ರಾಷ್ಟ್ರೀಯ

ನಮ್ಮ ದೇಶದ ರಸ್ತೆಗಳು ಮೃತ್ಯಕೂಪದ ರಸ್ತೆಗಳು: ತಜ್ಞರು ಸರ್ಕಾರಕ್ಕೆ ಶಿಫಾರಸು

ನವದೆಹಲಿ, ಮಾ.26-ನಮ್ಮ ದೇಶದ ರಸ್ತೆಗಳು ಮೃತ್ಯಕೂಪಗಳಾಗಿ ಪರಿಣಮಿಸುತ್ತಿವೆ. ರಾಷ್ಟ್ರದ ಒಟ್ಟು ಉದ್ದದಲ್ಲಿ ರಾಷ್ಟ್ರೀಯ ಹೆದ್ದಾರಿಗಳು(ಎನ್‍ಎಚ್‍ಗಳು) ಇರುವುದು ಕೇವಲ ಶೇಕಡ 2ರಷ್ಟು. ಆದರೆ, ರಸ್ತೆ ಅಪಘಾತಗಳಲ್ಲೇ 35ರಷ್ಟು ಸಾವುಗಳು [more]

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಆ್ಯಪ್: ಜನರ ಮಾಹಿತಿಗಳ ದುರ್ಬಳಕೆ

ನವದೆಹಲಿ, ಮಾ.26-ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಆ್ಯಪ್ ಸಮ್ಮತಿ ಇಲ್ಲದೆಯೇ ಜನರ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ದತ್ತಾಂಶ ಮಾಹಿತಿಯನ್ನು ಅಮೆರಿಕದ ಸಂಸ್ಥೆಯೊಂದಕ್ಕೆ ರವಾನಿಸಿದೆ [more]

ರಾಷ್ಟ್ರೀಯ

ಭಾರತದ ಸಂಪ್ರದಾಯಿಕ ಜ್ಞಾನ ಮತ್ತು ದೇಶದ ವಿಜ್ಞಾನಿಗಳು ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ – ಸಚಿವ ಹರ್ಷವರ್ಧನ್

ಹೈದರಾಬಾದ್, ಮಾ.26-ಭಾರತದ ಸಂಪ್ರದಾಯಿಕ ಜ್ಞಾನ ಮತ್ತು ದೇಶದ ವಿಜ್ಞಾನಿಗಳು ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ವಿಜ್ಞಾನ ಸಚಿವ ಹರ್ಷವರ್ಧನ್ ಪ್ರಶಂಸಿಸಿದ್ದಾರೆ. ಹೈದರಾಬಾದ್‍ನಲ್ಲಿ ಏಕಲವ್ಯ ಫೌಂಡೇಷನ್ [more]

ರಾಷ್ಟ್ರೀಯ

ಬಿಹಾರದ ಭೋಜ್‍ಪುರ್ ಜಿಲ್ಲೆಯಲ್ಲಿ ಅಪಘಾತ ಪತ್ರಕರ್ತ ಸೇರಿ ಇಬ್ಬರು ಸಾವು:

ಅರಾ, ಮಾ.26-ಬಿಹಾರದ ಭೋಜ್‍ಪುರ್ ಜಿಲ್ಲೆಯಲ್ಲಿ ನಿನ್ನೆ ಮಧ್ಯರಾತ್ರಿ ಅಪಘಾತದಲ್ಲಿ ಸ್ಥಳೀಯ ಪತ್ರಕರ್ತ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ನಾಶಿ ಗ್ರಾಮದಲ್ಲಿ ಪತ್ರಕರ್ತ ನವೀನ್ ಮತ್ತು [more]

ರಾಷ್ಟ್ರೀಯ

ರಾಮನವಮಿ ಪ್ರಯುಕ್ತ 90 ಸನ್ಯಾಸಿಗಳಿಗೆ ಸನ್ಯಾಸ ದೀಕ್ಷೆ -ಯೋಗ ಗುರು ರಾಮದೇವ್

ಹರಿದ್ವಾರ, ಮಾ.26-ಪತಂಜಲಿ ಆಯುರ್ವೇದ ಉತ್ಪನ್ನಗಳ ರೂವಾರಿ ಹಾಗೂ ಯೋಗ ಗುರು ರಾಮದೇವ್ ರಾಮನವಮಿ ಪ್ರಯುಕ್ತ ಇಂದು ಹರಿದ್ವಾರದಲ್ಲಿ 90 ಸನ್ಯಾಸಿಗಳಿಗೆ ಸನ್ಯಾಸ ದೀಕ್ಷೆ ಬೋಧಿಸಿದರು. ಕುಟುಂಬದ ಸದಸ್ಯರುಗಳ [more]

