ಮನರಂಜನೆ

‘ಶಂಕುತಲೆ’ ಸಿನಿಮಾಕ್ಕೆ ಹೊಸ ಹಿರೋಯಿನ್ ಹುಡುಕಾಟದಲ್ಲಿ ಹಂಸಲೇಖ!

ಕನ್ನಡ ಚಿತ್ರರಂಗದ ನಾದಬ್ರಹ್ಮ ಎಂದೇ ಖ್ಯಾತಿಯಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಈಗ ನಿರ್ದೇಶಕರಾಗುತ್ತಿದ್ದಾರೆ.  ‘ಶಂಕುತಲೆ’ ಸಿನಿಮಾದ ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದು, ಸರಿಗಮಪ ಮ್ಯೂಸಿಕ್ ರಿಯಾಲಿಟಿ ಶೋನಿಂದ ಸ್ವಲ್ಪ [more]

ಮನರಂಜನೆ

‘ಪುಣ್ಯಕೋಟಿ’ ಯ ಕಥೆ ಹೇಳಲಿರುವ ರಕ್ಷಿತ್ ಶೆಟ್ಟಿ

ಬೆಂಗಳೂರು: ಉಳಿದವರು ಕಂಡಂತೆ ಎಂಬ ಚಿತ್ರದ ನಿರ್ದೇಶನದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಿರ್ದೇಶಕ ಮತ್ತು ನಟನಾಗಿ ಹೊಸ ಪ್ರೇಕ್ಷಕ ವರ್ಗವನ್ನೇ ಸೃಷ್ಟಿಸಿ ನೆಲೆ ಕಂಡುಕೊಂಡ ರಕ್ಷಿತ್ [more]

ಮನರಂಜನೆ

ಗಣೇಶ್ ನಟನೆಯ ‘ಗೀತಾ’ ಚಿತ್ರಕ್ಕೆ 3ನೇ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್

ಬೆಂಗಳೂರು:  ಗೋಲ್ಡನ್ ಸ್ಚಾರ್ ಗಣೇಶ್ ಅಭಿನಯದ ಗೀತಾ ಸಿನಿಮಾಗೆ ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದು,. ಮೂರನೇ ನಾಯಕಿಯ ಆಯ್ಕೆ ಮುಗಿದಿದೆ. ಪಾರ್ವತಿ ಅರುಣ್ ಮತ್ತು ಪ್ರಯಾಗ ಮಾರ್ಟಿನ್ ಇಬ್ಬರು ಮಲಯಾಳಿ [more]

ಮನರಂಜನೆ

ಥಗ್ಸ್ ಆಫ್ ಹಿಂದೂಸ್ತಾನ್, ಸರ್ಕಾರ್ ಬಳಿಕ ರಜನಿಕಾಂತ್ 2.0 ಸೋರಿಕೆ ಮಾಡುವುದಾಗಿ ಬೆದರಿಕೆ?

ನವದೆಹಲಿ: ಈ ಹಿಂದೆ ನಟ ವಿಜಯ್ ಅಭಿನಯದ ಸರ್ಕಾರ್ ಮತ್ತು ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳನ್ನು ಆನ್ ಲೈನ್ ನಲ್ಲಿ ಲೀಕ್ ಮಾಡುವುದಾಗಿ ಬೆದರಿಕೆ [more]

ಮನರಂಜನೆ

ಧೂಳೆಬ್ಬಿಸಿದ ಕೆಜಿಎಫ್ ಟ್ರೇಲರ್: ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಖುಷ್ ಆದ ಯಶ್-ಫೇಸ್ ಬುಕ್ ಮೂಲಕ ಕೃತಜ್ಞತೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಮೊದಲ ಭಾಗದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಟ [more]

ವಾಣಿಜ್ಯ

ಅಪನಗದೀಕರಣ, ಜಿಎಸ್ಟಿ ಕಾರಣದಿಂದಲೇ ಭಾರತದ ಆರ್ಥಿಕತೆ ಕುಸಿದಿದೆ: ರಘುರಾಮ್ ರಾಜನ್

ವಾಷಿಂಗ್ಟನ್: ಕಳೆದ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಸಿಯಲು ಸರ್ಕಾರ ಜಾರಿಗೊಳಿಸಿದ ಅಪನಗದೀಕರಣ ಹಾಗೂ ಸರಕು  ಮತ್ತು ಸೇವಾ ತೆರಿಗೆಯೇ ಕಾರಣ ಆಗಿದೆ ಎಂದು ಆರ್‌ಬಿಐ [more]

ಮನರಂಜನೆ

ಮುಗಿಬಿದ್ದು ಕೆಜಿಎಫ್ ಸಿನಿಮಾ ಹಕ್ಕು ಪಡೆದ ತೆಲುಗು, ತಮಿಳಿನ ಮುಂಚೂಣಿ ವಿತರಕರು!

