No Picture
ರಾಜ್ಯ

ಭಾರತದ ಸಾಂಪ್ರದಾಯಿಕ ಕ್ರೀಡೆಯಾದ `ಅಟ್ಯಾಪಟ್ಯಾ’ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹುರಳಿಕುಪ್ಪೆಯ ಮಹೇಶ ಏರಿಮನಿ ಅವರಿಗೆ [more]

ರಾಜ್ಯ

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ತಂಡ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ತಾತ್ಕಾಲಿಕ ಭೂಕಂಪನ ಮಾಪಕ ಉಪಕರಣಗಳನ್ನು ಅಳವಡಿಸುವ ಕುರಿತು ಸರ್ಕಾರಕ್ಕೆ [more]

ರಾಜ್ಯ

ರಾಜ್ಯದಲ್ಲಿ ಶಾಲೆ ಆರಂಭಿಸುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಾಲೆ ಪುನರ್ [more]

ಧಾರವಾಡ

ಸದಾಶಿವ ಮರ್ಜಿ ಅವರ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ

ಧಾರವಾಡ : ದೇಶದ ವಿವಿಧ ಭಾಗಗಳಲ್ಲಿರುವ ಪಕ್ಷಿಧಾಮ ವನ್ಯಜೀವಿ ಧಾಮ ಮತ್ತು ರಾಷ್ಟ್ರೀಯ ಪಾರ್ಕ್ ಮತ್ತಿತರೆಡೆ ಕ್ಲಿಕ್ಕಿಸಿದ 50 ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ ಧಾರವಾಡದಲ್ಲಿ [more]

ರಾಷ್ಟ್ರೀಯ

ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ಪೂರ್ಣಗೊಂಡಿದ್ದು, ಇದೀಗ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಟ್ ಅಭ್ಯರ್ಥಿ [more]

ರಾಷ್ಟ್ರೀಯ

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಠೇವಣಿಗಳ ಸೇವಾ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ ಸೇವಾ ಶುಲ್ಕ [more]

No Picture
ರಾಷ್ಟ್ರೀಯ

ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ “ಮಾನ್ಸೂನ್ ಮಿಷನ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯಗಳಲ್ಲಿ ಹೂಡಿಕೆಯ ಆರ್ಥಿಕ ಲಾಭಗಳನ್ನು ಅಂದಾಜು ಮಾಡುವ” ಎನ್‍ಸಿಎಇಆರ್ ವರದಿಯನ್ನು [more]

ರಾಷ್ಟ್ರೀಯ

ಜಾಗತಿಕ ಬಂಡವಾಳ ಹೂಡಿಕೆ ದುಂಡು ಮೇಜಿನ ವರ್ಚುಯಲ್ ಸಭೆ ನಾಳೆ ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹೂಡಿಕೆ ಹೆಚ್ಚಿಸುವ ಕುರಿತು ಸಭೆಯಲ್ಲಿ [more]

ರಾಷ್ಟ್ರೀಯ

ಚೀನಾದಿಂದ ಖರೀದಿಸಿದ ಜೆ-17, ಜೆ-20ಯಲ್ಲಿಯೂ ಲೋಪ ಪಾಕ್ 40% ಯುದ್ಧ ವಿಮಾನಗಳಿಗೆ ತುಕ್ಕು!

ಹೊಸದಿಲ್ಲಿ: ಹಲವು ಭಾಗಗಳಲ್ಲಿ ತುಕ್ಕು ಹಿಡಿದಿರುವ, ಬಿರುಕು ಬಿಟ್ಟಿರುವ, ಬೆಸುಗೆ ಇರುವ …ಇದು ಪಾಕಿಸ್ಥಾನದ ಶೇ. 40 ಯುದ್ಧ ವಿಮಾನಗಳಿರುವ ಸ್ಥಿತಿ. ಸದಾ ಭಾರತದೊಂದಿಗೆ ಕಾಶ್ಮೀರ ವಿಚಾರವಾಗಿ [more]

ರಾಷ್ಟ್ರೀಯ

ಬಿಹಾರ ಚುನಾವಣೆ | ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ

ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಬೆನ್ನಲ್ಲೇ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಭಾರತ್ ಮಾತಾ ಕೀ ಜೈ ಎನ್ನಲು [more]

ರಾಷ್ಟ್ರೀಯ

ಮುಖ್ಯಮಂತ್ರಿ ನಿತೀಶ್ ಮೇಲೆ ಈರುಳ್ಳಿ ಎಸೆತ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಧುಬಾನಿಯಲ್ಲಿ ಪ್ರಚಾರ ಭಾಷಣ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದುಷ್ಕರ್ಮಿಗಳು ಈರುಳ್ಳಿ ಎಸೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. [more]

ರಾಷ್ಟ್ರೀಯ

ಮೇಲ್ಮನೆಯಲ್ಲಿ ಬಿಜೆಪಿ ಬಲ 92ಕ್ಕೆ, ಕೈ ಬಲ 41ಕ್ಕೆ ಕುಸಿತ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ತೆರವಾಗಿರುವ 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನವನ್ನು ಅವಿರೋಧವಾಗಿ ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷದ ಬಲ 92ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಿಂದ ಖಾಲಿಯಾಗಿದ್ದ [more]

