ರಾಜ್ಯ

ಸಂಪುಟ ಕಸರತ್ತು ಶುರು!

ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರದಂದು ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಶುಕ್ರವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ [more]

ರಾಜ್ಯ

ಪಕ್ಷ ಸಂಘಟನೆಗಾಗಿ ವಾರಕ್ಕೊಮ್ಮೆ ಜಿಲ್ಲಾ ಪ್ರವಾಸ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸುಮ್ಮನೆ ಕೂರದ ನಿಕಟಪೂರ್ವ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ಘೋಷಿಸಿದರು. ಗುರುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ [more]

ರಾಷ್ಟ್ರೀಯ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವರ್ಷ: ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ ರಾಷ್ಟ್ರ ನಿರ್ಮಾಣಕ್ಕೆ ಎನ್‍ಇಪಿ ಮಹಾ ಅಸ್ತ್ರ

ಹೊಸದಿಲ್ಲಿ : ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಎಂಬುದು ರಾಷ್ಟ್ರನಿರ್ಮಾಣದ ಮಹಾಯಜ್ಞಕ್ಕೆ ಪ್ರಮುಖ ಅಸ್ತ್ರವಾಗಿ ಕಾರ್ಯನಿರ್ವಹಿಸಲಿದ್ದು, ದೇಶದ ಯುವಜನತೆಯ ಆಸೆ ಆಕಾಂಕ್ಷೆಗಳನ್ನು ದೇಶ ಪೂರೈಸುತ್ತದೆ ಎಂಬ ಭರವಸೆ ನೀಡಿದೆ [more]

ರಾಜ್ಯ

ಮೊದಲ ದಿನವೇ ಬಂಪರ್ ಕೊಡುಗೆ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ರೈತ ಮಕ್ಕಳ ಶಿಷ್ಯವೇತನಕ್ಕೆ 1000 ಕೋಟಿ

ಬೆಂಗಳೂರು: ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ಗಂಟೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರಿಗೆ ಎರಡು ಬಂಪರ್ ಕೊಡುಗೆಗಳನ್ನು ಘೋಷಿಸಿದರು. ರಾಜಭವನದಿಂದ ನೇರವಾಗಿ [more]

ರಾಷ್ಟ್ರೀಯ

ಸಂಸತ್‍ನಲ್ಲಿ ವಿಪಕ್ಷಗಳ ಪ್ರತಿಭಟನೆ, ಗದ್ದಲ: ಲೋಕಸಭೆಯಲ್ಲಿ ಕಾಗದ ತೂರಿದ ಕೈ

ಹೊಸದಿಲ್ಲಿ: ಪೆಗಾಸಸ್ ಬೇಹು ಪ್ರಕರಣ, ಕೃಷಿ ಕಾಯ್ದೆಗಳು, ಬೆಲೆ ಏರಿಕೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿ ಸಂಸತ್‍ನ ಉಭಯ ಸದನಗಳಲ್ಲಿ ವಿಪಕ್ಷಗಳು ಗದ್ದಲ ನಡೆಸಿ, ಸುಗಮ ಕಲಾಪಕ್ಕೆ ಅಡ್ಡಿಪಡಿಸಿದವು. [more]

ರಾಜ್ಯ

ಮಹಾರಾಷ್ಟ್ರದಿಂದ ನೀರು ಬಿಡುಗಡೆ: ಒಳ ಹರಿವು ಹೆಚ್ಚಳ ಪ್ರವಾಹ ಭೀತಿಯಲ್ಲಿ ಕೃಷ್ಣಾ ತಟದ ಜನ

ಬೆಳಗಾವಿ: ಮಳೆ ಕಡಿಮೆಯಾಗಿದ್ದರೂ ಕೃಷ್ಣಾ ಹಾಗೂ ಅದರ ಉಪನದಿಗಳ ಒಳ ಹರಿವು ಹೆಚ್ಚಿರುವುದರಿಂದ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ತಾಲೂಕು ಸೇರಿದಂತೆ ಯಾದಗಿರಿ ಜಿಲ್ಲೆಯಲ್ಲೂ ನೀರಿನ ಮಟ್ಟ [more]

ರಾಷ್ಟ್ರೀಯ

ಮುಂಗಾರು ಅಧಿವೇಶನದ ಏಳನೇ ದಿನದಂದೋ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ

ನವದೆಹಲಿ, ಜು.28- ಮುಂಗಾರು ಅಧಿವೇಶನದ ಏಳನೇ ದಿನದಂದು ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ ಮುಂದುವರೆದಿದ್ದರಿಂದ ಕಲಪಾ ಅಸ್ತವ್ಯಸ್ಥವಾಗಿದ್ದು, ಬಹಳಷ್ಟು ವಿಧೇಯಕಗಳು ಚರ್ಚೆಯಾಗದೆ ಸಂಸತ್‍ನಲ್ಲಿ ಅಂಗೀಕಾರಗೊಂಡಿವೆ. ಈ ನಡುವೆ [more]

ರಾಷ್ಟ್ರೀಯ

ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್‍ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ

ಹೈದರಾಬಾದ್, ಜು.27- ಭಾರತ್ ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್‍ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ. ಜೊತೆಗೆ ಭಾರತ್ [more]

ರಾಷ್ಟ್ರೀಯ

ದೇಶದಲ್ಲಿ ಅಪನಂಬಿಕೆ ಮತ್ತು ದ್ವೇಷ ಬಿತ್ತಿದ ಪರಿಣಾಮ: ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷ

ನವದೆಹಲಿ, ಜು.27- ಈಶಾನ್ಯ ಭಾಗದ ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ದೇಶದಲ್ಲಿ ಅಪನಂಬಿಕೆ ಮತ್ತು ದ್ವೇಷ ಬಿತ್ತಿದ [more]

ರಾಷ್ಟ್ರೀಯ

ಕಾರ್ಗಿಲ್ ಸಮರದ ರಿಯಲ್ ಹೀರೊ ವಿಕ್ರಮ್ ಭಾತ್ರಾ ಜೀವನಾಧರಿತ ಹಿಂದಿ ಸಿನಿಮಾ ನಿರ್ಮಾಣ: ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ

ಕಾರ್ಗಿಲ್,ಜು.26- ಕಾರ್ಗಿಲ್ ಸಮರದ ರಿಯಲ್ ಹೀರೊ ವಿಕ್ರಮ್ ಭಾತ್ರಾ ಜೀವನಾಧರಿತ ಹಿಂದಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ [more]

ರಾಜ್ಯ

ಅಭಿನಯ ಶಾರದೆ, ಬಹುಭಾಷಾ ನಟಿ ಕನ್ನಡ ಚಿತ್ರರಂಗದ ಮೇರು ತಾರೆ ಜಯಂತಿ ನಿಧನ

ಬೆಂಗಳೂರು,ಜು.26- ಅಭಿನಯ ಶಾರದೆ, ಬಹುಭಾಷಾ ನಟಿ ಕನ್ನಡ ಚಿತ್ರರಂಗದ ಮೇರು ತಾರೆ ಜಯಂತಿ(76) ತಡರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದ ಅವರು ತಡರಾತ್ರಿ [more]

ರಾಜ್ಯ

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ; ಕುಮಾರಸ್ವಾಮಿ

ಬೆಂಗಳೂರು,ಜು.26- ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದರು. ಕಳೆದು ಎರಡು ವರ್ಷಗಳಲ್ಲಿ ಸರ್ಕಾರ ಮಾಡಿರುವ [more]

ರಾಜ್ಯ

ರಾಜ್ಯ ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳು ಇರುವುದು ನಿಜ: ಕೆ.ಎಸ್.ಈಶ್ವರಪ್ಪ

ಬೆಂಗಳೂರು,ಜು.26- ರಾಜ್ಯ ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳು ಇರುವುದು ನಿಜ. ಈ ಗೊಂದಲಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ನಾಯಕರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ [more]

ರಾಜ್ಯ

ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸಾಮಾನ್ಯ ಜನರಿಗೆ ಏನೂ ಲಾಭವಾಗುವುದಿಲ್ಲ; ಸಿದ್ದರಾಮಯ್ಯ

ಬೆಂಗಳೂರು, ಜು.26- ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸಾಮಾನ್ಯ ಜನರಿಗೆ ಏನೂ ಲಾಭವಾಗುವುದಿಲ್ಲ. ಅದರ ಬದಲು ಅಧಿಕಾರ ನಡೆಸಲು ಸಂಪೂರ್ಣ ವಿಫಲವಾಗಿರುವ [more]

ರಾಜ್ಯ

ಉಕ್ಕಿನಂಥ ನಾಯಕ, ಗಟ್ಟಿ ಮನುಷ್ಯ ಯಡಿಯೂರಪ್ಪ: ಗದ್ಗರಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು

ಬೆಂಗಳೂರು,ಜು.26- ಉಕ್ಕಿನಂಥ ನಾಯಕ, ಗಟ್ಟಿ ಮನುಷ್ಯ ಯಡಿಯೂರಪ್ಪ ತಮ್ಮ ವಿದಾಯದ ಭಾಷಣದಲ್ಲಿ ಎರಡು ಬಾರಿ ಗದ್ಗರಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಇಂದು ಸರ್ಕಾರದ ಎರಡನೇ ವರ್ಷದ [more]

ರಾಜ್ಯ

ರಾಜಕೀಯ ಪ್ರಹಸನಕ್ಕೆ ಇಂದು ತೆರೆ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು, ಜು.26- ಒಂದು ವಾರದಿಂದ ನಡೆದ ರಾಜಕೀಯ ಪ್ರಹಸನಕ್ಕೆ ಇಂದು ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಬಿಜೆಪಿ ಸರ್ಕಾರದ ಸಾಧನೆಯ [more]

