
ಪ್ರಜಾಪ್ರಭುತ್ವದ 4 ಅಂಗಗಳ ಪ್ರಮುಖರ ಜತೆ ಸಭೆ: ಕಾಗೇರಿ ಶಾಸನಸಭೆ ಘನತೆ ಉಳಿಸಲು ಸಮಾಲೋಚನಾ ಸಭೆ ಶೀಘ್ರ
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆಯು ಸಂಸದೀಯ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. [more]