ರಾಷ್ಟ್ರೀಯ

ಚೀನಾ ಗಡಿಯಲ್ಲಿನ ಭಾರತೀಯ ಯೋಧರಿಗೆ ಅಮೆರಿಕ ಜಾಕೆಟ್

ಹೊಸದಿಲ್ಲಿ :ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ(ಎಲ್‍ಎಸಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ತೀವ್ರ ಚಳಿಯನ್ನು ಎದುರಿಸುವಲ್ಲಿ ಕೇಂದ್ರ ಸರಕಾರವು ಅಮೆರಿಕದಿಂದ ವಿಶೇಷ ಬೆಚ್ಚಗಿನ ಜಾಕೆಟ್‍ಗಳನ್ನು ಒದಗಿಸಲು [more]

ರಾಷ್ಟ್ರೀಯ

ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್‍ಡೌನ್ ಘೋಷಣೆ

ಲಂಡನ್: ಬ್ರಿಟನ್‍ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರ ಮತ್ತೆ [more]

ಬೆಂಗಳೂರು

ಮದ್ಯಕ್ಕಿಂತ ಜನರ ಪ್ರಾಣ ಮುಖ್ಯ

ಕೋಲಾರ: ಮದ್ಯದಂಗಡಿ ತೆರೆದರೆ ಜನಸಂದಣಿ ಹೆಚ್ಚಾಗಲಿದೆ., ಮದ್ಯಕ್ಕಿಂತ ಜನರ ಪ್ರಾಣ ಮುಖ್ಯವಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಅವರು ಏಪ್ರಿಲ್20ರವರೆಗೂ ಕಟ್ಟುನಿಟ್ಟಾಗಿ [more]

ಬೆಂಗಳೂರು

ಲಾಕ್‍ಡೌನ್‍ಗೆ ಕಾಂಗ್ರೆಸ್ ಬೆಂಬಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಭಾಷಣದಲ್ಲಿ ನಿರೀಕ್ಷಿತ ಫಲವಿಲ್ಲ

ಬೆಂಗಳೂರು: ಕೊರೋನಾ ಸೋಂಕು ಭಯಾನಕವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅನ್ನು ನಾವೂ ಬೆಂಬಲಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ನಿರೀಕ್ಷಿತ ಫಲ ಸಿಗಲಿಲ್ಲ ಎಂದು ವಿಧಾನಸಭೆ [more]

ಅಂತರರಾಷ್ಟ್ರೀಯ

ಕೊರೋನಾ ಹಿನ್ನೆಲೆ ಸ್ವದೇಶಕ್ಕೆ ಹೋಗುವಂತೆ ಯುಎಇ ಸೂಚನೆ | ದಕ್ಷಿಣ ಭಾರತೀಯರೇ ಹೆಚ್ಚು 33 ಲಕ್ಷ ಭಾರತೀಯರ ಭವಿಷ್ಯ ಅತಂತ್ರ

ದುಬೈ: ಕೊರೋನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಯುಎಇಯಲ್ಲಿರುವ ತಮ್ಮ ದೇಶವಾಸಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಯುಎಇ ಸೂಚನೆ ನೀಡಿರುವ ಹಿನ್ನೆಲೆ ಅಲ್ಲಿ ಉದ್ಯೋಗಿಗಳಾಗಿರುವ 33 ಲಕ್ಷ ಭಾರತೀಯರ [more]

ರಾಷ್ಟ್ರೀಯ

ಹೊಸ ಪ್ರದೇಶಕ್ಕೆ ಹರಡದಂತೆ ನೋಡಿಕೊಳ್ಳಿ

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬಹಳ ಸೊಗಸಾಗಿ ಲಾಕ್‍ಡೌನ್ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿವೆ. ಕಳೆದ 21 ದಿನದಲ್ಲಿ ಸೋಂಕನ್ನು ಸಾಕಷ್ಟು ನಿಯಂತ್ರಣದಲ್ಲಿರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಹೊಸ [more]

ರಾಜ್ಯ

ಏಪ್ರಿಲ್ 20 ಪ್ರಮುಖ ಏಕೆ?

ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಪ್ರಕಾರ ಏಪ್ರಿಲ್ 20 ದೇಶದ ಜನರಿಗೆ ಪ್ರಮುಖವಾಗಿದೆ. ಏಪ್ರಿಲ್ 20ರಂದು ದೇಶದ ಪ್ರತಿ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳ ಪರಿಸ್ಥಿತಿ [more]

ರಾಷ್ಟ್ರೀಯ

ಮೂರು ವಾರಗಳಿಗೆ ಲಾಕ್‍ಡೌನ್ ವಿಸ್ತರಣೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದು, ದೇಶದಲ್ಲಿ ಮೇ 3ರ ತನಕ ಲಾಕ್‍ಡೌನ್ ಘೋಷಿಸಿz್ದÁರೆ. ಅಲ್ಲದೇ, ಎರಡನೇ ಅವಯ ಲಾಕ್‍ಡೌನ್ ಇನ್ನಷ್ಟು ಕಠಿಣವಾಗಿರಲಿದ್ದು, [more]

