ಬೆಂಗಳೂರು

ಕದ್ದ ಕಾರುಗಳಿಗೆ ಅಪಘಾತವಾದ ಕಾರುಗಳ ಚಾರ್ಸಿ ನಂಬರುಗಳ ಟ್ಯಾಂಪರಿಂಗ್-ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ಬೆಂಗಳೂರು, ಅ.2- ಅಪಘಾತವಾದ ಕಾರುಗಳ ಇಂಜಿನ್ ಮತ್ತು ಚಾರ್ಸಿ ನಂಬರ್‍ಗಳನ್ನು ಕಳವು ಕಾರುಗಳಿಗೆ ಟ್ಯಾಂಪರಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಪತ್ತೆಹಚ್ಚಿರುವ ಬಾಗಲಗುಂಟೆ ಪೆÇಲೀಸರು ಮೂವರು [more]

ಬೆಂಗಳೂರು

ಫೇಸ್‍ಬುಕ್ ಖಾತೆಯಲ್ಲಿ ಸಿನಿಮಾದ ಲಿಂಕ್‍ನ್ನು ಅಪ್‍ಲೋಡ್-ಯುವಕನ ಬಂಧನ

ಬೆಂಗಳೂರು, ಸೆ.20- ಪೈಲ್ವಾನ್ ಕನ್ನಡ ಚಲನಚಿತ್ರದ ಕಾಪಿರೈಟ್ ಉಲ್ಲಂಘಿಸಿ ಫೇಸ್‍ಬುಕ್ ಖಾತೆಯಲ್ಲಿ ಸಿನಿಮಾದ ಲಿಂಕ್‍ನ್ನು  ಅಪ್‍ಲೋಡ್ ಮಾಡಿದ್ದ ಯುವಕನನ್ನು ಸಿಸಿಬಿಯ ಸೈಬರ್ ಕ್ರೈಂ ಪೆÇಲೀಸರು ಬಂಧಿಸಿದ್ದಾರೆ. ನೆಲಮಂಗಲ [more]

ಬೆಂಗಳೂರು

ಕೊಕೈನ್‍ನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯ ಬಂಧನ

ಬೆಂಗಳೂರು,ಸೆ.19-ನೈಜೀರಿಯಾ ದೇಶದಿಂದ ಭಾರತಕ್ಕೆ ಬಂದು ಇಲ್ಲಿನ ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿ ಮಾದಕ ವಸ್ತು ಕೊಕೈನ್‍ನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಕೇನೆ [more]

ರಾಷ್ಟ್ರೀಯ

ಚಿತ್ತೂರು ಬಳಿ ಕಾರಿಗೆ ಬೆಂಕಿ; ಒಂದೇ ಕುಟುಂಬದ 6 ಮಂದಿ ಸಜೀವ ದಹನ

ಹೈದರಾಬಾದ್: ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿಗೆ ಬೆಂಕಿ ಬಿದ್ದು, ಒಂದೇ ಕುಟುಂಬದ 6 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ಚಿತ್ತೂರು ಜಿಲ್ಲೆಯ ಸಮೀಪ [more]

ಬೆಂಗಳೂರು

ಐಎಂಎ ವಂಚನೆ ಪ್ರಕರಣ; 20 ಆರೋಪಿಗಳ ವಿರುದ್ಧ ಸಿಬಿಐ ಚಾಜ್೯ಶೀಟ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, 20 ಆರೋಪಿಗಳ ವಿರುದ್ಧ ಚಾರ್ಜ್​​ ಶೀಟ್ ಸಲ್ಲಿಸಿದೆ. ನಿನ್ನೆಯೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್​​ನಲ್ಲಿ ಪ್ರಮುಖ [more]

ರಾಜ್ಯ

ಡಿಕೆಶಿಗೆ ಗೌರಿ-ಗಣೇಶ ಹಬ್ಬವಿಲ್ಲ: ನಾಳೆಯೂ ನಡೆಯಲಿದೆ ಇಡಿ ವಿಚಾರಣೆ

ಹೊಸದಿಲ್ಲಿ: ಅಕ್ರಮ ಆಸ್ತಿ ಪ್ರಕರಣದಲ್ಲಿ ನಿನ್ನೆ ರಾತ್ರಿವರೆಗೂ ನಡೆದ ವಿಚಾರಣೆ ಬಳಿಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೆ ಗೌರಿ-ಗಣೇಶ ಹಬ್ಬದ ದಿನವಾದ ನಾಳೆಯೂ ವಿಚಾರಣೆಗೆ ಹಾಜರಾಗುವಂತೆ [more]

ಬೆಂಗಳೂರು

ಸೇಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ-ಸುಮಾರು 7000 ಸಿಬ್ಬಂದಿಗೆ ನ್ಯಾಯಯುತ ವೇತನ ನೀಡದೆ ವಂಚನೆ

ಬೆಂಗಳೂರು,ಆ.31- ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಸೇಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ತನ್ನ ಸುಮಾರು 7000 ಸಿಬ್ಬಂದಿಗೆ ಹೈಕೋರ್ಟ್ ಹಾಗೂ ಕೈಗಾರಿಕಾ ನ್ಯಾಯಮಂಡಳಿ ಆದೇಶದಂತೆ [more]

ಬೆಂಗಳೂರು

ಭೀಕರ ಮಳೆ, ಪ್ರವಾಹ ನಿಂತರೂ ಅನಾಹುತಗಳು ಮಾತ್ರ ನಿಂತಿಲ್ಲ-ಮನೆಯ ಮೇಲ್ಛಾವಣಿ ಕುಸಿದು ಮೂವರ ಸಾವು

ಬಳ್ಳಾರಿ,ಆ.26- ಭೀಕರ ಮಳೆ, ಪ್ರವಾಹ ನಿಂತರೂ ಅದು ಸೃಷ್ಟಿಸುತ್ತಿರುವ ಅನಾಹುತಗಳು ಮಾತ್ರ ನಿಂತಿಲ್ಲ. ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಸತತ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಮೇಲ್ಛಾವಣಿ ಕುಸಿದು ಮಗು [more]

ಬೆಂಗಳೂರು

ಬೇಕರಿಯೊಂದರಲ್ಲಿ ಆಗ್ನಿ ಆಕಸ್ಮಿಕ-ಬೇಕರಿ ವಸ್ತುಗಳು ಆಗ್ನಿಗಾಹುತಿ

ಬೆಂಗಳೂರು, ಆ.22-ಬೇಕರಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 8 ಲಕ್ಷ ಮೌಲ್ಯದ ಬೇಕರಿ ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಬಾಗಲಗುಂಟೆ [more]

ಕ್ರೈಮ್

ಜ್ಯೋತಿಷಿಗೆ ಥಳಿಸಿದ ಮಹಿಳಾ ಸಂಘಟನೆಗಳ ಸದಸ್ಯೆಯರು

ಬೆಂಗಳೂರು, ಆ.21- ಪೂರ್ವಜನ್ಮದ ಕಥೆ ಹೇಳಿ ಯುವತಿಯ ಮನಪರಿವರ್ತನೆಗೆ ಯತ್ನಿಸಿದ್ದಾನೆಂದು ಆರೋಪಿಸಿ ಮಹಿಳಾ ಸಂಘಟನೆಗಳು ಜ್ಯೋತಿಷಿಯೊಬ್ಬರನ್ನು ಥಳಿಸಿ ಹನುಮಂತನಗರ ಠಾಣೆ ಪೊಲೀಸರಿಗೆ ಒಪ್ಪಿಸಿವೆ. ನಗರದಲ್ಲಿ ವಾಸವಿರುವ ಕುಟುಂಬವೊಂದು [more]

ಬೆಂಗಳೂರು ನಗರ

ನುಚ್ಚುನೂರಾದ ಪೋಷಕರ ಆಸೆ

ಬೆಂಗಳೂರು,ಆ.21-ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಆರೋಪಿ ಪ್ರವೀಣ್ ಕುಟುಂಬದವರು ಮೂಲತಃ ಮಂಗಳೂರಿನವರು. ಪೀಣ್ಯದ ಕಾರ್ಖಾನೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದು, [more]

ಕ್ರೈಮ್

ಜ್ಯುವೆಲರಿ ಶಾಪ್‍ನಲ್ಲಿ ದರೋಡೆಕೋರರಿಂದ ಚಿನ್ನಾಭರಣ ದೋಚಲು ಪ್ರಯತ್ನ

ಬೆಂಗಳೂರು, ಆ.21- ಮಟ ಮಟ ಮಧ್ಯಾಹ್ನ ಜ್ಯುವೆಲರಿ ಶಾಪ್‍ಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ ಮೂವರು ದರೋಡೆಕೋರರು ಮಾಲೀಕರು ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಒಂದು ಸುತ್ತು ಗುಂಡು [more]

ಬೆಂಗಳೂರು

ಬುದ್ಧಿವಾದ ಹೇಳಿದ ಅಪ್ಪನನ್ನೇ ಅಪ್ರಾಪ್ತೆ ಪುತ್ರಿ ತನ್ನ ಬಾಯ್‍ಫ್ರೆಂಡ್ ಜತೆ ಸೇರಿ ಕತ್ತುಕೊಯ್ದು ಕೊಲೆ

ಬೆಂಗಳೂರು, ಆ.19- ಸ್ನೇಹಿತನ ಸಹವಾಸ ಬಿಡು ಎಂದು ಬುದ್ಧಿವಾದ ಹೇಳಿದ ಅಪ್ಪನನ್ನೇ ಅಪ್ರಾಪ್ತೆ ಪುತ್ರಿ ತನ್ನ ಬಾಯ್‍ಫ್ರೆಂಡ್ ಜತೆ ಸೇರಿ ಕತ್ತುಕೊಯ್ದು ಕೊಲೆ ಮಾಡಿ ಶವಕ್ಕೆ ಬೆಂಕಿ [more]

ಬೆಂಗಳೂರು

ಚಲನಚಿತ್ರ ನಟನೆ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ-ಯುವತಿಯರನ್ನು ವಂಚಿಸಿದ್ದ ಆರೋಪಿಯ ಬಂಧನ

ಬೆಂಗಳೂರು, ಆ.18- ಕನ್ನಡ ಚಿತ್ರನಟರ ಹೆಸರು ಮತ್ತು ಚಲನಚಿತ್ರಗಳನ್ನು ಬಳಸಿ ನಕಲಿಯಾಗಿ ಸೃಷ್ಟಿಸಿದ ಫೇಸ್‍ಬುಕ್ ಖಾತೆ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಹಣ [more]

ಬೆಂಗಳೂರು

ಯುವತಿಯ ಹೆಸರಿನಲ್ಲಿ ನಕಲಿ ಇನ್‍ಸ್ಟಾಗ್ರಾಂ-ಸಿಸಿಬಿ ಪೊಲೀಸರಿಂದ ಯುವಕನ ಬಂಧನ

ಬೆಂಗಳೂರು, ಆ.18- ಯುವತಿಯ ಹೆಸರಿನಲ್ಲಿ ನಕಲಿ ಇನ್‍ಸ್ಟಾಗ್ರಾಂ ತೆರೆದು ಹುಡುಗರೊಂದಿಗೆ ಸಲುಗೆಯಿಂದ ಚಾಟಿಂಗ್ ಮಾಡುತ್ತ ಅವರ ಖಾಸಗಿ ಪೋಟೋಗಳನ್ನು ಪಡೆದು ಬ್ಲಾಕ್‍ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಸಿಸಿಬಿ ಪೊಲೀಸರು [more]

No Picture
ಬೆಂಗಳೂರು

ನೌಹೀರಾ ಶೇಖ್ ಒಡೆತನದ 300 ಕೋಟಿ ಆಸ್ತಿ ಜಪ್ತಿ

ಬೆಂಗಳೂರು,ಆ.17- ಬ್ಯಾಂಕ್‍ಗಳಿಗಿಂತ ಅಧಿಕ ಬಡ್ಡಿ ನೀಡುವ ಆಮಿಷ ಒಡ್ಡಿ ದೇಶದ ವಿವಿಧ ರಾಜ್ಯಗಳ ಜನತೆಗೆ ವಂಚನೆ ಮಾಡಿದ್ದ ಹೀರಾ ಗೋಲ್ಡ್ ಕಂಪೆನಿ ಹೆಸರಿನ ನೌಹೀರಾ ಶೇಖ್ ಒಡೆತನದ [more]

ಬೆಂಗಳೂರು

ಕಾರ್ಖಾನೆಯೊಂದರಲ್ಲಿ ಆಕಸ್ಮಿಕ ಬೆಂಕಿ-ಘಟನೆಯಲ್ಲಿ ಒಬ್ಬನ ಸಾವು

ಬೆಂಗಳೂರು,ಆ.17-ಪೀಠೋಪಕರಣ ಹಾಗೂ ಕುಶನ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಳಗಿನ ಜಾವ ಶಾರ್ಟ್‍ಸಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಒಬ್ಬ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಡಿ.ಜೆ.ಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ರಾಜ್ಯ

ಒಂದೇ ಕುಟುಂಬದ ಐವರ ಸಾಮೂಹಿಕ ಆತ್ಮಹತ್ಯೆ

ಚಾಮರಾಜನಗರ,ಆ.16-ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ನಗರದ ಸೆಂಟ್ ಜಾನ್ಸ್ ಸ್ಕೂಲ್ ಬಳಿಯ ಜಮೀನೊಂದರಲ್ಲಿ [more]

ರಾಷ್ಟ್ರೀಯ

ಬೈಕಿಗೆ ಡಿಕ್ಕಿ ಹೊಡೆದ ಐಎಎಸ್ ಅಧಿಕಾರಿಯೊಬ್ಬರ ಕಾರು-ಘಟನೆಯಲ್ಲಿ ಪತ್ರಕರ್ತನ ಸಾವು

ತಿರುವನಂತಪುರಂ, ಆ. 3- ಪಾನಮತ್ತರಾಗಿದ್ದರೆಂದು ಹೇಳಲಾದ ಐಎಎಸ್ ಅಧಿಕಾರಿಯೊಬ್ಬರು ಚಾಲನೆ ಮಾಡುತ್ತಿದ್ದ ಕಾರು, ಮೋಟಾರು ಬೈಕಿಗೆ ಡಿಕ್ಕಿ ಹೊಡೆದು ಪತ್ರಕರ್ತರೊಬ್ಬರು ಮೃತಪಟ್ಟ ಘಟನೆ ಇಂದು ಮುಂಜಾನೆ ಕೇರಳದ [more]

ರಾಷ್ಟ್ರೀಯ

ಅಪಘಾತದಲ್ಲಿ ರಾಷ್ಟ್ರಶೌರ್ಯ ಪ್ರಶಸ್ತಿ ಪಡೆದಿದ್ದ ಬಾಲಕ ಮತ್ತು ಸಹೋದರನ ಸಾವು

ಕೇಂದ್ರಪಾದ/ ಭುವನೇಶ್ವರ, ಆ.3– ತನ್ನ ಮಾವನನ್ನು ಮೊಸಳೆಯಿಂದ ರಕ್ಷಿಸಿ ರಾಷ್ಟ್ರ ಶೌರ್ಯ ಪ್ರಶಸ್ತಿ ಪಡೆದ ಬಾಲಕ ಮತ್ತು ಆತನ ಸಹೋದರ ನಿನ್ನೆ ರಾತ್ರಿ ಭೀಕರ ಅಪಘಾತದಲ್ಲಿ ಮೃತಪಟ್ಟ [more]

ರಾಷ್ಟ್ರೀಯ

ಕುಟುಂಬದ ಐವರನ್ನು ಕೊಂದು ನಂತರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಮೋಗಾ (ಪಂಜಾಬ್) , ಆ.3 – ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಂಜಾಬ್‍ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ. [more]

ರಾಷ್ಟ್ರೀಯ

ಉನ್ನಾವೋ ಸಾಮೂಹಿಕ ಅತ್ಯಾಚಾರ-ತನಿಖೆಯನ್ನು ತೀವ್ರಗೊಳಿಸಿದ ಸಿಬಿಐ

ನವದೆಹಲಿ/ಲಕ್ನೋ, ಜು.31-ಅಪಘಾತದಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ವಕೀಲೆ ಮತ್ತು ಸಾಕ್ಷಿದಾರರು ಸಾವಿಗೀಡಾದ ಪ್ರಕರಣದ ಸಂಬಂಧ ತನಿಖೆಯನ್ನು ಕೇಂದ್ರೀಯ ತನಿಖಾದಳ ಸಿಬಿಐ ತೀವ್ರಗೊಳಿಸಿದೆ. ಇಂದು [more]

ರಾಷ್ಟ್ರೀಯ

ದುಷ್ಕರ್ಮಿಗಳಿಂದ ಕಾಂಗ್ರೇಸ್ ನಾಯಕನ ಹತ್ಯೆ

ತ್ರಿಶೂರ್, ಜು.31- ರಾಜಕೀಯ ಕಗ್ಗೊಲೆಗಳಿಂದ ಕುಖ್ಯಾತಿ ಪಡೆಯುತ್ತಿರುವ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು 18 ಜನ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಕೊಚ್ಚಿ ಹಾಕಿ ಕೊಲೆ [more]

ಬೆಂಗಳೂರು

ಆತಂಕ ಸೃಷ್ಟಿಸಿರುವ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣ

ಬೆಂಗಳೂರು/ಮಂಗಳೂರು, ಜು.30- ಪ್ರತಿಷ್ಠಿತ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥೆಯ ಸಂಸ್ಥಾಪಕ ಮತ್ತು ಯಶಸ್ವಿ ಉದ್ಯಮಿಯಾಗಿದ್ದ ವಿ.ಜಿ.ಸಿದ್ದಾರ್ಥ್ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿದೆ. ಸಿದ್ಧಾರ್ಥ್ ಪತ್ತೆಗಾಗಿ ವ್ಯಾಪಕ [more]

ರಾಷ್ಟ್ರೀಯ

ಇದು ಅಪಘಾತವಲ್ಲ, ಸಂತ್ರಸ್ತೆಯನ್ನು ಕೊಲ್ಲಲು ನಡೆದ ಪಿತೂರಿ

ನವದೆಹಲಿ, ಜು. 29– ಉತ್ತರಪ್ರದೇಶದ ರಾಯಬರೇಲಿಯಲ್ಲಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ಇನ್ನಿಬ್ಬರು ಮೃತಪಟ್ಟ ಘಟನೆ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು. ಇದು [more]