ರಾಷ್ಟ್ರೀಯ

ಹಿಜ್ಬುಲ್​ ಮುಜಾಹಿದೀನ್ ಉಗ್ರ ಸಂಘಟನೆ ಸೇರಿದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕನ ಪುತ್ರ

ಶ್ರೀನಗರ:ಮಾ-25: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್​ ಅಶ್ರಫ್​ ಸೆಹರಾಯ್​ ಅವರ ಪುತ್ರ ಹಿಜ್ಬುಲ್​ ಮುಜಾಹಿದೀನ್​ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ. 26 ವರ್ಷದ ಜುನೈದ್​ ಅಶ್ರಫ್​ [more]

ರಾಷ್ಟ್ರೀಯ

ಅಕ್ಟೋಬರ್ ಮೊದಲ ವಾರದಲ್ಲಿ ಚಂದ್ರಯಾನ-2 ಉಡಾವಣೆ: ಇಸ್ರೋ

ನವದೆಹಲಿ:ಮಾ-25: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣೆ ಮುಂದೂಡಲಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ. ಈ ಮೊದಲು [more]

ರಾಷ್ಟ್ರೀಯ

ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕೇಂದ್ರದಿಂದ ವಿಳಂಬ ಧೋರಣೆ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ:ಮಾ-25: ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. [more]

ರಾಷ್ಟ್ರೀಯ

ನಮ್ಮ ಸೈನಿಕರು ಪಾಕಿಸ್ತಾನದ ಒಂದು ಗುಂಡಿಗೆ ಪ್ರತಿಯಾಗಿ ಒಂದು ಬಾಂಬ್ ನ ಉತ್ತರ ನೀಡಬೇಕು: ಅಮಿತ್ ಶಾ

ನವದೆಹಲಿ:ಮಾ-25: ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಹಾರಿಸುವ ಒಂದು ಗುಂಡಿಗೆ ಪ್ರತ್ಯುತ್ತರವಾಗಿ ಒಂದು ಬಾಂಬ್‌ ಹಾರಿಸಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಹೇಳಿಕೆ ನೀಡಿದ್ದಾರೆ. [more]

ರಾಷ್ಟ್ರೀಯ

ಮುಂಬೈ ದಾಳಿಯ ಕುರಿತು ಮಹತ್ವದ ಮಾಹಿತಿ ಬಹಿರಂಗಗೊಳಿಸಿದ ಮಹಾ ಸರ್ಕಾರದ ವಿಶೇಷ ಅಭಿಯೋಜಕ ಉಜ್ವಲ್ ನಿಕ್ಕಂ

ಬೆಳಗಾವಿ:ಮಾ-25: 26/11ರ ಮುಂಬೈ ದಾಳಿ ಬಗ್ಗೆ  ಮಹಾರಾಷ್ಟ್ರ ಸರ್ಕಾರದ ವಿಶೇಷ ಅಭಿಯೋಜಕ ಉಜ್ವಲ್ ನಿಕ್ಕಂ ಮಹತ್ವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಂಬೈ ದಾಳಿ ವೇಳೆ [more]

ರಾಷ್ಟ್ರೀಯ

ಜಮ್ಮು-ಕಾಸ್ಮೀರದ ಬುದ್ಗಾಮ್ ನಲ್ಲಿ ಓರ್ವ ಉಗ್ರನ ಹತ್ಯೆ

ಬುದ್ಗಾಮ್;ಮಾ-25: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ  ಓರ್ವ ಉಗ್ರ ಸಾವನ್ನಪ್ಪಿದ್ದಾನೆ. ಬುದ್ಗಾಮ್ ಜಿಲ್ಲೆಯ ಅಜಿಜಾಲ್ ಎಂಬ ಗ್ರಾಮದಲ್ಲಿ [more]

ರಾಷ್ಟ್ರೀಯ

ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಅಮೃತಸರ;ಮಾ-25: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಇಂದು ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಗುರ್ಶಾರಾನ್ ಕೌರ್ ಅವರೊಂದಿಗೆ ಮನಮೋಹನ್ ಸಿಂಗ್ ಅವರು ಬೆಳಿಗ್ಗೆ [more]

ರಾಷ್ಟ್ರೀಯ

ಗೋವಾದಲ್ಲಿ ನೆರವೇರಿದ ಆಕಾಶ್ ಅಂಬಾನಿ ಹಾಗೂ ಶ್ಲೋಕ ಮೆಹ್ತಾ ನಿಶ್ಚಿತಾರ್ಥ

ನವದೆಹಲಿ:ಮಾ-25:  ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿಯವರ ಹಿರಿಯ ಪುತ್ರ ಆಕಾಶ್ ಅಂಬಾನಿ ವಜ್ರೋದ್ಯಮಿ ರಸ್ಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕ ಮೆಹ್ತಾ ಜೊತೆ ಮದುವೆಯಾಗಲಿದ್ದಾರೆ. ಕುಟುಂಬ [more]

