ಬೆಳಗಾವಿ

ಸಾಹಿತಿ ಕೆ.ಕಲ್ಯಾಣ ಆಸ್ತಿ ಕಬಳಿಕೆ: ಡಿಸಿಪಿ ಡಾ.ವಿಕ್ರಮ್ ಆಮಟೆ

ಬೆಳಗಾವಿ: ಮಾಟವಾದಿ ಶಿವಾನಂದ ವಾಲಿ ಮಾಟ ಮಂತ್ರ ಮಾಡಿ ಸುಮಾರು ಕೋಟ್ಯಾಂತರ ಆಸ್ತಿಯನ್ನು ಚಿತ್ರ ಸಾಹಿತಿ ಕೆ.ಕಲ್ಯಾಣ ಅವರ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ [more]

ರಾಜ್ಯ

ಶ್ರೀರಾಮುಲುಗೆ ಕೈ ತಪ್ಪಿದ ಆರೋಗ್ಯ ಖಾತೆ: ಗರಿಗೆದರಿದ ಚರ್ಚೆ

ಬಳ್ಳಾರಿ: ಸಚಿವ ಬಿ.ಶ್ರೀರಾಮುಲು ಅವರಿಗೆ ಆರೋಗ್ಯ ಇಲಾಖೆ ಖಾತೆ ಕೈ ತಪ್ಪಿದ್ದು, ಅದರ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿರುವುದು ಜಿಲ್ಲೆಯಲ್ಲಿ ನಾನಾ ಚೆರ್ಚೆಗಳು ಗರಿಗೆದರಿವೆ. [more]

ರಾಜ್ಯ

ಚಿತ್ತಿ ಮಳೆಗೆ ರೂ.4.5 ಕೋಟಿ ಕೃಷಿ, ತೋಟಗಾರಿಕೆ ಬೆಳೆ ಹಾನಿ

ಕೊಪ್ಪಳ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸುಮಾರು 140 ಹೆಕ್ಟೇರ್ ಕೃಷಿ ಬೆಳೆ, ಹಾಗೂ 830 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸೇರಿದಂತೆ ಸುಮಾರು [more]

ರಾಷ್ಟ್ರೀಯ

ಲಕ್ಷಾಂತರ ಜನರಿಗೆ ಆಸ್ತಿ ಕಾರ್ಡ್ ವಿತರಣೆ ಸ್ವಮಿತ್ವ ಯೋಜನೆಗೆ ನಾಳೆ ಮೋದಿ ಚಾಲನೆ

ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಹಾಗೂ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಯೋಜನೆ ಸ್ವಮಿತ್ವ ಅನ್ವಯ ಆಸ್ತಿ ಕಾರ್ಡ್‍ಗಳ ಭೌತಿಕ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಭೀಮಾ -ಕೋರೆಗಾಂವ್ ಹಿಂಸಾಚಾರ ಪ್ರಕರಣ ಪಾದ್ರಿ ಸೇರಿ 8 ಮಂದಿ ವಿರುದ್ಧ ಚಾರ್ಜ್‍ಶೀಟ್

ಮುಂಬೈ: ಎರಡು ವರ್ಷದ ಹಿಂದೆ ಭೀಮಾ-ಕೋರೆಗಾಂವ್ ವಿಜಯೋತ್ಸವದ ಹೆಸರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದಿಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು [more]

ರಾಷ್ಟ್ರೀಯ

ಅಯೋಧ್ಯೆಗೆ ಬೃಹತ್ ಶ್ರೀರಾಮ ಘಂಟೆ ಕೇಳಿಸುತ್ತದೆ 8ಕಿ.ಮೀ.ದೂರಕ್ಕೆ ನಿನಾದ !

