ಚಿಕ್ಕಮಗಳೂರು

ಅತ್ತಿಗೆರೆಯಲ್ಲಿ 14ನೆ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನ ಪತ್ತೆ

ಚಿಕ್ಕಮಗಳೂರು, ಫೆ.21- ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ 14ನೆ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನಗಳು ಪತ್ತೆಯಾಗಿವೆ. ಸಂಶೋಧಕ, ಜಿಲ್ಲಾ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಮೇಕನಗದ್ದೆ ಲಕ್ಷ್ಮಣಗೌಡದ [more]

ರಾಜ್ಯ

ಮೈಸೂರು-ಬೆಂಗಳೂರು ಷಟ್ಪಥ ರಸ್ತೆ ನಿರ್ಮಾಣ

ಮೈಸೂರು, ಫೆ.21-ಮೈಸೂರು-ಬೆಂಗಳೂರು ಷಟ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಆರ್ಥಿಕ ವ್ಯವಹಾರ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ನಗರಕ್ಕೆ ಆಗಮಿಸಿದ್ದ [more]

ಮತ್ತಷ್ಟು

ಚುನಾವಣೆಗೆ ಭದ್ರತೆ ಒದಗಿಸಲು ಪೋಲೀಸ್ ಇಲಾಖೆಗೆ 11.45ಕೋಟಿ ಅನುದಾನ

ಬೆಂಗಳೂರು, ಫೆ.21- ಮುಂದಿನ ವಿಧಾನಸಭೆ ಚುನಾವಣೆಗೆ ಭದ್ರತೆ ಒದಗಿಸಲು ಪೋಲೀಸ್ ಇಲಾಖೆಗೆ 11.45ಕೋಟಿ ಅನುದಾನವೂ ಒಳಗೊಂಡಂತೆ ಒಟ್ಟು 5,351.49ಕೋಟಿ ರೂ.ಗಳ ಮೂರನೇ ಹಾಗೂ ಅಂತಿಮ ಕಂತಿನ ಪೂರಕ [more]

ಮತ್ತಷ್ಟು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.21- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ. ನನ್ನ ಸ್ವಸಾಮಥ್ರ್ಯದಿಂದ ಬೆಳೆದು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸಕರ ಭವನದ [more]

ಮತ್ತಷ್ಟು

ಜನಾಶೀರ್ವಾದ ಯಾತ್ರೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಎರಡನೇ ಹಂತದ ಯಾತ್ರೆಗೆ ಫೆ.24ರಂದು ಆಗಮಿಸುತ್ತಿದ್ದಾರೆ

ಬೆಂಗಳೂರು, ಫೆ.21-ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಯಶಸ್ವಿ ಜನಾಶೀರ್ವಾದ ಯಾತ್ರೆ ಕೈಗೊಂಡ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಫೆ.24ರಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಎರಡನೇ ಹಂತದ ಯಾತ್ರೆಗೆ [more]

ಬೆಂಗಳೂರು

ಬಡವರಿಗೆ ಉಚಿತ ಆರೋಗ್ಯ ಚಿಕಿತ್ಸೆ: ಕುಮಾರ ರಕ್ಷಾ ಜನಸೇವಾ ವಾಹನಕ್ಕೆ ಹೆಚ್ ಡಿಕೆ ಚಾಲನೆ

ಬೆಂಗಳೂರು:ಫೆ-21: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೆಸರಲ್ಲಿ ಮತ್ತೊಂದು ಜನಪರ ಯೋಜನೆ ಜಾರಿಗೊಂಡಿದೆ. ರಾಜ್ಯದ ಬಡ ಜನರಿಗೆ ಆರೋಗ್ಯ ಚಿಕಿತ್ಸೆ ಹಿನ್ನಲೆಯಲ್ಲಿ ಉಚಿತ [more]