ರಾಷ್ಟ್ರೀಯ

AICTE ಯ ಅನುಮತಿಯಿಲ್ಲದೆಯೇ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶ ತಡೆ-ಸುಪ್ರೀಂಕೋರ್ಟ್

ನವದೆಹಲಿ: ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್(ಎಐಸಿಟಿಇ) ಅನುಮತಿಯಿಲ್ಲದೆ ಸ್ವಾಯತ್ತ ಮತ್ತು ಸ್ವಾಯತ್ತ ಹೊಂದುತ್ತಿರುವ ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯಗಳು ಇಂಜಿನಿಯರಿಂಗ್ ಕೋರ್ಸ್ ಗಳನ್ನು ಆರಂಭಿಸಲು ಮತ್ತು ಮುಂದುವರೆಸಿಕೊಂಡು [more]

ರಾಷ್ಟ್ರೀಯ

ದೇಶಾದ್ಯಂತ ಸಡಗರ-ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು:

ನವದೆಹಲಿ, ಮಾ.25- ಸರ್ವ ಶ್ರೇಷ್ಠ ಮಹಾವ್ಯಕ್ತಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಪ್ರಯುಕ್ತ ಇಂದು ದೇಶಾದ್ಯಂತ ಸಡಗರ-ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು. ರಾಮನವಮಿ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್, [more]

ರಾಷ್ಟ್ರೀಯ

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೃಷಿಕರು ಮಹತ್ತರ ಪಾತ್ರ ವಹಿಸುತ್ತಾರೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಮಾ.25- ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೃಷಿಕರು ಮಹತ್ತರ ಪಾತ್ರ ವಹಿಸುತ್ತಾರೆ ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈತರ ಹಿತಾಸಕ್ತಿ ರಕ್ಷಣೆಗೆ ತಮ್ಮ ಸರ್ಕಾರ [more]

ರಾಷ್ಟ್ರೀಯ

ಟೀಂ ಇಂಡಿಯಾ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ:

ಡೆಹ್ರಾಡೂನ್, ಮಾ.25- ಟೀಂ ಇಂಡಿಯಾ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಮಿ ತಲೆಗೆ [more]

ರಾಷ್ಟ್ರೀಯ

ಪ್ರಪ್ರಥಮ ಬಾರಿಗೆ ಉದ್ಯಾನನಗರಿ ಬೆಂಗಳೂರಿನಲ್ಲಿ ಮಾ.28 ರಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ಆಲ್ (ಸರ್ವರಿಗೂ ಕೃತಕ ಬುದ್ಧಿಮತ್ತೆ) ಶೃಂಗಸಭೆ :

ನವದೆಹಲಿ, ಮಾ.25-ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಉದ್ಯಾನನಗರಿ ಬೆಂಗಳೂರಿನಲ್ಲಿ ಮಾ.28 ರಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ಆಲ್ (ಸರ್ವರಿಗೂ ಕೃತಕ ಬುದ್ಧಿಮತ್ತೆ) ಶೃಂಗಸಭೆ ನಡೆಯಲಿದೆ. ಮಾಹಿತಿ ತಂತ್ರಜ್ಞಾನ [more]

ರಾಷ್ಟ್ರೀಯ

ಕಳೆದ ಐದು ವರ್ಷಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಶೇ.300ಕ್ಕಿಂತ ಹೆಚ್ಚಾಗಿವೆ:

ನವದೆಹಲಿ, ಮಾ.25- ಕಳೆದ ಐದು ವರ್ಷಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಶೇ.300ಕ್ಕಿಂತ ಹೆಚ್ಚಾಗಿವೆ. ಈ ಅವಧಿಯಲ್ಲಿ ಅಫೀಮು, ಹೆರಾಯಿನ್ ಮತ್ತು ಗಾಂಜಾಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಜಫ್ತಿ [more]

ರಾಷ್ಟ್ರೀಯ

ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾ ನೌಕಾಪಡೆ ನಡುವೆ ಸಂಘರ್ಷ:

