ಜೈಶ್ ಎ ಉಗ್ರ ಫೈಯಾಜ್​ ಅಹ್ಮದ್​ ಲೋನ್​ ಬಂಧನ

ಶ್ರೀನಗರ: ಜೈಶ್​ ಎ ಮೊಹಮ್ಮದ್​ ಭಯೋತ್ಪಾದನೆ ಸಂಘಟನೆಯ ಉಗ್ರ ಫೈಯಾಜ್​ ಅಹ್ಮದ್​ ಲೋನ್​ನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ.

ದೆಹಲಿ ಪೊಲೀಸ್​ನ ವಿಶೇಷ ಘಟಕದ ಸಿಬ್ಬಂದಿ ಫಯಾಜ್ ನನ್ನು ಬಂಧಿಸಿದೆ.

ಈತನ ಸುಳಿವು ನೀಡಿ, ಬಂಧನಕ್ಕೆ ಸಹಕರಿಸುವವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. 2015ರಲ್ಲೇ ಈತನ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರಂಟ್​ ಹೊರಡಿಸಿತ್ತು. ಆದರೆ, ಅಂದಿನಿಂದಲೂ ಈತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Wanted JeM terrorist Faiyaz Ahmed Lone arrested in Delhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