ರಾಜಕೀಯ

ನಾನು ಮಂತ್ರಿಯಾಗುತ್ತೇನೆಂಬುದನ್ನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಸಚಿವ ರುದ್ರಪ್ಪ ಮಾನಪ್ಪ ಲಮಾಣಿ

ಕುಣಿಗಲ್, ಮಾ.12-ನಾನು ಮಂತ್ರಿಯಾಗುತ್ತೇನೆಂಬುದನ್ನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಅದರಲ್ಲೂ ಮುಜರಾಯಿ ಖಾತೆ ಸಿಕ್ಕಿರುವುದು ನನ್ನ ಪುಣ್ಯದ ಫಲ ಎಂದು ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು. ಯಡಿಯೂರು [more]

ಬೆಂಗಳೂರು

ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಹಣ ಸಿದ್ದರಾಮನ ಹುಂಡಿಯಿಂದ ಬಂದಿಲ: ಎಚ್.ಡಿ.ಕುಮಾರಸ್ವಾಮಿ

ನೆಲಮಂಗಲ, ಮಾ.12- ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಹಣ ಸಿದ್ದರಾಮನ ಹುಂಡಿಯಿಂದ ಬಂದಿಲ್ಲ. ಅದು ಜನರ ತೆರಿಗೆ ಹಣವಾಗಿದೆ. ಸಾವಿರಾರು ಕೋಟಿ ರೂ.ಖರ್ಚು ಮಾಡಿ ಮಾಧ್ಯಮಗಳಲ್ಲಿ ಸರ್ಕಾರದ ಸಾಧನೆ [more]

ಬೆಳಗಾವಿ

ಪ್ರಸಿದ್ಧ ಕೋಟೆ ಕೆರೆದಡದಲ್ಲಿ ನಿರ್ಮಿಸಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಜಾರಕಿಹೊಳಿ ಅವರು ಇಂದು ಲೋಕಾರ್ಪಣೆ

ಬೆಳಗಾವಿ, ಮಾ.12- ನಗರದ ಪ್ರಸಿದ್ಧ ಕೋಟೆ ಕೆರೆದಡದಲ್ಲಿ ನಿರ್ಮಿಸಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಜಾರಕಿಹೊಳಿ ಅವರು ಇಂದು ಲೋಕಾರ್ಪಣೆಗೊಳಿಸಿದರು. ಪ್ರಸ್ತುತ ಪಂಜಾಬ್‍ನ [more]

ರಾಜಕೀಯ

ಇಂದು ರಾಜ್ಯಸಭಾ ಚುನಾವಣಾ ನಾಮಪತ್ರ ಸಲ್ಲಿಕೆಗೆ ಕಡೇ ದಿನ

ಬೆಂಗಳೂರು- ರಾಜ್ಯದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮೂವರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಲ್ಲಾ ಮೂವರೂ ಅಭ್ಯರ್ಥಿಗಳು ಕನ್ನಡಿಗರೇ ಆಗಿದ್ದಾರೆ. ಆದರೆ, ಬಿಜೆಪಿಯೂ ಉದ್ಯಮಿ [more]

ರಾಜಕೀಯ

ಬಿಜೆಪಿ ನಿಂದ ರಾಜೀವ ಚಂದ್ರಶೇಖರಗೆ ರಾಜ್ಯ ಸಭಾ ಟಿಕೆಟ್

ನವದೆಹಲಿ, ಮಾ 11: ಭಾರತೀಯ ಜನತಾ ಪಕ್ಷ ಕೇಂದ್ರ ಚುನಾವಣಾ ಸಮಿತಿಯು ಮುಂಬರುವ ರಾಜ್ಯ ಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟಿಸಿದ್ದು, ಕರ್ನಾಟಕ ದಿಂದ ಹಾಲಿ [more]

ರಾಜಕೀಯ

ಜಿ.ಸಿ.ಚಂದ್ರ ಶೇಖರ್, ಡಾ.ನಾಸೀರ್ ಹುಸೈನ್, ಡಾ.ಎಲ್.ಹನುಮಂತಯ್ಯ ಕಾಂಗ್ರೆಸ್ ರಾಜ್ಯಸಭೆ ಅಭ್ಯರ್ಥಿಗಳು