ಚೆನ್ನೈ:`ಜೈ ಶ್ರೀ ರಾಮ್’ ಎಂಬ ಹೆಸರಿನ 4.1 ಅಡಿ ಎತ್ತರದ ಬೃಹತ್ ಘಂಟೆಯೊಂದನ್ನು ಅಯೋಧ್ಯೆಯ ಪ್ರಸ್ತಾವಿತ ಶ್ರೀ ರಾಮ ಮಂದಿರಕ್ಕೆ ಅರ್ಪಿಸಲಾಗಿದೆ. ಚೆನ್ನೈ ಮೂಲದ ಕಾನೂನು ಹಕ್ಕುಗಳ [more]

ರಾಷ್ಟ್ರೀಯ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಮೇಲೆ ಕೇರಳದಲ್ಲಿ ದಾಳಿ, ಹತ್ಯೆಗೆ ಯತ್ನ :ಕೇಸ್

ಮಲಪ್ಪುರಂ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಣ್ಣೂರು ಜಿಲ್ಲೆಯ ಎ.ಪಿ.ಅಬ್ದುಲ್ಲ ಕುಟ್ಟಿ ಅವರು ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಕೇರಳದಲ್ಲಿ ಅವರ ಹತ್ಯೆಗೆ ಯತ್ನ ನಡೆದಿದೆ. ಗುರುವಾರ ರಾತ್ರಿ ಮಲಪ್ಪುರಂ [more]

ಬೆಂಗಳೂರು

ವಿದ್ಯಾಗಮ ಕಾರ್ಯಕ್ರಮದ ಪರ-ವಿರೋಧ ಚರ್ಚೆಗೆ ಸಿಎಂ ಸ್ಪಷ್ಟನೆ ಮಕ್ಕಳ ಆರೋಗ್ಯ, ಭವಿಷ್ಯದ ಹಿತದೃಷ್ಟಿಯಿಂದ ಚರ್ಚಿಸಿ ತೀರ್ಮಾನ ಶಾಲೆ ಆರಂಭ ಸದ್ಯಕ್ಕಿಲ್ಲ

ಬೆಂಗಳೂರು: ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳ ಮುಖಂಡರು, ಶಿಕ್ಷಣವೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಭೆ ನಡೆಸಿ ತೀರ್ಮಾನ ಆಗುವವರೆಗೆ ಶಾಲೆಗಳನ್ನು ಆರಂಭಿಸುವುದಿಲ್ಲ [more]

ಬೆಂಗಳೂರು

ದಸರಾ ಆಚರಣೆಗೆ ನಿಯಮಾವಳಿ ಶಿಫಾರಸು

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ದಸರಾ ಆಚರಣೆ ಹೇಗಿರಬೇಕು ಎಂದು ಡಾ.ಎಂ.ಕೆ. ಸುದರ್ಶನ್ ನೇತೃತ್ವದ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ. ಮೈಸೂರಿಗೆ ಭೇಟಿ [more]

ರಾಜ್ಯ

ವಿಚಾರಣೆಯಲ್ಲಿ ಭಾಗಿಯಾದರೆ ಮಾತ್ರ ನ್ಯಾಯ ಸಾಧ್ಯ ಎಂದ ಕೋರ್ಟ್ ಡಿಕೆಶಿ ಆಪ್ತರ ವಿಚಾರಣೆಗೆ ದಿಲ್ಲಿ ಹೈ ಸೂಚನೆ

ಹೊಸದಿಲ್ಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಸಿದ ಕಚೇರಿಗಳಿಗೆ ಸಿಬಿಐ ದಾಳಿ ಮಾಡಿದ್ದ ಬೆನ್ನಲ್ಲೇ, ಕಾಂಗ್ರೆಸ್ ನಾಯಕನಿಗೆ ಮತ್ತೊಂದು ಕಂಟಕ ಎದುರಾಗಿದೆ. [more]

ಬೆಂಗಳೂರು

ಏರುತಿದೆ ಕೋರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಹೊಸದಾಗಿ 10913 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆಯಲ್ಲದೇ, 9091 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. [more]

ರಾಜ್ಯ

ವಿಚಾರಣೆಯಲ್ಲಿ ಭಾಗಿಯಾದರೇನೆ ನ್ಯಾಯ ದೊರೆಯಲು ಸಾಧ್ಯ ಎಂದ ಕೋರ್ಟ್ ಡಿಕೆಶಿ ಆಪ್ತರ ವಿಚಾರಣೆಗೆ ದಿಲ್ಲಿ ಹೈಕೋರ್ಟ್ ಸೂಚನೆ