ರಾಷ್ಟ್ರೀಯ

ಪೆಗಾಸಸ್ ಗೂಢಚರ್ಯೆ ವಿಪಕ್ಷ ಆರೋಪ: ಆಧಾರರಹಿತ ಗುಲ್ಲು

ಪೆಗಾಸಸ್ ಗೂಢಚರ್ಯೆ ಕುರಿತಂತೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಆಧಾರರಹಿತ ಗುಲ್ಲಾಗಿದೆ. ವಿರೋಧಪಕ್ಷಗಳಿಗೆ ಜನರ ಮುಂದೆ ಒಯ್ಯಲು ಯಾವುದೇ ವಿಷಯವಿಲ್ಲದ್ದರಿಂದ ಅವರು ಈ ರೀತಿ ಗೊಂದಲ ಸೃಷ್ಟಿಸಲು [more]

ರಾಜ್ಯ

ಭಾರೀ ಮಳೆಯಿಂದಾಗಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

ಬೆಳಗಾವಿ, ಜು.25- ಭಾರೀ ಮಳೆಯಿಂದಾಗಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸೂರು ಕಲ್ಪಿಸಿಕೊಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ [more]

ರಾಜ್ಯ

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕು: ರಾಜ್ಯದ ಮಠಾಧೀಶರು ಒಕ್ಕೋರಲ ನಿರ್ಣಯ, ಹೈಕಮಾಂಡ್‍ಗೆ ರವಾನೆ

ಬೆಂಗಳೂರು,ಜು.25- ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೆಂದು ಒಕ್ಕೋರಲ ನಿರ್ಣಯವನ್ನು ರಾಜ್ಯದ ಮಠಾಧೀಶರು ಹೈಕಮಾಂಡ್‍ಗೆ ರವಾನಿಸಿದರು. ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ [more]

ರಾಜ್ಯ

ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಇಂದೇ ಮುಹೂರ್ತ ನಿಗದಿ; ಬಹುತೇಕ ರಾಜೀನಾಮೆ ನೀಡುವುದು ಖಚಿತ

ಬೆಂಗಳೂರು,ಜು.25- ಕಳೆದ ಹಲವು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಇಂದೇ ಮುಹೂರ್ತ ನಿಗದಿಯಾಗಲಿದ್ದು, ಬಹುತೇಕ ರಾಜೀನಾಮೆ ನೀಡುವುದು ಖಚಿತವಾಗಿದೆ. ಸಂಜೆ ದೆಹಲಿ [more]

ರಾಷ್ಟ್ರೀಯ

ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್‍ನಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ

ಟೋಕಿಯೊ, ಜು.24- ಜಪಾನ್‍ನ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್‍ನಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ. ಜುಲೈ 22ರಿಂದ [more]

ರಾಜ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲ : ಮುರುಗೇಶ್ ನಿರಾಣಿ

ಕಲಬುರಗಿ,ಜು.24-ನಾನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದರಾಗಿರುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ [more]

ರಾಜ್ಯ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸಲಾಗುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ ವಿಧಾನಸೌಧ ಮುಂದೆ ಆಚರಿಸುವ ಸಾಧ್ಯತೆ!

ಬೆಂಗಳೂರು,ಜು.24- ಪ್ರತಿ ವರ್ಷ ಆಗಸ್ಟ್ 15ರಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸಲಾಗುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ ವಿಧಾನಸೌಧ ಮುಂದೆ ಆಚರಿಸುವ ಸಾಧ್ಯತೆ ಇದೆ. [more]

ರಾಜ್ಯ

ಕೊರೊನಾ ವೈರಸ್‍ಗಿಂತ ಮಾರಕವಾಗಿರುವ ಝೀಕಾ ವೈರಾಣು ಬಗ್ಗೆ ಎಚ್ಚರ : ಗರ್ಭಿಣಿಯರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ

ಬೆಂಗಳೂರು, ಜು.24- ಕೊರೊನಾ ವೈರಸ್‍ಗಿಂತ ಮಾರಕವಾಗಿರುವ ಝೀಕಾ ವೈರಾಣು ಬಗ್ಗೆ ಎಚ್ಚರ ವಹಿಸದಿದ್ದರೆ ಗರ್ಭಿಣಿಯರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದಲ್ಲದೆ ಮಕ್ಕಳ ಬೆಳವಣಿಗೆಯೂ ಕುಂಠಿತವಾಗುವ ಅಪಾಯ [more]

ರಾಜ್ಯ

ಕುಸಿದ ಮನೆಗಳು… ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಳಲು… ಜಲಾವೃತಗೊಂಡ ಕೃಷಿ ಭೂಮಿ… ಉಕ್ಕಿ ಹರಿಯುತ್ತಿರುವ ನದಿಗಳು…

ಕೊರೊನಾ ಸಂಕಷ್ಟದಿಂದ ಒಂದಿಷ್ಟು ನಿರಾಳರಾಗುತ್ತಿದ್ದಂತೆ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಉತ್ತರ ಕನ್ನಡ ಭಾಗದ ಜನರು ವರುಣನ ಆರ್ಭಟಕ್ಕೆ ತತ್ತರಿಸಿಹೋಗಿದ್ದಾರೆ. ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ, ರಾಯಚೂರು, [more]