ಮತ್ತಷ್ಟು

ಇಂದು ಕಮಲ್ ಹಾಸನ್ ನೂತನ ರಾಜಕೀಯ ಪಕ್ಷ ಉದಯ

  ಚೆನ್ನೈ: ತಮಿಳು ನಟ ಕಮಲ್‌ ಹಾಸನ್‌ ಅವರ ಹೊಸ ರಾಜಕೀಯ ಪಕ್ಷದ ಘೋಷಣೆಯಾಗಲಿದೆ. ಮದುರೈನಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಹೊಸ ಪಕ್ಷ ಘೋಷಿಸುವ ಮೂಲಕ [more]

ಮತ್ತಷ್ಟು

ಕಾಂಗ್ರೆಸ್ – 80 ಕ್ಷೇತ್ರಗಳಿಗೆ ಆದ್ಯತೆ

ಬೆಂಗಳೂರು ಫೆ ೨೧ – ಕಳೆದ ಭಾನುವಾರ ನಡೆದ ವಿಶೇಷ ಸಭೆಯಲ್ಲಿ 80 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗಿದೆ. ಮೊದಲ ಸಾಲಿನ ನಾಯಕರು ಮತ್ತು ಚುನಾವಣಾ [more]

ಮತ್ತಷ್ಟು

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಹಗಲು ದರೋಡೆ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ

ಬೆಂಗಳೂರು, ಫೆ.20-ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಹಗಲು ದರೋಡೆ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ [more]

ಮತ್ತಷ್ಟು

ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ

ಬೆಂಗಳೂರು, ಫೆ.20-ರಾಜ್ಯ ಜ್ಯಾತ್ಯಾತೀತ ಜನತಾದಳ ಕಾರ್ಮಿಕ ಮತ್ತು ವೈದ್ಯಕೀಯ ಘಟಕ ಹಾಗೂ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್‍ನಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ [more]

ಮತ್ತಷ್ಟು

ಪರ್ಸೆಂಟೇಜ್ ಸರ್ಕಾರ ರಾಜಕೀಯ ಪ್ರೇರಿತರಾಗಿ ಬೇಜವಾಬ್ದಾರಿ ಹೇಳಿಕೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.20-ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ರಾಜಕೀಯ ಪ್ರೇರಿತರಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಇವರ ಬಳಿ ಇದಕ್ಕೆ ದಾಖಲೆ ಇದೆಯೇ [more]

ಮತ್ತಷ್ಟು

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣವೇ ಮೇಳೈಸುವ ಲಕ್ಷಣಗಳು

ಬೆಂಗಳೂರು, ಫೆ.20- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಕುಟುಂಬ ರಾಜಕಾರಣವೇ ಮೇಳೈಸುವ ಲಕ್ಷಣಗಳು ಗೋಚರಿಸಿವೆ. ಗ್ರಾಮ ಪಂಚಾಯ್ತಿಯಿಂದ ಲೋಕಸಭೆವರೆಗೂ ತಮ್ಮ ಕುಟುಂಬದವರೇ ರಾಜಕಾರಣದಲ್ಲಿ ಇರಬೇಕೆಂದು ಹಪಹಪಿಸುವ [more]

ಮತ್ತಷ್ಟು

ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂಧಲೆ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ

ಬೆಂಗಳೂರು, ಫೆ.20-ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ. ನಾರಾಯಣಸ್ವಾಮಿ ವಿರುದ್ಧ ಆರೋಪದ [more]

ಮುಂಬೈ ಕರ್ನಾಟಕ

ಸಿಎಂ ಮನೋಹರ್ ಪರಿಕ್ಕರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ: ವದಂತಿಗಳಿಗೆ ತೆರೆ ಎಳೆದ ಆಸ್ಪತ್ರೆ ವೈದ್ಯರು

ಮುಂಬೈ:ಫೆ-೧೯: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮುಂಬೈನ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸಿಎಂ ಮನೋಹರ್ ಪರಿಕ್ಕರ್ ಅವರು [more]