ಹೊಸದಿಲ್ಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಸಿದ ಕಚೇರಿಗಳಿಗೆ ಸಿಬಿಐ ದಾಳಿ ಮಾಡಿದ್ದ ಬೆನ್ನಲ್ಲೇ, ನಾಯಕನಿಗೆ ಮತ್ತೊಂದು ಕಂಟಕ ಎದುರಾಗಿದೆ. ಅಕ್ರಮ [more]

ರಾಜ್ಯ

ಜೆಡಿಎಸ್ ಏಕಾಂಗಿ ಸ್ಪರ್ಧೆ: ಎಚ್.ಡಿ.ದೇವೇಗೌಡ ಮೋದಿ ತಪ್ಪು ಹುಡುಕುವುದು ನನ್ನ ಕೆಲಸವಲ್ಲ

ಕಲಬುರಗಿ: ವಿಧಾನಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ರ್ಪಸಲಿದ್ದು, ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ [more]

ರಾಜ್ಯ

ಕೃಷ್ಣಾ ನ್ಯಾಯಾೀಕರಣ ತೀರ್ಪಿನ ಮರು ಹಂಚಿಕೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸೀಮಿತ: ಎಂ.ಬಿ.ಪಾಟೀಲ

ವಿಜಯಪುರ: ಕೃಷ್ಣಾ ನ್ಯಾಯಾೀಕರಣ ತೀರ್ಪಿನ ಮರು ಹಂಚಿಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಸೀಮಿತವಾಗಿದೆ. ಇದಕ್ಕೆ ನಮ್ಮ ಕರ್ನಾಟಕಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಏತನ್ಮಧ್ಯೆ ಕೇಂದ್ರ ಜಲಸಂಪನ್ಮೂಲ [more]

ಧಾರವಾಡ

ಬಿಜೆಪಿ ಸೇರ್ಪಡೆ ವದಂತಿ: ಮಾಜಿ ಸಚಿವ ವಿನಯ್ ಸ್ಪಷ್ಟನೆ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ

ಧಾರವಾಡ: ನಾನು ಯಾವುದೇ ನಾಯಕರನು ಭೇಟಿಯಾಗಿಲ್ಲ. ಯಾವುದೇ ಪ್ರಸ್ತಾಪವೂ ನನ್ನಗೆ ಬಂದಿಲ್ಲ. ಬಿಜೆಪಿ ಸೇರ್ಪಡೆ ಮಾಧ್ಯಮಗಳ ಊಹಾಪೋಹ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು. ಗುರುವಾರ [more]

ಧಾರವಾಡ

ಕಾಂಗ್ರೆಸ್ ಮುಳುಗುವ ಹಡಗು: ಕಟೀಲು

ಧಾರವಾಡ: ದೇಶ ಹಾಗೂ ರಾಜ್ಯದಲ್ಲಿ ಸದ್ಯ ಬಿಜೆಪಿ ಮಾತ್ರ ತೇಲುವ ಹಾಗೂ ಓಡುವ ಹಡಗು. ಕಾಂಗ್ರೆಸ್ ಪಕ್ಷ ಮುಳಗುವ ಹಡಗು ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ [more]

ಧಾರವಾಡ

ಬಿಜೆಪಿ ರಾಜ್ಯಧ್ಯಕ್ಷ ಕಟೀಲು ವಿಶ್ವಾಸ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ

ಧಾರವಾಡ: ರಾಜ್ಯದಲ್ಲಿ ಎರಡು ವಿಧಾನಸಭೆಗೆ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್‍ಗೆ ಚುನಾವಣೆ ನಡೆಯಲಿದ್ದು, ಸ್ರ್ಪಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ [more]

ಧಾರವಾಡ

ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ಬೆಳೆವಿಮೆ ಪರಿಹಾರ ಶೀಘ್ರ ಬಿಡಗಡೆ