ಬೆಂಗಳೂರು, ಮಾ.12- ಎಲ್ಲಾ ಲೆಕ್ಕಚಾರಗಳನ್ನು ತಲೆಕೆಳಗು ಮಾಡಿ ಕಾಂಗ್ರೆಸ್ ಹೈ ಕಮಾಂಡ್ ರಾಜ್ಯಸಭೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಪರಮೇಶ್ವರ್ ಆಪ್ತರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಬಿಜೆಪಿ ಕೂಡ ತನ್ನ [more]

ರಾಜಕೀಯ

ಆರ್ ಎಸ್ ಎಸ್ ನಲ್ಲಿ ಭಾರಿ ಬದಲಾವಣೆ, ಕರ್ನಾಟಕಕ್ಕೆ ಮನ್ನಣೆ

ನಾಗ್ಪುರ್ ಮಾ 11: ನಾಗ್ಪುರದ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಅಂತಿಮ ದಿನದಂದು ಆರ್ ಎಸ್ ಎಸ್ ನ  ಹೊಸ ರಾಷ್ಟ್ರೀಯ ತಂಡವನ್ನು ಕೆಲವು ಬದಲಾವಣೆಗಳೊಂದಿಗೆ ಘೋಷಿಸಿತು. [more]

ರಾಜಕೀಯ

ಚೀನಾದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆರವು: ಸರ್ವಾಧಿಕಾರಿಯಾದ ಕ್ಸಿ ಜಿನ್ ಪಿಂಗ್

ಬೀಜಿಂಗ್:ಮಾ-11: ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಯೊಂದನ್ನು ಜಾರಿಗೆ ತಂದಿರುವ ಚೀನಾ ಸರ್ಕಾರ ದೇಶದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆಗೆದುಹಾಕಿದೆ. ಇದರಿಂದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು [more]

ರಾಜಕೀಯ

ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್‌ ಮೇಲೆ ಶೂ ಎಸೆತ

ಲಾಹೋರ್:ಮಾ-11: ಸೆಮಿನಾರ್ ವೊಂದರಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್‌ ಮೇಲೆ ಶೂ ಎಸೆದಿರುವ ಘಟನೆ ನಡೆದಿದೆ. ಲಾಹೋರ್‌ನಲ್ಲಿ ಇಂದು ನಡೆದ ಇಸ್ಲಾಮಿಕ್ ಸೆಮಿನಾರ್ ಕಾರ್ಯಕ್ರಮದಲ್ಲಿ [more]

ಬೆಂಗಳೂರು

ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ಶಿಫಾರಸಿಗೆ ಮಾತೆ ಮಹಾದೇವಿ ಮನವಿ

ಬೆಂಗಳೂರು, ಮಾ. 10-ನಿವೃತ್ತ ನ್ಯಾಯಾಧೀಶ ನಾಗಮೋಹನ್‍ದಾಸ್ ವರದಿಯ ಪ್ರಕಾರ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲಿಂಗಾಯಿತ ಧರ್ಮ [more]

ಬೆಂಗಳೂರು

ನಮ್ಮ ಮೆಟ್ರೋ: ಆರು ಬೋಗಿಯ ಮೊದಲ ರೈಲು ಏ.15ರಂದು ಪ್ರಯಾಣಿಕರ ಸೇವೆಗೆ

  ಬೆಂಗಳೂರು,ಮಾ.10- ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮೆಟ್ರೋ ಮಾರ್ಗದಲ್ಲಿ ಆರು ಬೋಗಿಯ ಮೊದಲ ರೈಲನ್ನು ಏ.15ರಂದು ಪ್ರಯಾಣಿಕರ ಸೇವೆಗೆ ಒದಗಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ. ಭಾರತ್ ಅರ್ತ್ ಮೂವರ್ಸ್ [more]

ಬೆಂಗಳೂರು

18 ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಮಾ.10- ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ವದಂತಿಯಂತೆ ಕಳೆದ ರಾತ್ರಿ 18 ಹಿರಿಯ ಐಪಿಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗದ ಅನುಮತಿಯಂತೆ ವರ್ಗಾವಣೆ ಮಾಡಿ ರಾಜ್ಯ [more]

ಬೆಂಗಳೂರು

ಸಿರಿಯಾದಲ್ಲಿ ಅಮಾಯಕ ಮುಸ್ಲಿಮರ ಹತ್ಯಾಕಾಂಡ ಅಖಿಲ ಇಂಡಿಯಾ ತೌಹಿತ್ ಜಮಾತ್ ಕರ್ನಾಟಕ ಪ್ರದೇಶ ಸಂಘಟನೆ ಖಂಡನೆ