ರಾಮೇಶ್ವರಂ, ಮಾ.25-ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾ ನೌಕಾಪಡೆ ನಡುವೆ ಸಂಘರ್ಷ ಮುಂದುವರಿದಿದೆ. ದ್ವೀಪರಾಷ್ಟ್ರದ ಜಲ ಪ್ರದೇಶಕ್ಕೆ ನುಗ್ಗಿದರೆನ್ನಲಾದ ಕಾರಣಕ್ಕಾಗಿ ಲಂಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ತಮಿಳುನಾಡಿನ [more]

ರಾಷ್ಟ್ರೀಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ್-2 ಮಹತ್ವಾಕಾಂಕ್ಷಿ ಯೋಜನೆಗೆ ಈ ವರ್ಷ ಅಕ್ಟೋಬರ್ ಮೊದಲ ವಾರ ಚಾಲನೆ :

ನವದೆಹಲಿ, ಮಾ.25-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ್-2 ಮಹತ್ವಾಕಾಂಕ್ಷಿ ಯೋಜನೆಗೆ ಈ ವರ್ಷ ಅಕ್ಟೋಬರ್ ಮೊದಲ ವಾರ ಚಾಲನೆ ಲಭಿಸಲಿದೆ. ವಾಸ್ತವವಾಗಿ ಏಪ್ರಿಲ್ 23ರಂದು ಈ ಯೋಜನೆ [more]

ರಾಷ್ಟ್ರೀಯ

ರಾಜ್ಯಸಭೆಯ ಶೇ.90ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ ಮೌಲ್ಯ 55 ಕೋಟಿ ರೂ. :

ನವದೆಹಲಿ, ಮಾ.25-ರಾಜ್ಯಸಭೆಯ ಶೇ.90ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ ಮೌಲ್ಯ 55 ಕೋಟಿ ರೂ.ಗಳಾಗಿವೆ ಎಂದು ವರದಿಯೊಂದು ಹೇಳಿದೆ. ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ [more]

ರಾಷ್ಟ್ರೀಯ

ಸಮಾಜಘಾತುಕ ಶಕ್ತಿಗಳ ನಿಗ್ರಹ ಕಾರ್ಯಾಚರಣೆ:

ಲಕ್ನೋ, ಮಾ.25-ಸಮಾಜಘಾತುಕ ಶಕ್ತಿಗಳ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಉತ್ತರ ಪ್ರದೇಶ ಪೆÇಲೀಸರು ಇಂದು ಮುಂಜಾನೆ ನಡೆದ ಎನ್‍ಕೌಂಟ್‍ನಲ್ಲಿ ಇಬ್ಬರು ಕುಪ್ರಸಿದ್ಧ ರೌಡಿಗಳನ್ನು ಹೊಡೆದುರುಳಿಸಿದ್ದಾರೆ. ಪೆÇಲೀಸರ ಗುಂಡಿಗೆ ಕುಖ್ಯಾತ [more]

ರಾಷ್ಟ್ರೀಯ

ಕಾರೊಂದು ಟ್ರಕ್‍ಗೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತ:

ಕೈತಾಲ್, ಮಾ.25-ಕಾರೊಂದು ಟ್ರಕ್‍ಗೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಇತರೆ ಮೂವರು ತೀವ್ರ ಗಾಯಗೊಂಡಿರುವ ಘಟನೆ ಹರ್ಯಾಣದ ಕೈತಾಲ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೃತಪಟ್ಟವರಲ್ಲಿ [more]

ರಾಷ್ಟ್ರೀಯ

ಸರ್ಕಾರಿ ಶಾಲೆಯೊಂದರ ಏಕೈಕ ವಿದ್ಯಾರ್ಥಿಗಾಗಿ ಪಾಠ ಮಾಡಲು ಶಿಕ್ಷಕರೊಬ್ಬರು ಪ್ರತಿದಿನ 25 ಕಿ.ಮೀ. ದೂರದಿಂದ (ಅಪ್ ಅಂಡ್ ಡೌನ್ 50 ಕಿ.ಮೀ.ಗಳು) ಬರುತ್ತಾರೆ..!!

ಪುಣೆ, ಮಾ.25-ಮಹಾರಾಷ್ಟ್ರದ ಪುಣೆಯಿಂದ 100 ಕಿಮೀ ದೂರದಲ್ಲಿರುವ ಗ್ರಾಮವೊಂದು ಇದೀಗ ಭಾರೀ ಸುದ್ದಿ ಮಾಡುತ್ತಿದೆ. ಇಲ್ಲಿನ ಸರ್ಕಾರಿ ಶಾಲೆಯೊಂದರ ಏಕೈಕ ವಿದ್ಯಾರ್ಥಿಗಾಗಿ ಪಾಠ ಮಾಡಲು ಶಿಕ್ಷಕರೊಬ್ಬರು ಪ್ರತಿದಿನ [more]