ರಾಷ್ಟ್ರೀಯ

ಉತ್ತರಕಂಡ ಪೊಲೀಸರಿಂದ ನಿಮಯ ಮೀರಿದ 10 ವಿದೇಶಿಯರಿಗೆ ವಿನೂತನರೀತಿಯ ಪಾಠ ಲಾಕ್‍ಡೌನ್ ಮೀರಿ, 500 ಬಾರಿ ಸಾರಿ ಬರೆದ ವಿದೇಶಿಯರು

ಡೆಹರದೂನ್ :ದೇಶದಲ್ಲಿ ಲಾಕ್‍ಡೌನ್ ಘೋಷಿಸಲಾಗಿದ್ದರೂ, ಉತ್ತರಕಂಡದ ರಿಷಿಕೇಶ್‍ನಲ್ಲಿ ಲಾಕ್‍ಡೌನ್ ನಿಯಮ ಮೀರಿ ಹೊರಬಂದ ವಿದೇಶಿಯರಿಗೆ 500 ಬಾರಿ ಸಾರಿ ಎಂದು ಬರೆಯುವ ಶಿಕ್ಷೆಯನ್ನು ಪೋಲೀಸರು ನೀಡಿದ್ದಾರೆ. ಕೊರೋನಾ [more]

ಅಂತರರಾಷ್ಟ್ರೀಯ

ಪಾಕ್ ಮದರಸಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅವ್ಯಾಹತ

ಪಾಕ್‍ಪಠಾಣ್(ಪಾಕಿಸ್ಥಾನ):ಮುಹಿಮ್ಮಾನ್ ಮದರಸದಲ್ಲಿ ಕಲಿಯುತ್ತಿರುವ 11ಹ ಬಾಲಕ. ತನ್ನ ಹೆಸರನ್ನು ನಿಧಾನವಾಗಿ ಬರೆಯಲಾರಂಭಿಸಿದ್ದ. ವೈದ್ಯನಾಗಬೇಕೆಂಬ ಕನಸನ್ನು ಕಂಡಿದ್ದ ಬಾಲಕನಿಗೀಗ ಶಾಲೆ ಎಂದರೆ ಒಂದು ದುಃಸ್ವಪ್ನದಂತೆ ಬೆಚ್ಚಿ ಬೀಳುತ್ತಾನೆ. ಈ [more]

ರಾಜ್ಯ

ಕೊರೋನಾ: ಭಾರತದಲ್ಲೇ ಉಳಿಯಲು ಬಯಸಿದ ಅಮೆರಿಕನ್ ಪ್ರಜೆಗಳು

ಹೊಸದಿಲ್ಲಿ: ಕೊರೋನಾ ವೈರಾಣು ಪಿಡುಗಿನ ಹಿನ್ನೆಲೆಯಲ್ಲಿ, ವಾರಾಂತ್ಯದ ವರೆಗೆ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ 444 ಆಸ್ಟ್ರೇಲಿಯನ್ನರು ತಾಯಿನಾಡಿಗೆ ಹಿಂದಿರುಗಿದ್ದಾರೆ. ಆದರೆ ಕೋವಿಡ್-19 ವಿಶ್ವದ ಸಿರಿವಂತ ರಾಷ್ಟ್ರಗಳಲ್ಲೇ ವಿಪರೀತ [more]

ರಾಜ್ಯ

ಲಾಕ್‍ಡೌನ್ ಮುಗಿದಾಕ್ಷಣ ಕೊರೋನಾ ನಿಯಂತ್ರಣ ಆಗುವುದಿಲ್ಲ: ಎಚ್‍ಡಿಡಿ

ಹಾಸನ: ಏಪ್ರಿಲ್ ನಂತರ ಲಾಕ್‍ಡೌನ್ ಮುಗಿದಾಕ್ಷಣ ಕೊರೋನಾ ನಿಯಂತ್ರಣ ಆಗುವುದಿಲ್ಲ. ಈ ಕಾಯಿಲೆಯ ಹಣೆಬರಹವೇ ಇಷ್ಟು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು. ಪ್ರಧಾನಿಗಳು ಮುನ್ನೆಚ್ಚರಿಕಾ ಕ್ರಮವನ್ನು [more]

ರಾಜ್ಯ

ತಬ್ಲಿಘಿ ಜೊತೆ ನಿಕಟ ಸಂಪರ್ಕ ಹೊಂದಿದ್ದ ಮೂವರಿಗೆ ಸೋಂಕು:ಮಳವಳ್ಳಿಯಲ್ಲಿ ಮತ್ತೆ ಮೂವರಿಗೆ ದೃಢ

ಮಂಡ್ಯ: ಮಳವಳ್ಳಿಯಲ್ಲಿ ತಬ್ಲಿಘಿಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದಂತಹ ಇನ್ನೂ ಮೂವರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ [more]