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಉಂಟುಮಾಡಿದೆ.  ಈ ನಡುವೆ ಟಾಲಿವುಡ್, ಕಾಲಿವುಡ್ ನಲ್ಲೂ ಕೆಜಿಎಫ್ ಚಿತ್ರ ಸದ್ದು ಮಾಡುತ್ತಿದ್ದು, [more]

ಮನರಂಜನೆ

ಕೆಜಿಎಫ್ ಟ್ರೈಲರ್ ಲಾಂಚ್: ನನ್ನ ತಂದೆ ಅಪ್ಪಟ ಕನ್ನಡಿಗ ಎಂದ ತಮಿಳು ನಟ ವಿಶಾಲ್

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುಕೋಟಿ ವೆಚ್ಚದ ಕೆಜಿಎಫ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲಾತಣದಲ್ಲಿ ಧೂಳೆಬ್ಬಿಸಿದೆ. ಇನ್ನು ಚಿತ್ರದ ಟ್ರೈಲರ್ ಲಾಂಚ್ ಗೆ [more]

ವಾಣಿಜ್ಯ

3,000 ಕೋಟಿ ರೂ ಮೌಲ್ಯದ ‘ಶತ್ರುಗಳ ಆಸ್ತಿ’ ಮಾರಾಟ: ಕೇಂದ್ರ ನಿರ್ಧಾರ

ಹೊಸದಿಲ್ಲಿ: ದೇಶ ವಿಭಜನೆಯ ಸಂದರ್ಭದಲ್ಲಿ ಭಾರತ ಬಿಟ್ಟು ತೆರಳಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದ ‘ಶತ್ರುಗಳ ಆಸ್ತಿಗಳ’ ಷೇರುಗಳನ್ನು ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ. ಶತ್ರುಗಳ ಆಸ್ತಿಯ ಪಾಲಕನಾಗಿ [more]

ವಾಣಿಜ್ಯ

ಆರ್‌ಬಿಐ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ. ಕೇಳಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ. ಹಣವನ್ನು ಪಡೆಯುವ ನಿರೀಕ್ಷೆಯಲ್ಲಿ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌ [more]

ವಾಣಿಜ್ಯ

ಆರ್‌ಬಿಐ ಸ್ವಾಧೀನಪಡಿಸಿಕೊಳ್ಳಲು ಮೋದಿ ಸರಕಾರದ ಯತ್ನ: ಚಿದಂಬರಂ

ಕೋಲ್ಕೊತಾ: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನರೇಂದ್ರ ಮೋದಿ ಸರಕಾರ ಆರ್‌ಬಿಐಯನ್ನೇ ‘ವಶಪಡಿಸಿಕೊಳ್ಳಲು’ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆರೋಪಿಸಿದರು. ಅಂತಹ ಯಾವುದೇ ಪ್ರಯತ್ನ ನಡೆಸಿದಲ್ಲಿ ಪರಿಣಾಮ ‘ಮಾರಣಾಂತಿಕ’ವಾಗಬಹುದು ಎಂದೂ [more]

ಮನರಂಜನೆ

ಉಪೇಂದ್ರ ಮುಂದಿನ ಚಿತ್ರಕ್ಕೆ ಶಶಾಂಕ್ ನಿರ್ದೇಶನ

ಬೆಂಗಳೂರು: ನಿರ್ದೇಶಕ ಶಶಾಂಕ್ ಹಾಗೂ ಉಪೇಂದ್ರ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವ ಮಾತು 2016ರಲ್ಲಿ ಕೇಳಿ ಬಂದಿತ್ತು.  ‘ತಾಯಿಗೆ ತಕ್ಕ ಮಗ’ ಸಿನಿಮಾದ ಕೆಲಸಗಳಲ್ಲಿ ಶಶಾಂಕ್ ನಿರತರಾದರು. [more]

ಮನರಂಜನೆ

ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆ: ನಟ ಜಾಗ್ವರ್ ಜಗ್ಗ ಬಂಧನ

ಬೆಂಗಳೂರು: ಅಕ್ರಮ ಪಿಸ್ತೂಲು, ಮದ್ದುಗುಂಡು ಸೇರಿ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ತೊಡಗಿದ್ದ ಸ್ಯಾಂಡಲ್ ವುಡ್ ನಟ ಜಾಗ್ವರ್ ಜಗ್ಗ (ಜಗದೀಶ್ ಹೊಸಮಠ) ಸೇರಿ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ. [more]

ವಾಣಿಜ್ಯ

ಇರಾನ್ ತೈಲಕ್ಕೆ ಭಾರತದಿಂದ ರೂಪಾಯಿಯಲ್ಲೇ ಪಾವತಿ

ಹೊಸದಿಲ್ಲಿ: ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇರಾನ್ ತೈಲ ಆಮದಿನ ಮೇಲೆ ಭಾರತಕ್ಕೆ ಅಮೆರಿಕ ನಿರ್ಬಂಧ ಹೇರಿರುವುದು ಮತ್ತು ಹಣಕಾಸು ಪಾವತಿ ವ್ಯವಸ್ಥೆಯನ್ನು [more]

ಮನರಂಜನೆ

‘ಭೈರವ ಗೀತಾ’ ಬಳಿಕ ಮತ್ತೊಂದು ಆರ್ ಜಿವಿ ಚಿತ್ರದಲ್ಲಿ ಧನಂಜಯ್?

ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹೆಸರಾದ ನಟ ಧನಂಜಯ್ ಇದೀಗ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದವಾಗಿದ್ದಾರೆ. ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ [more]

ವಾಣಿಜ್ಯ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 4,532 ಕೋಟಿ ರೂ. ನಷ್ಟ

ಹೊಸದಿಲ್ಲಿ: ನೀರವ್‌ ಮೋದಿಮತ್ತಿತರರ ವಂಚನೆ ಹಗರಣದಿಂದ ತತ್ತರಿಸಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ), ಸೆಪ್ಟೆಂಬರ್‌ಗೆ ಅಂತ್ಯವಾದ ಎರಡನೇ ತ್ರೈಮಾಸಿಕದಲ್ಲಿ 4,532 ಕೋಟಿ ರೂ. ನಷ್ಟ ಅನುಭವಿಸಿದೆ. ವಸೂಲಾಗದ ಸಾಲಗಳ(ಎನ್‌ಪಿಎ) ಏರಿಕೆಯಿಂದಾಗಿ [more]

ವಾಣಿಜ್ಯ

ತೈಲ ದರ ಮತ್ತಷ್ಟು ಇಳಿಕೆ ನಿರೀಕ್ಷೆ: ಇರಾನ್‌ ತೈಲಕ್ಕೆ ಸದ್ಯ ಅಮೆರಿಕ ನಿರ್ಬಂಧವಿಲ್ಲ

ಹೊಸದಿಲ್ಲಿ: ಇರಾನ್‌ ವಿರುದ್ಧ ನ.5ರಿಂದ ಕಠಿಣ ನಿರ್ಬಂಧ ವಿಧಿಸಲಿದ್ದರೂ, ಭಾರತ ಸೇರಿದಂತೆ 8 ರಾಷ್ಟ್ರಗಳ ತೈಲ ಆಮದಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಅಮೆರಿಕಶುಕ್ರವಾರ ತಿಳಿಸಿದೆ. ಇದರೊಂದಿಗೆ ಭಾರತಕ್ಕೆ ಇರಾನ್‌ನಿಂದ ಕಚ್ಚಾ ತೈಲ ಪೂರೈಕೆ [more]

ಪ್ರಧಾನಿ ಮೋದಿ

ದೀಪಾವಳಿ ಗಿಫ್ಟ್ ನೀಡಿದ ನಮೋ: ಕೇವಲ 59 ನಿಮಿಷಗಳಲ್ಲಿ 1 ಕೋಟಿವರೆಗೂ ಸಾಲ ಸೌಲಭ್ಯ

ಹೊಸದಿಲ್ಲಿ: ದೀಪಾವಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಹೌದು, ಈ ವರ್ಗದ ಉದ್ಯಮಿಗಳಿಗೆ ಕೇವಲ 59 ನಿಮಿಷಗಳಲ್ಲಿ ಒಂದು [more]

ವಾಣಿಜ್ಯ

ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ

ನವದೆಹಲಿ: ಬಾದಾಮಿ, ಆಕ್ರೋಟ ಮತ್ತು ಬೇಳೆಕಾಳುಗಳು ಸೇರಿದಂತೆ 29 ಅಮೆರಿಕಾದ ಉತ್ಪನ್ನಗಳ ಮೇಲೆ ಅಧಿಕ ಆಮದು ಸುಂಕ ಹೇರಿಕೆ ಮಾಡುವ ಅಂತಿಮ ಅವಧಿಯನ್ನು ಭಾರತ ಮತ್ತೆ 45 ದಿನಗಳ [more]

ಮನರಂಜನೆ

ನಾಗತಿಹಳ್ಳಿ ಚಿತ್ರಕ್ಕಾಗಿ ‘ರತ್ನ ಶಾಸ್ತ್ರಜ್ಞ’ನಾದ ಅನಂತ್ ನಾಗ್!

