆ, ಮಾ.3-ಶಾರ್ಟ್‍ಸಕ್ರ್ಯೂಟ್‍ನಿಂದ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 20 ಲಕ್ಷ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿರುವ ಘಟನೆ ಜಮಖಂಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ [more]

ಬೆಳಗಾವಿ

ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ: ಪರಿಶೀಲನೆ

ಬೆಳಗಾವಿ:ಮಾ-1: ಬೆಳಗಾವಿ ಆಟೊ ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗೆ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.   ಈ [more]

ಧಾರವಾಡ

ಬಿಜೆಪಿ ಹೇಳಿಕೆ ಜನರಿಗೆ ಟೋಪಿ ಹಾಕುವ ಹೇಳಿಕೆ-ಎಚ್.ಡಿ.ಕುಮಾರಸ್ವಾಮಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಇತ್ಯರ್ಥ ಹೇಳಿಕೆ: ಜನರಿಗೆ ಟೋಪಿ ಹಾಕುವ ಹೇಳಿಕೆ- ಎಚ್.ಡಿ.ಕುಮಾರಸ್ವಾಮಿ ಕಿಡಿ. ಹುಬ್ಬಳ್ಳಿ, ಮಾ.1-ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ [more]

ಮುಂಬೈ ಕರ್ನಾಟಕ

ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಪರಾರಿ

ವಿಜಯಪುರ,ಮಾ.1-ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಝಳಕಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ನಿನ್ನೆ ಸಂಜೆ 15 [more]

ಬೆಳಗಾವಿ

ಕನ್ನಡಿಗರಿಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಕಾಂಗ್ರೆಸ್ ನ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಅವಿರೋಧ ಆಯ್ಕೆ

ಬೆಳಗಾವಿ:ಮಾ-1: ಬೆಳಗಾವಿ ಮಹಾನಗರ ಪಾಲಿಕೆ ಮತ್ತೆ ಕನ್ನಡಿಗರ ವಶವಾಗಿದೆ. ಪರಿಶಿಷ್ಠ ಜಾತಿಗೆ ಮೀಸಲಾದ ಮೇಯರ್‌ ಹುದ್ದೆಗೆ ಕನ್ನಡಿಗ ಕಾಂಗ್ರೆಸ್‌ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ. [more]

ಮುಂಬೈ ಕರ್ನಾಟಕ

28 ರಂದು ಬಾಗಲಕೋಟ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ

ಬಾಗಲಕೋಟ,27- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಗಲಕೋಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಭೂಮಿಪೂಜೆ, ಹಾಗೂ ಅಭಿವೃದ್ಧಿ ಕಾಮಗಾರಿಗಳ [more]

ಬೆಳಗಾವಿ

ಮಹದಾಯಿ ಬಗ್ಗೆ ರಾಹುಲ್ ನಿಲುವು ಸ್ಪಷ್ಟಪಡಿಸಲು ಆಗ್ರಹಿಸಿ ರೈತ ಸೇನಾ ಧರಣಿ

ಸವದತ್ತಿ,ಫೆ.26- ಮಹದಾಯಿ ಜಲವಿವಾದ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸೇನಾದವರು ಇಂದು ಅಧ್ಯಕ್ಷ ವೀರೇಶ [more]

ಮುಂಬೈ ಕರ್ನಾಟಕ

ಯುವಕರು ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆ

ಬಾಗಲಕೋಟೆ,ಫೆ.26- ಯುವಕರು ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮತ್ತು ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಪಕ್ಷದ ಮುಖಂಡರು ಮತ್ತು ಶಾಸಕರಿಗೆ ಎಐಸಿಸಿ ಅಧ್ಯಕ್ಷ [more]

ಬೆಳಗಾವಿ

ರಾಹುಲ್ ಗಾಂಧಿ ಭೇಟಿ ನೀಡಿದ ಸ್ಥಳವನ್ನು ಗೋಮೂತ್ರಹಾಕಿ ಶುದ್ಧೀಕರಣಗೊಳಿಸಿದ ಬಿಜೆಪಿ ಕಾರ್ಯಕರ್ತರು

ಬಾಗಲಕೋಟೆ:ಫೆ-26: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಯವರು ಭೇಟಿ ಕೊಟ್ಟ ಬಾಗಲಕೋಟೆಯ ಮುಚಖಂಡಿ ಕ್ರಾಸ್​ ಬಳಿ ಬಿಜೆಪಿ ಕಾರ್ಯಕರ್ತರು ಶುದ್ಧೀಕರಣ ಕಾರ್ಯ ನಡೆಸಿದರು. ಗೋಮಾತೆಗೆ [more]

ಮುಂಬೈ ಕರ್ನಾಟಕ

ಪೊಲೀಸರು ಇದ್ದ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತ

ವಿಜಯಪುರ, ಫೆ.25-ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮಹಿಳಾ ಕಾನ್‍ಸ್ಟೆಬಲ್‍ಗಳು ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಬಲೇಶ್ವರ ಬಳಿ ನಡೆದಿದೆ. [more]

ಬೆಳಗಾವಿ

ಕ್ಷುಲ್ಲಕ ವಿಚಾರಕ್ಕೆ ಮಗನಿಂದನೇ ತಂದೆಯ ಕೊಲೆ

ಬೆಳಗಾವಿ, ಫೆ.25-ಕ್ಷುಲ್ಲಕ ವಿಚಾರಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೈನಾಪುರ ಗ್ರಾಮದ ನಿವಾಸಿ ರಾಮಸಿದ್ದ ಖೋತ(55) [more]

ಮುಂಬೈ ಕರ್ನಾಟಕ

ನುಡಿದಂತೆ ನಡೆಯದ ತಮಗೆ ಬಸವಣ್ಣನವರ ಹೆಸರೇಳುವ ಯಾವ ನೈತಿಕತೆಯೂ ಇಲ್ಲ – ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ಜಮಖಂಡಿ, ಫೆ.25- ನುಡಿದಂತೆ ನಡೆಯದ ತಮಗೆ ಬಸವಣ್ಣನವರ ಹೆಸರೇಳುವ ಯಾವ ನೈತಿಕತೆಯೂ ಇಲ್ಲ. ಮೊದಲು ತಾವು ಭರವಸೆ ನೀಡಿದಂತೆ ಯುವಕರಿಗೆ 2ಕೋಟಿ ಉದ್ಯೋಗ ನೀಡಿ, ಪ್ರತಿಯೊಬ್ಬರ ಖಾತೆಗೆ [more]

ಮುಂಬೈ ಕರ್ನಾಟಕ

ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಫೆ.25- ಸ್ವತಂತ್ರ ಭಾರತದ ನಂತರ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ [more]

ಮುಂಬೈ ಕರ್ನಾಟಕ

ದೊಡ್ಡಸಾಬಣ್ಣ ಓಣಿಯ ಮಹಿಳೆಯರು-ಯುವಕರು ಕಾಂಗ್ರೆಸ್ ಸೇರ್ಪಡೆ

ಬಾಗಲಕೋಟ,25- ನಗರದ ದೊಡ್ಡಸಾಬಣ್ಣ ಓಣಿಯ ಮಹಿಳೆಯರು, ಅಧಿಕ ಸಂಖ್ಯೆಯ ಯುವಕರು ಕಾಂಗ್ರೆಸ್ ಸರಕಾರದ ಪಕ್ಷದ ಸಾಧನೆಗಳು, ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮೆಚ್ಚಿ ಶಾಸಕ ಎಚ್.ವೈ.ಮೇಟಿ ಅವರ ಸಮ್ಮುಖದಲ್ಲಿ ಬಿಜೆಪಿ [more]

ಮುಂಬೈ ಕರ್ನಾಟಕ

ವೃಕ್ಷಥಾನ್-2018 ಮ್ಯಾರಥಾನ್ ಗೆ ಚಾಲನೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗಿ

ವಿಜಯಪುರ:ಫೆ-25: ವಿಜಯಪುರದಲ್ಲಿ ಆರಂಭವಾಗಿರುವ ಕೋಟಿ ವೃಕ್ಷ ಅಭಿಯಾನದ ಭಾಗವಾಗಿ ‘ಜಲ, ವೃಕ್ಷ, ಶಿಕ್ಷಣ’ಕ್ಕಾಗಿ ಓಟ ಎಂಬ ವಿಷಯದಡಿ ‘ವೃಕ್ಷಥಾನ್ 2018’ ಮ್ಯಾರಥಾನ್ ಗೆ ಚಾಲನೆ ದೊರೆತಿದ್ದು, ಎಐಸಿಸಿ [more]