ಬೆಂಗಳೂರು, ಮಾ.10- ಸಿರಿಯಾದ ಅಮಾಯಕ ಮುಸ್ಲಿಮರ ಜನಾಂಗೀಯ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸುವುದಾಗಿ ಅಖಿಲ ಇಂಡಿಯಾ ತೌಹಿತ್ ಜಮಾತ್ ಕರ್ನಾಟಕ ಪ್ರದೇಶ ಸಂಘಟನೆ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ [more]

ಬೆಂಗಳೂರು

ಜೆಡಿಎಸ್‍ನೊಂದಿಗೆ ಕೈ ಜೋಡಿಸುವುದು ಸೂಕ್ತ

ಬೆಂಗಳೂರು, ಮಾ.10- ಜೆಡಿಎಸ್ ಈಗಾಗಲೇ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಿದ್ದು, ಈ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬ ಅಭಿಪ್ರಾಯ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ. ಜಾತ್ಯತೀತ ಶಕ್ತಿಗಳೊಂದಿಗೆ [more]

ಬೆಂಗಳೂರು

ಬಿಬಿಎಂಪಿಯನನ್ನು ಸರ್ಕಾರ ಸೂಪರ್‍ಸೀಡ್ ಮಾಡಲು ಹೊರಟಿದೆ: ಬಿಜೆಪಿ ಆರೋಪ

ಬೆಂಗಳೂರು, ಮಾ.10-ಸ್ಥಾಯಿ ಸಮಿತಿ ಆಯುಕ್ತರು ಹಾಗೂ ಪಾಲಿಕೆ ಸಭೆಯ ಎಲ್ಲಾ ಸ್ವಾಯತ್ತ ಅಧಿಕಾರವನ್ನು ಕಸಿದುಕೊಂಡು ಅಧಿಕಾರಯುಕ್ತ ಸಮಿತಿ ರಚಿಸಿರುವ ಸರ್ಕಾರ ಈ ಮೂಲಕ ಬಿಬಿಎಂಪಿಯನ್ನು ಪರೋಕ್ಷವಾಗಿ ಸೂಪರ್‍ಸೀಡ್ [more]

ಬೆಂಗಳೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಂದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಭೇಟಿ

ಬೆಂಗಳೂರು, ಮಾ.10-ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ. ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಂದಿಲ್ಲಿ ತಿಳಿಸಿದರು. ನಗರದ ಮಲ್ಯ ಆಸ್ಪತ್ರೆಯಲ್ಲಿ [more]

ಬೆಂಗಳೂರು

ಸಚಿವರಾದ ಯು.ಟಿ.ಖಾದರ್, ರಮಾನಾಥ್‍ರೈ ಯಾವ ಟೆರೆರಿಸ್ಟ್‍ಗಳಿಗೂ ಕಡಿಮೆ ಇಲ್ಲ: ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ

ಬೆಂಗಳೂರು, ಮಾ.10-ರಾಜ್ಯ ಸಚಿವರ ವಿರುದ್ಧ ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ಅವರು ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಟವನ್ನು ಉದ್ಘಾಟಿಸಿ ಮಾತನಾಡಿದ ಅವರು, [more]

ಬೆಂಗಳೂರು

ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತ ಅತ್ಯಾಚಾರಿ ಮತ್ತು ಹಂತಕ ಸೈಕೋ ಜೈಶಂಕರ್ ಪ್ರಕರಣ

ಬೆಂಗಳೂರು. ಮಾ.10- ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತ ಅತ್ಯಾಚಾರಿ ಮತ್ತು ಹಂತಕ ಸೈಕೋ ಜೈಶಂಕರ್ ಪ್ರಕರಣದ ಸಂಬಂಧ ರಾಜ್ಯ ಪೆÇಲೀಸ್ ಮಹಾ [more]