ಬೆಂಗಳೂರು: ಪ್ರತಿ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ನಟಿಸಿ ಜನರ ಮನಗೆಲ್ಲುತ್ತಿರುವ ಹಿರಿಯ ನಯ ಅನಂತ್ ನಾಗ್ ಇದೀಗ ಮತ್ತೆ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ [more]

ಮನರಂಜನೆ

‘ಗೀತಾ’ಗಾಗಿ ಕನ್ನಡಕ್ಕೆ ಬಂದ ಕೇರಳ ಬೆಡಗಿ ಪ್ರಯಾಗ ಮಾರ್ಟಿನ್!

ಬೆಂಗಳೂರು: ನಟ ಗಣೇಶ್ ಅಭಿನಯದ ಮುಂದಿನ ಚಿತ್ರ, ವಿಜಯ್ ನಾಗೇಂದ್ರ ನಿರ್ದೇಶನದ “ಗೀತಾ” ಬಹಳ ವಿಭಿನ್ನ ಕಥಾನಕವನ್ನು ಒಳಗೊಂಡಿದೆ ಎನ್ನಲಾಗಿದ್ದು ಚಿತ್ರವು ವಿಶೇಷವಾಗಿ ಕನ್ನಡ ಚಿತ್ರರಸಿಕರ ಗಮನ [more]

ವಾಣಿಜ್ಯ

ಫ್ಲಿಪ್‌ಕಾರ್ಟ್‌ ದೀಪಾವಳಿ ಧಮಾಕ ಶುರು

ಹೊಸದಿಲ್ಲಿ: ನವರಾತ್ರಿ ಧಮಾಕ ಮುಗಿಯುತ್ತಿದ್ದಂತೆ ಕೊಂಚವೂ ಸಮಯ ವ್ಯರ್ಥ ಮಾಡದ ಫ್ಲಿಪ್‌ಕಾರ್ಟ್‌ ದೀಪಾವಳಿ ರಿಯಾಯಿತಿ ಮಾರಾಟವನ್ನು ಶುರು ಮಾಡಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಮಾರಾಟ ಭರಾಟೆ ಶುರುವಾಗಿದ್ದು ನವೆಂಬರ್‌ 5ರ ವರೆಗೂ ಡಿಸ್ಕೌಂಟ್‌ [more]

ವಾಣಿಜ್ಯ

ಭಾರತದ 50 ಉತ್ಪನ್ನಗಳ ಆಮದಿಗೆ ಅಮೆರಿಕದ ವಿನಾಯಿತಿ ರದ್ದು

ವಾಷಿಂಗ್ಟನ್‌ : ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕಗುರುವಾರ ಭಾರತದ ಕನಿಷ್ಠ 50 ಉತ್ಪನ್ನಗಳಿಗೆ ಆಮದು ಸುಂಕ ವಿನಾಯಿತಿಯನ್ನು ರದ್ದುಪಡಿಸಿದೆ. ಈ ಬಹುತೇಕ ಉತ್ಪನ್ನಗಳು ಕೃಷಿ ಹಾಗೂ ಕೈಮಗ್ಗ ವಲಯದ ವಸ್ತುಗಳಾಗಿದ್ದು, ಭಾರತದಿಂದ [more]

ವಾಣಿಜ್ಯ

ಎಸ್’ಬಿಐ ಎಟಿಎಂನಲ್ಲಿ ಇನ್ನು ವಿತ್ ಡ್ರಾವಲ್ ಮಿತಿ ರೂ.20,000: ಹೊಸ ನಿಯಮ ಇಂದಿನಿಂದ ಜಾರಿಗೆ

ನವದೆಹಲಿ: ಎಟಿಎಂಗಳಿಂದ ದಿನವೊಂದಕ್ಕೆ ಹಣ ಹಿಂಪಡೆಯುವ ಮಿತಿಯನ್ನು ರೂ.40 ಸಾವಿರದಿಂದ 20 ಸಾವಿರಕ್ಕೆ ಕಡಿಗೊಳಿಸುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್’ಬಿಐ) ನಿರ್ಧಾರ ಬುಧವಾರದಿಂದ ಜಾರಿಗೆ ಬರಲಿದೆ. ಎಸ್’ಬಿಐನ ಕ್ಲಾಸಿಕ್ [more]

ಮನರಂಜನೆ

ಶೃತಿ ಹರಿಹರನ್ ಅಭಿನಯದ ‘ನಾತಿಚರಾಮಿ’ ಬಿಡುಗಡೆಗೂ ಮುನ್ನ ಪ್ರದರ್ಶನ, ಶೃತಿ ನಟನೆಗೆ ಭಾರೀ ಮೆಚ್ಚುಗೆ!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಕೆಲ ದಿನಗಳಿಂದ ವಿವಾದದಿಂದ ಸುದ್ದಿಯಲ್ಲಿರುವ ನಟಿ ಶೃತಿ ಹರಿಹರನ್ ಈಗ ಹೊಸ ಚಿತ್ರದ ಮೂಲಕ ಸದ್ದು [more]