ಹೈದರಾಬಾದ್ ಕರ್ನಾಟಕ

ವೇತನ, ಬೋಸನ್ ನೀಡಲು ಆಗ್ರಹಿಸಿ ಭೋರುಕಾ ನಿಗಮದ ವಿರುದ್ಧ ಕಾರ್ಮಿಕರ ಸತ್ಯಾಗ್ರಹ ಕಾರ್ಮಿಕರಿಗೆ ಅಮರೇಶ್ ಕರಡಿ ಬೆಂಬಲ

ಕೊಪ್ಪಳ ಮಾ ೨೫ : ವೇತನ ಪರಿಷ್ಕರಣೆ, ಬಾಕಿ ವೇತನ ಪಾವತಿ, ಬೋಸನ್ ನೀಡುವುದು ಮತ್ತು ಗುತ್ತಿಗೆ ಕಾರ್ಮಿಕರ ನೇಮಕಾತಿಗಾಗಿ ಆಗ್ರಹಿಸಿ ತಾಲೂಕಿನ ಹೊಸ ಬಂಡಿಹರ್ಲಾಪುರ ಗ್ರಾಮದ [more]

ಹೈದರಾಬಾದ್ ಕರ್ನಾಟಕ

ಹಾಲಿ ಸಂಸದ ಕರಡಿ ಸಂಗಣ್ಣ ಬಿಜೆಪಿ ಟಿಕೆಟ್ ಸಾಧ್ಯತೆ

ಕೊಪ್ಪಳ,ಮಾ.24- ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂಬ ಹಿನ್ನೆಲೆಯಲ್ಲಿ ಸಂಗಣ್ಣ ಅವರ ಟಿಕೆಟನ್ನು ತಡೆಹಿಡಿಯಲಾಗಿತ್ತು. ಈಗ ಈ ಕ್ಷೇತ್ರಕ್ಕೆ [more]

ಹೈದರಾಬಾದ್ ಕರ್ನಾಟಕ

ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿರುವ ಗೃಹಿಣಿ

ಕೊಪ್ಪಳ, ಮಾ.18-ಗೃಹಿಣಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ(40) ಎಂಬ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಗೃಹಿಣಿ. ಲಕ್ಷ್ಮಿಯ ಮೃತದೇಹ [more]

ಹೈದರಾಬಾದ್ ಕರ್ನಾಟಕ

ಕೊಪ್ಪಳ ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಕರಡಿ ಸಂಗಣ್ಣ ಮತೊಮ್ಮೆ!

ಬೆಂಗಳೂರು, ಮಾರ್ಚ್‌ 13: ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಕಸರತ್ತು ನಡೆಯುತ್ತಿದ್ದು, ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪರವರ ಡಾಲರ್ಸ್ ಕಾಲೋನಿ ದವಳಗಿರಿ ನಿವಾಸದಲ್ಲಿ ಕೋರ್ ಸಮಿತಿ ಸಭೆಗಳು ನಡೆಯುತ್ತಿವೆ [more]

ಬೀದರ್

ಎನ್‍ಡಿಎ ಸರ್ಕಾರ ದೇಶದ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದೆ.

ಎಲ್ಲರೊಳಗೊಂದಾಗು ಮಂಕುತಿಮ್ಮ ಕಲಬುರಗಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ಕಲಬುರಗಿ,ಮಾ.06-ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದೆ ಕಾಂಗ್ರೇಸ್ [more]

ಬೆಳಗಾವಿ

ಬಲಗೊಳ್ಳುತಿದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ

ಹುಬ್ಬಳ್ಳಿ ಜು, ೨೬- ಉತ್ತರ ಕರ್ನಾಟಕವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಬಲಗೊಳ್ಳುತಿದ್ದು ಈಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ [more]

ಹೈದರಾಬಾದ್ ಕರ್ನಾಟಕ

ನಿಧಿಗಾಗಿ ದೇಗುಲದಲ್ಲಿ ಗುಂಡಿ ತೋಡಿದ ಕಳ್ಳರು

ಕೊಪ್ಪಳ, ಜು.23-ನಿಧಿಗಾಗಿ ಕಳ್ಳರು ವಿಜಯನಗರ ಕಾಲದ ಐತಿಹಾಸಿಕ ಆಂಜನೇಯ ದೇಗುಲದಲ್ಲಿ ಗುಂಡಿ ತೋಡಿ ಶೋಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದಲ್ಲಿ [more]

ಹೈದರಾಬಾದ್ ಕರ್ನಾಟಕ

ಕಛೇರಿಗೆ ಬೀಗ ಜನರ ಆಕ್ರೋಶ

ಕೊಪ್ಪಳ,ಜು.23-ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಅವರು ಕಳೆದ 20 ದಿನಗಳಿಂದ ಕಚೇರಿಗೆ ಬರದೆ ಬಾಗಿಲು ಹಾಕಿದ್ದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಹೇಬ್ರು ಕಚೆರಿಗೆ ಯಾಕೆ ಬಂದಿಲ್ಲ [more]

ಹೈದರಾಬಾದ್ ಕರ್ನಾಟಕ

ಮಾನವೀಯತೆ ಇದ್ದವರಿಗೆ ಕಣ್ಣೀರು ಬರುತ್ತದೆ – ಸಚಿವ ವೆಂಕಟರಾವ್ ನಾಡಗೌಡ

ಗಂಗಾವತಿ,ಜು.16- ಮಾನವೀಯತೆ ಇದ್ದವರಿಗೆ ಸಹಜವಾಗಿ ಭಾವುಕತೆಯಿಂದ ಕಣ್ಣೀರು ಬರುತ್ತದೆ. ಕಲ್ಲು ಹೃದಯಗಳಿಗೆ ಬರುವುದಿಲ್ಲ ಎಂದು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಜೆಡಿಎಸ್ [more]

ಹೈದರಾಬಾದ್ ಕರ್ನಾಟಕ

ರಾಜ್ಯ ಸರ್ಕಾರದ ವಿರುದ್ಧ ವಿಮಾ ಕಂಪನಿಗಳ ವಿರುದ್ ರೈತರ ಪ್ರತಿಭಟನೆ

ಕೊಪ್ಪಳ ಜೂ. 04.  *ಫಸಲ್ ಭೀಮಾ ಯೋಜನೆ ಹಣ ವಿಳಂಬ ರೈತರ ಖಾತೆಗೆ ಜಮಾ ಆಗದ 2016-2017 ರ ಮತ್ತು 2017-2018 ರ ವಿಮಾ ಹಣ ಬಿಡುಗಡೆ [more]

ರಾಜ್ಯ

ಕೃಷಿ ಇಲಾಖೆ ಪವರ್ ಕಟ್

ಕೊಪ್ಪಳ:ಜೂ-30:ಕೊಪ್ಪಳ ನಗರದ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ವಿದ್ಯುತ್ ಸರಬರಾಜ ಇಲ್ಲದ ಕಾರಣದಿಂದ ಯಾವ ಕೆಲಸ ಕೈಗೊಳ್ಳದೆ, ಇಲ್ಲಿನ ಸಿಬ್ಬಂದಿ ಕತ್ತಲಲ್ಲಿ ಕಂಪ್ಯೂಟರ್ ಮುಂದೆ  [more]

ಹೈದರಾಬಾದ್ ಕರ್ನಾಟಕ

ದೇಶದಲ್ಲೇ ಕರ್ನಾಟಕ ಪೆÇಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ – ಡಾ.ಡಿ.ಪರಮೇಶ್ವರ್

ಕೊಪ್ಪಳ, ಜೂ.27- ದೇಶದಲ್ಲೇ ಕರ್ನಾಟಕ ಪೆÇಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ ಮತ್ತು ಮಾದರಿಯಾಗಿದೆ. ಅದನ್ನು ಉಳಿಸಿಕೊಂಡು ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಹೊಣೆ ಎಂದು ಡಿಸಿಎಂ ಹಾಗೂ ಗೃಹ ಸಚಿವ [more]

ಹೈದರಾಬಾದ್ ಕರ್ನಾಟಕ

ನಮ್ಮಲ್ಲಿ ಯಾವುದೇ ಶೀತಲ ಸಮರ ನಡೆದಿಲ್ಲ – ಡಾ.ಜಿ.ಪರಮೇಶ್ವರ್

ಕೊಪ್ಪಳ, ಜೂ.27- ನಮ್ಮಲ್ಲಿ ಯಾವುದೇ ಶೀತಲ ಸಮರ ನಡೆದಿಲ್ಲ. ಕೆಲವರು ಸರ್ಕಾರದ ಆಯಸ್ಸು ಎರಡು ವರ್ಷ, ಒಂದು ವರ್ಷ, ಆರು ತಿಂಗಳು ಎಂದು ಹೇಳುತ್ತಾರೆ. ಆದರೆ, ಅವರ [more]

ಹೈದರಾಬಾದ್ ಕರ್ನಾಟಕ

ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು – ಬಸವರಾಜ ರಾಯರೆಡ್ಡಿ

ಕೊಪ್ಪಳ, ಜೂ.26-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಈ [more]

ಹೈದರಾಬಾದ್ ಕರ್ನಾಟಕ

ವಿದ್ಯುತ್ ಶಾಕ್ ಹೊಡೆದು ಇಬ್ಬರು ಕಾರ್ಮಿಕರ ಸಾವು

ಕೊಪ್ಪಳ,ಜೂ.24- ವಿದ್ಯುತ್ ಕಾಮಗಾರಿ ವೇಳೆ ಶಾಕ್ ಹೊಡೆದು ಇಬ್ಬರು ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ವೆಂಕಟಗಿರಿ ಗ್ರಾಮದ ನಿವಾಸಿಗಳಾದ ಹನುಮಂತಪ್ಪ(32), [more]

ಹೈದರಾಬಾದ್ ಕರ್ನಾಟಕ

ರೈತರ ಖಾತೆಗೆ ಜಮಾ ಆಗದ ಫಸಲ್ ಭಿಮಾ ಯೋಜನೆಯ ವಿಮಾ ಹಣ

ಕೊಪ್ಪಳ ಜೂನ್ 14: ಫಸಲ್ ಭಿಮಾ ಯೋಜನೆಯಡಿ ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಆದರೆ ಅದನ್ನು ಸಕಾಲದಲ್ಲಿ ರೈತರ ಖಾತೆಗೆ ರಾಜ್ಯ ಸರ್ಕಾರ ಜಮಾ [more]

ಹೈದರಾಬಾದ್ ಕರ್ನಾಟಕ

ಗಂಗಾವತಿ ಕೆವಿಎಸ್ ಕಾರ್ಯಾರಂಭ: ಕೇಂದ್ರ ಸರ್ಕಾರದ ಎಂಎಚ್‌ಆರ್‌ಡಿ ಇಂದ ಸೂಚನೆ

ಕೊಪ್ಪಳ ಜೂನ್ 13: ಇದೇ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿನ ಎಂಎನ್‌ಎಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದಿಂದ ನಡೆಯುವ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭವಾಗಲಿದೆ. ಕೇಂದ್ರ [more]

ಹೈದರಾಬಾದ್ ಕರ್ನಾಟಕ

ಅಕ್ರಮ ಚಟುವಟಿಕೆ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಸಕರಿಗೆ ಬೆದರಿಕೆ ಕರೆ

ಕೊಪ್ಪಳ, ಜೂ.10- ಇತ್ತೀಚೆಗಷ್ಟೆ ಅಕ್ರಮ ಮದ್ಯ ಮಾರಾಟ ಮತ್ತು ಇನ್ನಿತರ ಅಕ್ರಮ ಚಟುವಟಿಕೆ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಸಕರಿಗೆ ಬೆದರಿಕೆ ಕರೆ ಬಂದಿದೆ. ಕೊಪ್ಪಳ ಜಿಲ್ಲೆ, [more]

ಹೈದರಾಬಾದ್ ಕರ್ನಾಟಕ

ಸಿಟಿ ರವಿ ಅವರಿಂದ ಕೊಪ್ಪಳದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ

ಕೊಪ್ಪಳ ಜೂನ್ 2: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ನಿಮಿತ್ತ ಇಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿಟಿ ರವಿ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ [more]

ಹೈದರಾಬಾದ್ ಕರ್ನಾಟಕ

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಕೊಪ್ಪಳದ ಶಿವಪುರ ಗ್ರಾಮದಲ್ಲಿ ಗ್ಯಾಸ್ ಸಿಲೆಂಡರ್ ವಿತರಣೆ

ಕೊಪ್ಪಳ, ಮೇ 31- ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಕೊಪ್ಪಳದ ಶಿವಪುರ ಗ್ರಾಮದಲ್ಲಿ ಗ್ಯಾಸ್ ಸಿಲೆಂಡರ್ ವಿತರಿಸಲಾಯಿತು. ಕೊಪ್ಪಳದಿಂದ ಬಿಜೆಪಿ ಎಂಎಲ್ಎ ಅಭ್ಯರ್ಥಿಯಾಗಿದ್ದ ಶ್ರೀ ಅಮರೇಶ್ ಕರಡಿಯವರ ಉಸ್ತುವಾರಿಯಲ್ಲಿ ಬಿಜೆಪಿ [more]

ಹೈದರಾಬಾದ್ ಕರ್ನಾಟಕ

ಕನಕಗಿರಿ ವಿಧಾನಸಭಾ ಕ್ಷೇತ್ರದ ಯರಡೋಣ ಗ್ರಾಮದ ಮತಗಟ್ಟೆಗಳಿಗೆ ಮಾಟಮಂತ್ರ!

ಗಂಗಾವತಿ, ಮೇ 12-ತಾಲೂಕಿನ ಯರಡೋಣ ಗ್ರಾಮದ ಮತಗಟ್ಟೆಗಳಿಗೆ ಮಾಟಮಂತ್ರ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಯರಡೋಣ ಗ್ರಾಮದ 6 ನೇ ವಾರ್ಡ್‍ನಲ್ಲಿನ [more]

No Picture
ಬೀದರ್

ಕೊಪ್ಪಳದಲ್ಲಿ ಮೋದಿ ಅಲೆ: ನಾವು ೫0 ಸಾವಿರ ಕೋಟಿಯನ್ನ ಯಾತ್ರ ಸ್ಥಳದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ: ಪ್ರಧಾನಿ ಮೋದಿ

ಕೊಪ್ಪಳ :ಮೇ-8: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನಲ್ಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಜೋರಾಗಿದೆ. ಇಂದು ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಬಿಜೆಪಿ [more]

ಕೊಪ್ಪಳ

ಯಾರೋ ಬರೆದುಕೊಟ್ಟ ಭಾಷಣ ಮಾಡುವ ನರೇಂದ್ರ ಮೋದಿ ಮತ್ತು ರಾಹುಲ್‍ಗಾಂಧಿಯವರು ವಿದೂಷಕರಿದ್ದಂತೆ : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಕೊಪ್ಪಳ, ಮೇ 5- ಯಾರೋ ಬರೆದುಕೊಟ್ಟ ಭಾಷಣ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ವಿದೂಷಕರಿದ್ದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ [more]

ಬೀದರ್

ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ‌ ಚಿತಾಪುರ ಬಿಜೆಪಿಗೆ ರಾಜಿನಾಮೆ: ಪಕ್ಷದ ನಾಯಕರ ನಡೆಗೆ ಬೇಸರಗೊಂಡು ರಾಜಕೀಯ ನಿವೃತ್ತಿ ಘೋಷಣೆ

ರಾಯಚೂರು;ಮೇ-2: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮತ್ತೊಂದು ವಿಕೆಟ್ ಪತನವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ‌ ಚಿತಾಪುರ ಪಕ್ಷಕ್ಕೆ ರಾಜಿನಾಮೆ [more]

ರಾಜ್ಯ

ಕೊಪ್ಪಳದ ಗವೀಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಭೇಟಿ

ಕೊಪ್ಪಳ : ಏ-೨೭; ಕೊಪ್ಪಳದ ಗವಿಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಭೇಟಿ ನೀಡಿ, ಗವಿಸಿದ್ದೇಶ್ವರನ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು [more]