ಬೆಂಗಳೂರು

ಯಾದವ ಸಮಾಜದವರಿಗೆ ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಮನವಿ

ಬೆಂಗಳೂರು, ಮಾ.10- ವಿವಿಧಕ್ಷೇತ್ರಗಳಲ್ಲಿ ಹಿಂದುಳಿದಿರುವ ಯಾದವ ಸಮಾಜದವರಿಗೆ ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಯಾದವ ಮಹಾಸಭಾದ ಅಧ್ಯಕ್ಷ ಬಾಡದ ಆನಂದರಾಜ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ರಾಜಕೀಯ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಇಲಾಖೆಯಡಿ ನಡೆಯುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಸತಿ ನಿಲಯಗಳ ದುಸ್ಥಿತಿ: ಸಮೀಕ್ಷಾ ವರದಿ ಬಿಡುಗಡೆ

ಬೆಂಗಳೂರು,ಮಾ.9-ಗಬ್ಬುನಾರುತ್ತಿರುವ ಶೌಚಾಲಯ, ದನದ ಕೊಟ್ಟಿಗೆಯಾದ ವಿದ್ಯಾರ್ಥಿ ಕೊಠಡಿಗಳು. 350 ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಂಶುಪಾಲರಿಲ್ಲದ ಸ್ಥಿತಿ, ಒಂದು ಕೊಠಡಿಗೆ 12 ವಿದ್ಯಾರ್ಥಿಗಳು, ಪುಸ್ತಕಗಳಿಲ್ಲದೆ ಖಾಲಿ ಖಾಲಿಯಾದ ಗ್ರಂಥಾಲಯಗಳು, [more]

ಬೆಂಗಳೂರು

ಸಚಿವ ಎಚ್.ಆಂಜನೇಯ ಹಣ ವಸೂಲಿ ಮಾಡುವ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ: ಡಿ.ವಿ.ಸದಾನಂದಗೌಡ ವಾಗ್ದಾಳಿ

ಬೆಂಗಳೂರು,ಮಾ.9-ವಿದ್ಯಾರ್ಥಿ ನಿಲಯಗಳನ್ನು ಸುಧಾರಣೆ ಮಾಡದೆ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಣ ವಸೂಲಿ ಮಾಡುವ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ [more]

ಬೆಂಗಳೂರು

ಬಿಜೆಪಿಯಿಂದ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯ ಅಭಿಯಾನ

ಬೆಂಗಳೂರು,ಮಾ.9-ನಗರದ ಯುವ ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯ( ನವ ಬೆಂಗಳೂರಿನಿಂದ ನವಭಾರತ) ಎಂಬ ನಾಗರಿಕ ಕೇಂದ್ರಿತ ಅಭಿಯಾನವನ್ನು ಆರಂಭಿಸಿದೆ. ಈ [more]

ಬೆಂಗಳೂರು

ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಹೇಳಿಕೆ

  ಬೆಂಗಳೂರು,ಮಾ.9-ತಾವು ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಯಲಹಂಕ ನ್ಯೂಟೌನ್ ಪೆÇಲೀಸ್ ಠಾಣೆಗೆ ತೆರಳಿ ಪೆÇಲೀಸರ ಮುಂದೆ ಹೇಳಿಕೆ [more]

ಬೆಂಗಳೂರು

ಹೈಕೋರ್ಟ್, ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿಗೆ ಬಿಗಿ ಭದ್ರತೆ

ಬೆಂಗಳೂರು, ಮಾ.9- ಹೈಕೋರ್ಟ್, ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿ ಸೇರಿದಂತೆ ಇನ್ನಿತರ ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸುವ ಸಂಬಂಧ ಪೆÇಲೀಸ್ ಅಧಿಕಾರಿಗಳೊಂದಿಗೆ ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ [more]

ಬೆಂಗಳೂರು

ಮಾಲಿನ್ಯ ಮತ್ತು ಸಂಚಾರ ಒತ್ತಡ ನಿಯಂತ್ರಣಕ್ಕಾಗಿ ಕರ್ನಾಟಕ ವಿದ್ಯುತ್ ವಾಹನಗಳು ಮತ್ತು ಇಂಧನ ಸಂಗ್ರಹ ನೀತಿ-2017 ಜಾರಿಯಾಗಿದೆ: ಎಚ್.ಎಂ.ರೇವಣ್ಣ

ಬೆಂಗಳೂರು, ಮಾ.9- ನಗರದಲ್ಲಿ ವಾಯು- ಶಬ್ದ ಮಾಲಿನ್ಯ ಮತ್ತು ಸಂಚಾರ ಒತ್ತಡ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಸಾರಿಗೆ [more]