ಬೆಂಗಳೂರು

10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ: ಭಾಷೆ, ಧರ್ಮವವೆಲ್ಲವನ್ನು ಮೀರಿ ಒಂದುಗೂಡಿಸುವ ಶಕ್ತಿ ಸಿನಿಮಾಗಿದೆ ಎಂದ ನಟಿ ಕರೀನಾ ಕಪೂರ್

ಬೆಂಗಳೂರು: ಫೆ-23: ಎಲ್ಲ ಭಾಷೆ, ಧರ್ಮ, ಜಾತಿ ಎಲ್ಲವನ್ನೂ ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಸಿನಿಮಾರಂಗಕ್ಕಿದೆ. ಸಿನಿಮೋತ್ಸವಕ್ಕೆ ನೆರೆದಿದ್ದ ಜನಸ್ತೋಮ ಹಾಗೂ ಸರ್ಕಾರದಿಂದ ದೊರಕುತ್ತಿರುವ ಸಹಕಾರದಿಂದ ಸಂತಸವಾಗುತ್ತದೆ [more]

ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವು ಪ್ರಕರಣ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟೀಸ್

ನವದೆಹಲಿ:ಫೆ-23: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ [more]

ರಾಷ್ಟ್ರೀಯ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸ್ವಾಗತಿಸಿದ ಮೋದಿ

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಭವನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಜಸ್ಟಿನ್ ಟ್ರುಡೋ, ಅವರ [more]

ರಾಷ್ಟ್ರೀಯ

ಖಲಿಸ್ತಾನ್ ಭಯೋತ್ಪಾದಕನ ಔತಣ ಕೂಟದಲ್ಲಿ ಕೆನಡಾ ಪ್ರಧಾನಮಂತ್ರಿ ಭಾಗಿ

ನವದೆಹಲಿ, ಫೆ.22-ಖಲಿಸ್ತಾನ್ ಭಯೋತ್ಪಾದಕ ಜಸ್‍ಪ್ರೀತ್ ಅಟ್ವಲ್ ಇಂದು ತಮ್ಮ ಗೌರವಾರ್ಥ ಆಯೋಜಿಸಿರುವ ಔತಣ ಕೂಟದಲ್ಲಿ ಭಾಗವಹಿಸದಿರಲು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯು ಮತ್ತು ಅವರ ನಿಯೋಗ ನಿರ್ಧರಿಸಿದೆ. [more]

ರಾಷ್ಟ್ರೀಯ

ಕಾಶ್ಮೀರದ ಬಂಡಿಪೊರಾಯಲ್ಲಿ ಭಯೋತ್ಪಾದಕರೊಂದಿಗೆ ಕಾಳಗ

ಶ್ರೀನಗರ,ಫೆ.22-ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಇಂದು ಭಯೋತ್ಪಾದಕರೊಂದಿಗೆ ನಡೆದ ಗುಂಪಿನ ಕಾಳಗದಲ್ಲಿ ಸೇನಾ ಕಮಾಂಡೋಗಳು ಗಾಯಗೊಂಡಿದ್ದಾರೆ. ನಾಲ್ವರು ಉಗ್ರರು ನುಸುಳಿರುವ ಖಚಿತ ವರ್ತಮಾನದ ಮೇರೆಗೆ ಬಂಡಿಪೊರದ [more]

ರಾಷ್ಟ್ರೀಯ

ಮಹಿಳಾ ಪೈಲೆಟ್ ಅವನಿ ಚತುರ್ವೇದಿಯ ಹೊಸ ಇತಿಹಾಸ

ನವದೆಹಲಿ, ಫೆ.22-ಮಹಿಳಾ ಪೈಲೆಟ್ ಅವನಿ ಚತುರ್ವೇದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೆಟ್ ಯುದ್ಧ ವಿಮಾನವನ್ನು ಚಾಲನೆ ಮಾಡಿದ ದೇಶದ ಪ್ರಪ್ರಥಮ ಪೈಲೆಟ್ ಎಂಬ ಹೆಗ್ಗಳಿಕೆಗೆ ಅವನಿ ಪಾತ್ರರಾಗಿದ್ದಾರೆ. [more]

ರಾಷ್ಟ್ರೀಯ

ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ – ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್

ಪಾಟ್ನಾ, ಫೆ.22-ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ…. ಆ ಭೂತಗಳ ಕಾಟದಿಂದಾಗಿ ನಾನು ಬಂಗಲೆಯನ್ನು ಖಾಲಿ ಮಾಡಬೇಕಾಯಿತು…!? ಮೇವು ಹಗರಣದಲ್ಲಿ ಜೈಲು ಪಾಲಾಗಿರುವ [more]

ರಾಷ್ಟ್ರೀಯ

ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರ ಮತ್ತೊಂದು ಪುಂಡಾಟ

ಶ್ರೀನಗರ, ಫೆ.22-ಕಣಿವೆ ರಾಜ್ಯ ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಇಂದು ಮತ್ತೆ ಪುಂಡಾಟ ಮುಂದುವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆ [more]

ರಾಷ್ಟ್ರೀಯ

ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ನವದೆಹಲಿ, ಫೆ.22-ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಿಗ್-ಬಿ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ [more]

ರಾಷ್ಟ್ರೀಯ

ನೋಟ್ ಬ್ಯಾನ್ ಹಾಗೂ ಜಿಎಸ್ ಟಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ: ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ

ವಾಷಿಂಗ್ಟನ್‌ :ಫೆ-22: ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಅಭಿಪ್ರಾಯಪಟ್ಟಿದೆ. ಭಾರತ ಸೇರಿದಂತೆ [more]

ರಾಷ್ಟ್ರೀಯ

ಅವ್ಯವಹಾರ ನಡೆಸಿದರೆ ಆಡಿಟರ್ ಗಳ ವಿರುದ್ಧ ಕಠಿಣ ಕ್ರಮ: ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಕ್ಕೆ ಕೇಂದ್ರ ನಿರ್ಧಾರ

ನವದೆಹಲಿ: ಫೆ-22: ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಸರ್ಕಾರ ತಪ್ಪೆಸಗುವ ಅಡಿಟರ್ ಗಳ ವಿರುದ್ಧ ಕಠಿಣ ಕ್ರಮಕ್ಕೆ [more]

ರಾಜ್ಯ

ಡಿಆರ್ ಡಿಒ ಘಟಕದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಪತನ

ಚಿತ್ರದುರ್ಗ:ಫೆ-22: ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಘಟಕದ ಲಘು ವಿಮಾನ-ಡ್ರೋಣ್ ಪರೀಕ್ಷಾ ನೆಲೆ ಸುತ್ತ ಪರೀಕ್ಷಾ ಹಾರಾಟ ನಡೆಸುತ್ತಿದ್ದ ವೇಳೆ ಕೆಳಗುರುಳಿಬಿದ್ದು ಪತನಗೊಂಡಿರುವ [more]

ರಾಷ್ಟ್ರೀಯ

ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳಿಗೂ ಸುಪ್ರೀಂ ತಡೆ ನೀಡಿರುವುದು ಸಂತಸ ತಂದಿದೆ: ನಟಿ ಪ್ರಿಯಾ ಪ್ರಕಾಶ್ ವಾರಿಯರ್

ನವದೆಹಲಿ:ಫೆ-22: ಒರು ಅಡಾರ್ ಲವ್ ಚಿತ್ರದ ಕಣ್ಸನ್ನೆ ಮೂಲಕ ಖ್ಯಾತಿ ಹಾಗೂ ವಿವಾದಕ್ಕೀಡಾಗಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ [more]

ರಾಷ್ಟ್ರೀಯ

ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿಯ 9 ಐಶಾರಾಮಿ ಕಾರುಗಳ ಜಪ್ತಿ!

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಜಾರಿ ನಿರ್ದೇಶನಾಲಯ ಗಿಲಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅನಿಯತ್ ಶಿವರಾಮನ್ ಅವರ  ನಿವಾಸವನ್ನು [more]

ರಾಷ್ಟ್ರೀಯ

ಕಾವೇರಿ ಜಲ ವಿವಾದ ಮಾತುಕತೆ ಮೂಲಕ ಇತ್ಯರ್ಥ: ಕಮಲ್ ಹಾಸನ್

ಮಧುರೈ: ಚಿತ್ರರಂಗದ ನಂತರ ಈಗ ರಾಜಕೀಯಕ್ಕೆ ರಂಗಕ್ಕೆ ಪಾದರ್ಪಣೆ ಮಾಡಿರುವ ಕಮಲ್‌ ಹಾಸನ್‌, ಕಾವೇರಿ ಜಲ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ಪ್ರಸ್ತಾವ ಇಟ್ಟಿದ್ದಾರೆ. ಮಧುರೈನಲ್ಲಿ ನಡೆದ ಸಮಾರಂಭದಲ್ಲಿ [more]

ರಾಷ್ಟ್ರೀಯ

ನಟ ಕಮಲ್ ಹಾಸನ್ ನೂತನ ಪಕ್ಷ ಮಕ್ಕಳ್ ನೀಧಿ ಮಯ್ಯಂ

ಮಧುರೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ ಹಾಸನ್‌ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದು, ತಮ್ಮ ನೂತನ ಪಕ್ಷದ ಹೆಸರು ಮಕ್ಕಳ್‌ ನೀಧಿ ಮೈಯಂ ಎಂದು ಘೋಷಿಸಿದ್ದಾರೆ. ಬುಧವಾರ [more]

ರಾಷ್ಟ್ರೀಯ

ಅತಂಕ ಬೇಡ: ನಿಮ್ಮ ಮೊಬೈಲ್ ಸಂಖ್ಯೆ 13 ಡಿಜಿಟ್ ಆಗಿ ಬದಲಾಗಲ್ಲ

ಹೊಸದಿಲ್ಲಿ: ನಿಮ್ಮ ಮೊಬೈಲ್‌ ಸಂಖ್ಯೆಗಳು ಜುಲೈ 1ರಿಂದ 13 ಅಂಕೆಗಳಾಗಿ ಬದಲಾಗುತ್ತವೆ ಎಂಬ ವದಂತಿಗಳು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಆದರ ಆತಂಕ ನಿಮಗೆ ಬೇಡ, ಮೊಬೈಲ್‌ ಸಂಖ್ಯೆಗಳು [more]

ರಾಷ್ಟ್ರೀಯ

ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ; ಜುಲೈನಿಂದ ನಿಮ್ಮ 10 ಡಿಜಿಟ್ ನ ಮೊಬೈಲ್ ನಂಬರ್ 13 ಡಿಜಿಟ್ ಆಗಲಿದೆ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ. ಶೀಘ್ರದಲ್ಲೇ ಈಗಿರುವ 10 ಡಿಜಿಟ್ ನ ಮೊಬೈಲ್ ಸಂಖ್ಯೆ 13 ಡಿಜಿಟ್ ಆಗಿ ಬದಲಾಗಲಿದೆ. ಕಾರಣ ಜುಲೈ 1ರಿಂದ 13 ಡಿಜಿಟ್ [more]

ರಾಷ್ಟ್ರೀಯ

ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಗೆ ಸುಪ್ರೀಂ ತಡೆಯಾಜ್ಞೆ

ನವದೆಹಲಿ: ಮಲಯಳಂನ ಒರು ಆಡಾರ್ ಲವ್ ಚಿತ್ರದ ಹಾಡಿನ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಹುಡುಗರ ಹೃದಯ ಕದ್ದಿದ್ದ ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಕ್ರಿಮಿನಲ್ [more]

ರಾಷ್ಟ್ರೀಯ

ಪಿಎನ್‍ಬಿ ಹಗರಣ: ವಿಫುಲ್ ಅಂಬಾನಿ ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದೆ. ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು [more]

ರಾಷ್ಟ್ರೀಯ

ನಕ್ಸಲರ ಮತ್ತು ಮಾವೋವಾದಿಗಳ ನಿಗ್ರಹ ಜಂಟಿ ಪಡೆ ನಡುವೆ ಭೀಕರ ಗುಂಡಿನ ಕಾಳಗ

ರಾಯ್‍ಪುರ, ಫೆ.20-ಛತ್ತೀಸ್‍ಗಢದ ನಕ್ಸಲರ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಜಂಟಿ ಪಡೆ ಮುಂದುವರಿಸಿವೆ. ಭೆಜ್ಜಿ ಮತ್ತು ಎಲರಮಡಗು ನಡುವಣ ಅರಣ್ಯದಲ್ಲಿ ನಡೆದ ಭೀಕರ ಗುಂಡಿನ [more]

ರಾಷ್ಟ್ರೀಯ

ಗುಜರಾತ್‍ನ ನಗರ ಪಾಲಿಕೆ ಚುನಾವಣೆ ಬಿಜೆಪಿ ಭರ್ಜರಿ ಗೆಲುವು

ಅಹಮದಾಬಾದ್, ಫೆ.20-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‍ನ ನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 75 ಮುನಿಸಿಪಾಲಿಟಿಗಳಲ್ಲಿ 47 [more]

ರಾಷ್ಟ್ರೀಯ

ರೈಲು ದುರಂತ ಚಾಲಕನ ಸಮಯಪ್ರಜ್ಞೆಯಿಂದ ಪಾರು

ರಾಂಚಿ, ಫೆ.20-ಜಾರ್ಖಂಡ್‍ನಲ್ಲಿ ನಿನ್ನೆ ಭಾರೀ ರೈಲು ದುರಂತವೊಂದು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಬೆಂಕಿ ಹೊತ್ತಿಕೊಂಡಿದ್ದ ಬೋಗಿಯನ್ನು ರೈಲಿನಿಂದ ತಕ್ಷಣ ಬೇರ್ಪಡಿಸುವ ಮೂಲಕ ಚಾಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. [more]

ರಾಷ್ಟ್ರೀಯ

ಅಗ್ನಿ-2 ಖಂಡಾಂತರ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

ಬಾಲಸೋರ್, ಫೆ.20-ದೇಶದ ಶಸ್ತ್ರಾಸ್ತ್ರ ಕೋಠಿಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾಗಿದೆ. 2,000 ಕಿ.ಮೀ. ದೂರದಲ್ಲಿರುವ ವೈರಿ ಗುರಿ ಮೇಲೆ ಕರಾರುವಕ್ಕಾಗಿ ದಾಳಿ ಮಾಡಬಲ್ಲ ಅಣ್ವಸ್ತ್ರ ಸಾಮಥ್ರ್ಯದ ಮಧ್ಯಮ [more]

ರಾಷ್ಟ್ರೀಯ

ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಅಮ್ ಆದ್ಮಿ ಪಾರ್ಟಿ ಶಾಸಕರ ಪುಂಡಾಟ

ನವದೆಹಲಿ, ಫೆ.20- ಇಬ್ಬರು ಮೇಯರ್‍ಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ವಿವಾದಕ್ಕೆ ಗುರಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ [more]