ಮೀ ಟೂ ಬಾಂಬ್ ಸಿಡಿಸಿದ ಮಾಜಿ ಮಿಸ್ ಇಂಡಿಯಾ, ನಟಿ ನಿಹಾರಿಕಾ ಸಿಂಗ್

ಮುಂಬೈ: ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ನಿಹಾರಿಕಾ ಸಿಂಗ್ ಭೂಷಣ್ ಕುಮಾರ್ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.

ಖ್ಯಾತ ಧ್ವನಿಸುರಳಿ ಸಂಸ್ಥೆಯಾದ ಟಿ ಸೀರಿಸ್ ನ ಮುಖ್ಯಸ್ಥ ಭೂಷಣ್ ಕುಮಾರ್ ತನ್ನೊಂದಿಗೆ ಡೇಟಿಂಗ್ ನಡೆಸುವಂತೆ ಕೋರಿದ್ದರು ಎಂದು ನಿಹಾರಿಕಾ ಸಿಂಗ್ ಹೇಳಿದ್ದಾರೆ.

ಇದೇ ವೇಳೆ ನಟ ನವಾಜುದ್ದೀನ್ ಸಿದ್ಧಿಕಿ ಅವರು ಅವಕಾಶವಾದಿಯಾಗಿದ್ದಾರೆ. ಇನ್ನು ನಿರ್ದೇಶಕ ಸಾಜಿದ್ ಖಾನ್ ಅವರು ನನ್ನೊಂದಿಗೆ ಸಹಕರಿಸದಿದ್ದರೆ ಬಾಲಿವುಡ್ ನಲ್ಲಿ ಒಂದು ದಿನವನ್ನೂ ಕಳೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರೆಂದು ನಿಹಾರಿಕಾ ಹೇಳಿದ್ದಾಳೆ

Niharika Singh,Me Too,Bollywood, Nawazuddin Siddiqui

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