ರಾಜ್ಯ

ಕಂದಾಯ ಸಚಿವ ಆರ್. ಅಶೋಕ ಭರವಸೆ ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ಶಿಫಾರಸು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಕಂಡರಿಯದ ಮಳೆಯಿಂದಾಗಿರುವ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಶಿಫಾರಸು ಸಲ್ಲಿಸುವುದಾಗಿ ಕಂದಾಯ ಸಚಿವ [more]

ರಾಜ್ಯ

ಬೆಳೆಗಾರರ ಹಿತ ಕಾಪಾಡಲು ಕ್ರಮ : ಅಡಿಕೆ ಟಾಸ್ಕ್ ಪೊರ್ಸ್ ಅಧ್ಯಕ್ಷ ಮಾಹಿತಿ ಪಾನ್ ಮಸಾಲಾ ನಿಷೇಸದಂತೆ ಸಿಎಂಗೆ ಮನವಿ

ಶಿವಮೊಗ್ಗ: ಪಾನ್ ಮಸಾಲಾ ನಿಷೇಧದಿಂದಾಗಿ ಅಡಿಕೆ ಬೆಳೆಗಾರರ ಮೇಲಾಗುವ ಪರಿಣಾಮದ ಬಗ್ಗೆ ಆತಂಕವಿದ್ದು ಇದನ್ನು ದೂರ ಮಾಡುವಂತೆ ಅಡಿಕೆ ಟಾಸ್ಕ್ ಪೊರ್ಸ್ ಹಾಗೂ ಅಡಿಕೆ ಮಾರಾಟ ಸಹಕಾರ [more]

ರಾಷ್ಟ್ರೀಯ

ಕೃಷಿ ತ್ಯಾಜ್ಯಕ್ಕೆ ಬೆಂಕಿ ತಡೆಯುವ ಏಕಸದಸ್ಯ ಸಮಿತಿಗೆ ನಿವೃತ್ತ ನ್ಯಾ. ಮದನ್ ಬಿ ಲೋಕೂರ್ ನೇಮಕ

ನವದೆಹಲಿ: ದೆಹಲಿ? ರಾಷ್ಟ್ರ ರಾಜಧಾನಿ ಪ್ರದೇಶದ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿನ ಕೃಷಿ ತ್ಯಾಜ್ಯ ಸುಡುವುದನ್ನು ತಡೆಗಟ್ಟಲು ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ [more]

ಶಿವಮೊಗ್ಗಾ

ಬಿಜೆಪಿ ರೈತ ಮೋರ್ಚಾದಿಂದ ಕರಪತ್ರದ ಮೂಲಕ ಚಳವಳಿ

ಶಿವಮೊಗ್ಗ: ನೂತನ ಕೃಷಿ ಮಸೂದೆಗಳ ಬಗ್ಗೆ ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಕಾಯಿದೆ ಬಗ್ಗೆ ಇರುವ ವಾಸ್ತವ ಸಂಗತಿಯನ್ನು ರೈತರಿಗೆ ತಿಳಿಸಲು ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ [more]

ರಾಜ್ಯ

ಚಿತ್ತಿ ಮಳೆಗೆ ರೂ.4.5 ಕೋಟಿ ಕೃಷಿ, ತೋಟಗಾರಿಕೆ ಬೆಳೆ ಹಾನಿ

ಕೊಪ್ಪಳ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸುಮಾರು 140 ಹೆಕ್ಟೇರ್ ಕೃಷಿ ಬೆಳೆ, ಹಾಗೂ 830 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸೇರಿದಂತೆ ಸುಮಾರು [more]

ಧಾರವಾಡ

ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ಬೆಳೆವಿಮೆ ಪರಿಹಾರ ಶೀಘ್ರ ಬಿಡಗಡೆ

ಧಾರವಾಡ: ಕೆಲ ತಾಂತ್ರಿಕ ತೊಂದರೆ ಹಾಗೂ ಗೊಂದಲಗಳಿಂದ ರೈತರಿಗೆ ಬೆಳೆವಿಮೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವೇ ರೈತರ ಖಾತೆಗೆ ಹಣ ಬಿಡುಗಡೆ ಮಾಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ [more]

ರಾಷ್ಟ್ರೀಯ

ಆರ್ಥಿಕತೆಗೆ ಉತ್ತೇಜನಕ್ಕಾಗಿ ರೆಪೋ ದರ ಕಡಿತ, EMI ಪಾವತಿಗೆ ಇನ್ನೂ 3 ತಿಂಗಳು ಕಾಲಾವಕಾಶ

  ನವದೆಹಲಿ: ಮೊದಲೇ ಕುಸಿದಿದ್ದ ದೇಶದ ಆರ್ಥಿಕತೆ ಕೊರೋನಾ ಮತ್ತು  ಲಾಕ್​ಡೌನ್ ಸಂಕಷ್ಟಕ್ಕೆ ಸಿಲುಕಿ ಪಾತಾಳಮುಖಿಯಾಗಿತ್ತು. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಆರ್ ಬಿಐ ರೆಪೋ ದರದಲ್ಲಿ [more]

ರಾಷ್ಟ್ರೀಯ

ಷೇರುಪೇಟೆ ಭಾರೀ ತಲ್ಲಣ; 2,300ಕ್ಕೂ ಹೆಚ್ಚು ಅಂಕ ನಷ್ಟಮಾಡಿಕೊಂಡ ಸೆನ್ಸೆಕ್ಸ್

ನವದೆಹಲಿ: ಭಾರತದ ಷೇರುಪೇಟೆ ಕುಸಿತ ಮುಂದುವರಿದಿದೆ. ಹಲವು ಅನುಮಾನಗಳಲ್ಲಿ ಹೂಡಿಕೆದಾರರು ಸೋಮವಾರದ ವಹಿವಾಟು ಪ್ರಾರಂಭಿಸಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 2,300ಕ್ಕೂ ಹೆಚ್ಚು ಅಂಕಗಳಷ್ಟು (ಶೇ. 5ರಷ್ಟು) [more]

ರಾಷ್ಟ್ರೀಯ

‘ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್ ದಾತರೂ ಕೂಡ’: ಪಂಪ್‌ ಸೆಟ್‌ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ!

ನವದೆಹಲಿ: ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್ ದಾತರೂ ಆಗುತ್ತಾರೆ. ಪಂಪ್‌ ಸೆಟ್ ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಘೋಷಣೆ ಮಾಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ [more]

ರಾಷ್ಟ್ರೀಯ

ಬಜೆಟ್‌ 2020: ಅರುಣ್ ಜೇಟ್ಲಿ ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಬಹುನಿರೀಕ್ಷಿತ ಬಜೆಟ್ 2020 ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿಯವರನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೆನಪಿಸಿಕೊಂಡರು. ಎರಡನೇ ಬಾರಿ ಬಜೆಟ್‌ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್‌ ಇಂದಿನ [more]

ರಾಷ್ಟ್ರೀಯ

ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಬೆಳವಣಿಗೆ ದರ ಮುಂದಿನ ವರ್ಷ 6-6.5% ಏರಿಕೆ ನಿರೀಕ್ಷೆ

ಹೊಸದಿಲ್ಲಿ: ಹಣಕಾಸು ಸಚಿವೆ ಸಂಸತ್‌ನಲ್ಲಿ ಮಹತ್ವದ ಹಣಕಾಸು ಸಮೀಕ್ಷೆ ವರದಿಯನ್ನು ಮಂಡಿಸಿದರು. ಸಮೀಕ್ಷೆಯಲ್ಲಿ ಪ್ರಮುಖವಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ [more]

ರಾಷ್ಟ್ರೀಯ

ಈ ವರ್ಷ ಭಾರತೀಯರು ಹೆಚ್ಚು ಚಿನ್ನ ಖರೀದಿಸಬಹುದು!

ಮುಂಬೈ: ಈ ವರ್ಷ ಭಾರತದಲ್ಲಿ ಚಿನ್ನದ ಬೇಡಿಕೆ (Gold Demand in India) 700-800 ಟನ್ ಆಗಿರಬಹುದು ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ಗುರುವಾರ ಹೇಳಿದೆ. ಡಬ್ಲ್ಯುಜಿಸಿ [more]

ವಾಣಿಜ್ಯ

ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತಯಾರಿಕಾ ಘಟಕ ಪ್ರಾರಂಭಿಸಲಿದೆ

ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತನ್ನ ತಯಾರಿಕಾ ಘಟಕಕ್ಕೆ 200 ಕೋಟಿಗಳ ಹೂಡಿಕೆ ಮಾಡಲಿದೆ. ಮೊದಲ ಹಂತದ ಈ ಘಟಕ 2021 ರಲ್ಲಿ ಕಾರ್ಯರೂಪಕ್ಕೆ ಬರಲಿದೆ ಮತ್ತು [more]

ರಾಷ್ಟ್ರೀಯ

ಷೇರುಪೇಟೆ ಝಗಮಗ; ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಅಂತಾರಾಷ್ಟ್ರೀಯವಾಗಿ ಪೂರಕ ವಾತಾವರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಸೆನ್ಸೆಕ್ಸ್ ಸೂಚ್ಯಂಕ ತನ್ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 42 ಸಾವಿರ [more]

ರಾಷ್ಟ್ರೀಯ

ಕೆಲವೇ ವರ್ಷದಲ್ಲಿ ಈ ದೇಶವನ್ನೂ ಹಿಂದಿಕ್ಕಲಿದೆ ಭಾರತ!

ನವದೆಹಲಿ:  ಭಾರಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ಒಳ್ಳೆಯ ಸುದ್ದಿ ಸಿಗುತ್ತಿದೆ. 2026 ರ ವೇಳೆಗೆ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಇಂಗ್ಲೆಂಡ್‌ನ ಪ್ರಮುಖ ಸಂಘಟನೆಯಾದ ಸೆಂಟರ್ ಫಾರ್ [more]

ರಾಜ್ಯ

ಈರುಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ; ದುಬಾರಿ ಹಣ ಕೊಟ್ಟು ತಂದ ಬೆಂಗಳೂರು ವ್ಯಾಪಾರಿಗಳಿಗೆ ಶಾಕ್

ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಗಗನಕ್ಕೆ ಏರಿದ್ದ ಈರುಳ್ಳಿ ಬೆಲೆ ಇದೀಗ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ. ಒಂದು ಕೆ.ಜಿ.ಗೆ 200 ರೂ. ಗಡಿ ತಲುಪಿದ್ದ ಈರುಳ್ಳಿಗೆ ಒಳ್ಳೆಯ [more]

ವಾಣಿಜ್ಯ

400ಕ್ಕೂ ಹೆಚ್ಚು ವ್ಯಾಪಾರಿಗಳಿಗೆ GI ಉತ್ಪನ್ನಗಳ ಮಾರಾಟ ನೋಂದಣಿ ಪತ್ರ ಒದಗಿಸಿದ ವಿಟಿಪಿಸಿ

ಬೆಂಗಳೂರು, 27 ನವೆಂಬರ್: ಇಂದು ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಸೇವೆಗಳ ಜಾಗತಿಕ ಪ್ರದರ್ಶನದ “ಭಾರತದಲ್ಲಿ ಐಪಿಆರ್ ಆಡಳಿತದ ಅವಲೋಕನ” ಕುರಿತ ಅಧಿವೇಶನದಲ್ಲಿ ಕರ್ನಾಟಕದ ವಿವಿಧ GIಗಳ ಬಳಕೆದಾರರ [more]

ವಾಣಿಜ್ಯ

400+ ವಿದೇಶಿ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸೇವೆಗಳ ಜಾಗತಿಕ ಪ್ರದರ್ಶನ 2019 ಕ್ಕೆ ಅನುಗ್ರಹಿಸಿದ್ದಾರೆ

ಬೆಂಗಳೂರು, 26 ನವೆಂಬರ್: ಬೆಂಗಳೂರು ಅರಮನೆಯಲ್ಲಿ ಸೇವೆಗಳ ಕುರಿತ 3 ದಿನಗಳ ಜಾಗತಿಕ ಪ್ರದರ್ಶನಕ್ಕೆ ಇಂದು ಬೆಂಗಳೂರು ತೆರೆದುಕೊಂಡಿತು. ಈ ಶೃಂಗಸಭೆಯು ಸೇವಾ ಉದ್ಯಮವನ್ನು ಉತ್ತೇಜಿಸುವುದರ ಮೇಲೆ [more]

ರಾಷ್ಟ್ರೀಯ

ಬ್ರಿಟಿಷ್ ಪೆಟ್ರೋಲಿಯಂ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆಯಿಲ್ ಕಂಪನಿ ಪಟ್ಟಕ್ಕೇರಿದ ರಿಲಯನ್ಸ್​ ಇಂಡಸ್ಟ್ರೀಸ್

ನವದೆಹಲಿ: ಇಂಧನ, ಟೆಲಿಕಾಂ, ರೀಟೇಲ್ ಹೀಗೆ ನಾನಾ ಉದ್ಯಮ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ಬ್ರಿಟಿಷ್ ಮಲ್ಟಿನ್ಯಾಷನಲ್ ಆಯಿಲ್ ಮತ್ತು ಗ್ಯಾಸ್​ [more]

ರಾಷ್ಟ್ರೀಯ

ಮೊಬೈಲ್ ಕರೆ ದರ ಏರಿಕೆ ಘೋಷಣೆ; ಸೆನ್ಸೆಕ್ಸ್ ಭಾರೀ ಏರಿಕೆ, ನಿಫ್ಟಿ ದಾಖಲೆ

ಮುಂಬೈ: ಭಾರ್ತಿ ಏರ್ ಟೆಲ್ ಮತ್ತು ವೋಡಾ ಫೋನ್ ದರ ಏರಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಉಳಿದ ಟೆಲಿಕಾಂ ಸಂಸ್ಥೆಗಳು ದರ ಏರಿಕೆ ಮಾಡುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ [more]

ರಾಷ್ಟ್ರೀಯ

ಮೋದಿ ಸರ್ಕಾರಕ್ಕೆ ಮತ್ತೊಂದು ಹೊಡೆತ: ಭಾರತದ ಆರ್ಥಿಕತೆ ತೀವ್ರ ಕುಸಿದಿದೆ ಎಂದ ಮೂಡಿ ಸಂಸ್ಥೆ 

ನವದೆಹಲಿ: ಭಾರತದ ಆರ್ಥಿಕತೆಗೆ ಮತ್ತೊಂದು ಹೊಡೆತವೆಂಬಂತೆ ಮೂಡಿ ಇನ್ವೆಸ್ಟರ್ ಸರ್ವಿಸ್ ದೇಶದ ಕ್ರೆಡಿಟ್ ದರ ಋಣಾತ್ಮಕವಾಗಿದೆ ಎಂದು ಹೇಳಿದೆ. ದೇಶದ ಆರ್ಥಿಕ ದುರ್ಬಲತೆಯನ್ನು ಗಮನಹರಿಸುವಲ್ಲಿ ಮತ್ತು ಪರಿಹರಿಸುವಲ್ಲಿ ಭಾರತ [more]

ರಾಷ್ಟ್ರೀಯ

ಹೂಡಿಕೆದಾರರಿಗೆ ಭಾರತಕ್ಕಿಂತ ಪ್ರಶಸ್ತ ಸ್ಥಳ ಬೇರೆಲ್ಲಿಯೂ ಸಿಗಲಾರದು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ

ವಾಷಿಂಗ್ಟನ್: ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಬಂಡವಾಳಶಾಹಿಗಳಿಗೆ ಗೌರವ ತೋರಿಸುವ ವಾತಾವರಣ ಹೊಂದಿರುವ ಭಾರತ ದೇಶಕ್ಕಿಂತ ಒಳ್ಳೆಯ ಹೂಡಿಕೆ ದೇಶ ಜಗತ್ತಿನಲ್ಲಿ ಬೇರೆಲ್ಲಿಯೂ ಸಿಗಲಿಕ್ಕಿಲ್ಲ ಎಂದು ಕೇಂದ್ರ ವಿತ್ತ ಖಾತೆ [more]

ವಾಣಿಜ್ಯ

ನವೆಂಬರ್ 4 ರಿಂದ 9 ರವರೆಗೆ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ

ಬೆಂಗಳೂರು ಅ15: ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಉತ್ತೇಜಿಸುತ್ತಿದ್ದಾರೆ. ಹಾಗೆಯೇ ಹಣಕಾಸು ಸಚಿವೆ ಶ್ರೀಮತಿ. [more]

ರಾಷ್ಟ್ರೀಯ

2.40 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ಗೆ ಅಸ್ತು

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ 2.40 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಶನಿವಾರ ಉಭಯ ಸದನಗಳಲ್ಲಿ ಅನುಮೋದನೆ ಲಭಿಸಿದ ಬಳಿಕ ವಿಧಾನ ಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. [more]

No Picture
ರಾಷ್ಟ್ರೀಯ

ಆರ್​ಬಿಐ ನೀತಿ ಪರಾಮರ್ಶೆ; ಸತತ 5ನೇ ಬಾರಿ ರೆಪೋ ದರ ಇಳಿಕೆ

ಹೊಸದಿಲ್ಲಿ: ರಾಷ್ಟ್ರದಲ್ಲಿ ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕತೆಯನ್ನು ಮತ್ತೆ ಅಭಿವೃದ್ಧಿಯ ಹಳಿಗೆ ತರುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದಲ್ಲಿ 5ನೇ ಬಾರಿಗೆ ಮತ್ತೆ ರೆಪೋ ದರವನ್ನು [more]