ಮತ್ತಷ್ಟು

ಜೆಡಿಎಸ್ ರಣಕಹಳೆ ಚುನಾವಣಾ ತಳಮಳ : ವಿಶ್ಲೇಷಣೆ

ಬೆಂಗಳೂರು, ಫೆ.18- ಜೆಡಿಎಸ್ ಪಕ್ಷ ನಿನ್ನೆ ಬಿಎಸ್‍ಪಿ ಜತೆ ಸೇರಿ ರಾಜಧಾನಿ ಬೆಂಗಳೂರಿನಲ್ಲಿ ನಡೆಸಿದ ವಿಕಾಸ ಪರ್ವ ಯಾತ್ರೆಯ ಯಶಸ್ವಿ ಹಾಗೂ ಚುನಾವಣೆ ಘೊಷಣೆಗೂ ಮುನ್ನವೇ 126 [more]

ಮತ್ತಷ್ಟು

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನವಚೈತನ್ಯಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಲ್ಲಿ ಮಾಜಿ ಸಚಿವರಾದ ಶ್ರೀ ನಾರಾಯಣಸ್ವಾಮಿಯವರು ಆಯೋಜಿಸಿದ್ದ ನವಚೈತನ್ಯಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನು 2 [more]

ಮತ್ತಷ್ಟು

ಜೆಡಿಎಸ್ ಚುನಾವಣಾ ಪಟ್ಟಿ – 33 ಮಂದಿಯಲ್ಲಿ 27 ಶಾಸಕರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ

ಬೆಂಗಳೂರು, ಫೆ.17- ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಬಲದ ಮೇಲೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಮಹತ್ವಾಕಾಂಕ್ಷೆ ಹೊಂದಿರುವ ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ [more]

ಮತ್ತಷ್ಟು

ವಿಕಾಸಪರ್ವ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ

ಬೆಂಗಳೂರು, ಫೆ.17-ಜನಪರ ಹಾಗೂ ರೈತಪರ ಕಾಳಜಿಯೊಂದಿಗೆ ಕುಮಾರಸ್ವಾಮಿ ಅವರು ಕೈಗೊಂಡಿರುವ ವಿಕಾಸಪರ್ವ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು , ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತ ಎಂದು [more]

ಮತ್ತಷ್ಟು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿನಲ್ಲಿ ವಾಸ್ತವ್ಯ

ಬೆಂಗಳೂರು, ಫೆ.17-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಣತಂತ್ರ ರೂಪಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚುನಾವಣಾ ಚಾಣಾಕ್ಯ ಅಮಿತ್ ಷಾ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈ ಹಿಂದೆ [more]

ಮತ್ತಷ್ಟು

ಮತದಾರರು ಸೇರ್ಪಡೆಯಾಗಲು ಫೆ.22ರವರೆಗೆ ಅವಕಾಶ – ರಾಜ್ಯ ಚುನಾವಣಾ ಆಯೋಗ

ಬೆಂಗಳೂರು, ಫೆ.17- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಒಟ್ಟು 4,96,56,059 ಮತದಾರರು ಮದಾನದ ಹಕ್ಕು ಹೊಂದಿದ್ದು, ಹೊಸದಾಗಿ ಸೇರ್ಪಡೆಯಾಗಲು ಈ ತಿಂಗಳ 22ರವರೆಗೆ ರಾಜ್ಯ ಚುನಾವಣಾ ಆಯೋಗ [more]

ಮತ್ತಷ್ಟು

ಮಾಯಾವತಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಖಾಸಗಿ ಹೊಟೇಲ್‍ನಲ್ಲಿಂದು ಮಹತ್ವದ ಮಾತುಕತೆ

ಬೆಂಗಳೂರು, ಫೆ.17- ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್‍ಪಿ ರಾಷ್ಟ್ರೀಯ ವರಿಷ್ಠರಾದ ಮಾಯಾವತಿ ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಖಾಸಗಿ ಹೊಟೇಲ್‍ನಲ್ಲಿಂದು [more]

ರಾಜ್ಯ

ಭಗವಾನ್‌ ಬಾಹುಬಲಿಗೆ 88 ನೇ ಮಹಾಮಸ್ತಕಾಭಿಷೇಕ ಆರಂಭ

ಶ್ರವಣಬೆಳಗೊಳ:ಫೆ-17: ಶ್ರವಣಬೆಳಗೊಳದಲ್ಲಿರುವ ಭಗವಾನ್‌ ಬಾಹುಬಲಿಗೆ 88 ನೇ ಮಹಾಮಸ್ತಕಾಭಿಷೇಕ ಜಲಾಭಿಷೇಕದಿಂದ ಆರಂಭವಾಗಿದೆ. ಶತಮಾನದ 2ನೇ ಮಹೋತ್ಸವಕ್ಕೆ ಸಾಕ್ಷಿಯಾಗಿರುವ ಗೊಮ್ಮಟಗಿರಿಯಲ್ಲಿನ ವಿರಾಗಿಗೆ ವರ್ಧಮಾನ ಸಾಗರ್‌ ಮುನಿ ಅವರು ಮೊದಲ [more]

ರಾಷ್ಟ್ರೀಯ

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆ ಏಪ್ರೀಲ್ ನಲ್ಲಿ ಸಾಧ್ಯತೆ: ಇಸ್ರೋ

ನವದೆಹಲಿ:ಫೆ-17: ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಉಪಗ್ರಹ ಉಡಾವಣೆ ಏಪ್ರಿಲ್ ನಲ್ಲಿ ನಡೆಯುವ ಸಾಧ್ಯತೆ ಇದ್ದು ಚಂದ್ರನ ದಕ್ಷಿಣ ಧ್ರುವದತ್ತ ಉಪಗ್ರಹ ಸುತ್ತು ಹಾಕಲಿದೆ ಎಂದು ಬಾಹ್ಯಾಕಾಶ ಇಲಾಖೆ [more]

ಮತ್ತಷ್ಟು

ಬಿ.ಎಸ್.ಯಡಿಯೂರಪ್ಪನವರು ಪಕ್ಷದ ಕಚೇರಿಯಲ್ಲಿ ಸಂತ ಶ್ರೀ ಸೇವಾಲಾಲ್ ಅವರ ಜಯಂತಿ ಆಚರಣೆ

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಪಕ್ಷದ ಕಚೇರಿಯಲ್ಲಿ ಬಂಜಾರ ಸಮುದಾಯದ ಆರಾಧ್ಯದೈವ ಸಂತ ಶ್ರೀ ಸೇವಾಲಾಲ್ ಅವರ ಜಯಂತಿ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ [more]

ಮತ್ತಷ್ಟು

ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್‍ನಿಂದ ಪ್ರಿಸ್ಕೂಲ್ಗೆ ಸಮಗ್ರವಾದ ಏಕೀಕೃತ ಫ್ರಾಂಚೈಸಿ ಮಾದರಿ ಪ್ರಾರಂಭ

ಬೆಂಗಳೂರು: ದೇಶದ ಬ್ರಾಂಡೆಡ್ ಪ್ರಿಸ್ಕೂಲ್ ಮಾರುಕಟ್ಟೆಗೆ ಹೊಸ ಪ್ರ ವೇಶ ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್ `ಸಮಗ್ರವಾದ ಏಕೀಕೃತ ಫ್ರಾಂಚೈಸಿ ಮಾದರಿ’ಯನ್ನು ಪ್ರಾರಂಭಿಸಿದೆ. ಬ್ರಾಂಡ್ಪ್ರಾರಂಭೋತ್ಸವದಲ್ಲಿ ಕಂಪನಿಯ ಪ್ರವರ್ತಕರು ಕಂಪನಿಯ [more]