ಧಾರವಾಡ: ಕೆಲ ತಾಂತ್ರಿಕ ತೊಂದರೆ ಹಾಗೂ ಗೊಂದಲಗಳಿಂದ ರೈತರಿಗೆ ಬೆಳೆವಿಮೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವೇ ರೈತರ ಖಾತೆಗೆ ಹಣ ಬಿಡುಗಡೆ ಮಾಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ [more]

ಧಾರವಾಡ

ಮಹದಾಯಿ ಮುಗಿದ ಅಧ್ಯಾಯ: ಸಚಿವ ಶೆಟ್ಟರ್

ಧಾರವಾಡ: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಗೆಲುವು ಸಾಸಿದೆ. ಅದೀಗ ಮುಗಿದ ಅಧ್ಯಾಯ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ [more]

ಬೆಂಗಳೂರು

ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಗೆಲ್ಲಲು ಈಗಾಗಲೇ ತಂತ್ರಗಾರಿಕೆ ಸಿದ್ದವಾಗಿದೆ; ಡಿಕೆ ಶಿವಕುಮಾರ್

ಬೆಂಗಳೂರು: ರಾಜರಾಜೇಶ್ವರಿ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಈಗಾಗಲೇ ತಂತ್ರಗಾರಿಕೆ ಸಿದ್ದವಾಗಿದೆ. ಇದೇ ಅಕ್ಟೋಬರ್ 14ರಂದು ರಾಜರಾಜೇಶ್ವರಿ ನಗರ ಮತ್ತು ಅ. 15ರಂದು ಶಿರಾದಲ್ಲಿ [more]

ಧಾರವಾಡ

ಧಾರವಾಡಕ್ಕೆ ವಿಶೇಷ ತಂಡ

ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಳವಾದ ಹಿನ್ನಲೆ ಅಲ್ಲಿಗೆ ವಿಶೇಷ ತಂಡ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಅಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಕೊಳ್ಳುವ ಕಾರ್ಯ ನಡೆಯಲಿದೆ. [more]

ಬೆಂಗಳೂರು

ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಶಾಲೆಗಳನ್ನು ಪುನರ್ ಆರಂಭ ಮಾಡುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡಬೇಕು. ಶಾಲೆ ತೆರೆಯಲು ಪೋಷಕರ ಒಪ್ಪಿಗೆಬೇಕು. ಈ ಹಿನ್ನಲೆ [more]

ರಾಷ್ಟ್ರೀಯ

ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತದ್ದು ಪ್ರಮುಖ ಪಾತ್ರ: ಮುಕೇಶ್ ಅಂಬಾನಿ

ಮುಂಬೈ: ವಿಶ್ವದ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವೇ ಪ್ರಮುಖ ಪಾತ್ರವಹಿಸುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ. ಇದಕ್ಕೆ ಪೂರಕವಾಗಿ ಜಿಯೋ ಭಾರತದಲ್ಲಿ ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ [more]

ಬೆಂಗಳೂರು

ವಂದೇ ಭಾರತ್ ಮಿಷನ್ ಅಡಿ 20 ಲಕ್ಷ ಭಾರತೀಯರು ಸ್ವದೇಶಕ್ಕೆ

ಬೆಂಗಳೂರು: ಕೊರೋನಾ ಸೋಂಕು ಸಂಕಷ್ಟ ಸಂದರ್ಭದಲ್ಲಿ ಜಾರಿಗೊಳಿಸಲಾದ ವಂದೇ ಭಾರತ್ ಮಿಷನ್ ಅಡಿ ಈವರೆಗೆ 20 ಲಕ್ಷ ಭಾರತೀಯರನ್ನು ವಿದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ನಾಗರಿಕ [more]

ರಾಷ್ಟ್ರೀಯ

ದೇಶಾದ್ಯಂತ 24 ಗಂಟೆಗಳಲ್ಲಿ 78,524 ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 78,524 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 68 ಲಕ್ಷಕ್ಕೆ ಏರಿಕೆಯಾಗಿದೆ ಎಂದು [more]