ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

ಬೆಂಗಳೂರು, ಅ.7- ಪೂರ್ವವಿ`Áಗದ ಪೆÇಲೀಸರು ಇಬ್ಬರು ಅಂತಾರಾಜ್ಯ ಕಳ್ಳರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಕೋಟ್ಯಾಂತರ ರೂ. ಮೌಲ್ಯದ ವಜ್ರಾ`ರಣ ಮತ್ತು ಚಿನ್ನದ ಆ`ರಣಗಳನ್ನು ಜ್ಯುವೆಲರಿ ಅಂಗಡಿಗಳಿಂದ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದೇಶದ ವಿವಿ`Éಡೆ ಈ ಇಬ್ಬರು ಆರೋಪಿಗಳು ಜ್ಯುವೆಲರಿ ಶಾಪ್‍ಗಳ ಗೋಡೆ ಕೊರೆದು ಕನ್ನ ಹಾಕಿ ಚಿನ್ನ ಮತ್ತು ವಜ್ರದ ಆ`ರಣಗಳನ್ನು ದೋಚಿದ್ದಾರೆ ಎಂದು ಗೊತ್ತಾಗಿದೆ.
ಜ್ಯುವೆಲರಿ ಶಾಪ್‍ಗಳಲ್ಲಿ ಕಳ್ಳತನ ಮಾಡಲು ಆರೋಪಿಗಳು ಐಷಾರಾಮಿ ಕಾರನ್ನು ಬಳಸುತ್ತಿದ್ದರೆಂದು ಪೆÇಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಪೂರ್ವವಿ`Áಗದ ಪೆÇಲೀಸರು ಈ ಇಬ್ಬರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಚಿನ್ನ ಮತ್ತು ವಜ್ರದ ಆ`ರಣಗಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಹೊರರಾಜ್ಯಗಳ ಪೆÇಲೀಸ್ ಅಕಾರಗಳನ್ನು ಸಂಪರ್ಕಿಸಿ ಈ ಆರೋಪಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