ಲೋಕಸಭಾ ಚುನಾವಣೆ: 28 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ಆ-12: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆಗಳನ್ನು ಆರಂಭಿಸಿರುವ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧಗೊಳಿಸಿದೆ. 28 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ನಾಳೆ ಬೀದರ್​ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಅಧ್ಯಕ್ಷ ರಾಹುಲ್ ​ಗಾಂಧಿಯವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮೂಲಕ​ ನೀಡಲಿದ್ದಾರೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ:
* ಬಾಗಲಕೋಟೆ – ವೀಣಾ ಕಾಶೆಪ್ಪನವರ, ಎಸ್ ಆರ್ ಪಾಟೀಲ್, ಅಜಯಕುಮಾರ ಸರನಾಯಕ್
* ಬೀದರ್ – ಧರಂಸಿಂಗ್ ಪುತ್ರ ಅಜೇಯ ಸಿಂಗ್ ..?
* ಬೆಂಗಳೂರು ಕೇಂದ್ರ – ರೋಷನ್ ಬೇಗ್, ಎಚ್. ಟಿ. ಸಾಂಗ್ಲಿಯಾನ
* ಬೆಂಗಳೂರು ಉತ್ತರ – ಸಚಿವ ಕೃಷ್ಣ ಭೈರೇಗೌಡ, ಮಾಜಿ ಸಂಸದೆ ರಮ್ಯಾ
* ಬೆಂಗಳೂರು ದಕ್ಷಿಣ – ಮಾಜಿ ಶಾಸಕ ಪ್ರಿಯಾ ಕೃಷ್ಣ, ಯು ಬಿ ವೆಂಕಟೇಶ
* ಬೆಳಗಾವಿ – ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ
* ಚಿಕ್ಕೋಡಿ – ಪ್ರಕಾಶ ಹುಕ್ಕೇರಿ,ಹಾಲಿ ಸಂಸದ
* ಬಳ್ಳಾರಿ – ಪ್ರಸಾದ್( ಶಾಸಕ ನಾಗೇಂದ್ರ ಸಹೋದರ), ನೆಟ್ಟಕಲ್ಲಪ್ಪ, ರಾಮಪ್ರಸಾದ್
* ಚಾಮರಾಜನಗರ – ಧ್ರುವನಾರಾಯಣ, ಹಾಲಿ ಸಂಸದ
* ಚಿಕ್ಕಬಳ್ಳಾಪುರ – ಎಂ ಆರ್ ಸೀತಾರಾಂ, ಪಕ್ಷ ತೊರೆದಿದ್ದ ಒಕ್ಕಲಿಗ ಮುಖಂಡ ಅಂಜನಪ್ಪ, ಹಾಲಿ ಸಂಸದ ವೀರಪ್ಪ ಮೊಯಿಲಿ
* ಬೆಂಗಳೂರು ಗ್ರಾಮೀಣ – ಡಿಕೆ ಸುರೇಶ, ಹಾಲಿ ಸಂಸದ
* ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ
* ಚಿತ್ರದುರ್ಗ – ಚಂದ್ರಪ್ಪ, ಹಾಲಿ ಸಂಸದ
* ಉತ್ತರ ಕನ್ನಡ – ಭೀಮಣ್ಣ ನಾಯ್ಕ್, ಬಿಕೆ ಹರಿಪ್ರಸಾದ್, ನಿವೇದಿತ್ ಆಳ್ವ
* ದಕ್ಷಿಣ ಕನ್ನಡ – ರಮಾನಾಥ್ ರೈ, ಬಿ ಕೆ ಹರಿಪ್ರಸಾದ್
* ಚಿಕ್ಕಮಗಳೂರು – ಉಡುಪಿ – ವಿನಯಕುಮಾರ ಸೊರಕೆ, ವೀರಪ್ಪ ಮೊಯಿಲಿ..
* ಶಿವಮೊಗ್ಗ – ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ,ಮಂಜುನಾಥ ಭಂಡಾರಿ
* ಹಾವೇರಿ – ಡಿ ಆರ್ ಪಾಟೀಲ್ ( ಎಚ್. ಕೆ. ಪಾಟೀಲ್ ಸಹೋದರ)
* ಹುಬ್ಬಳ್ಳಿ – ಧಾರವಾಡ – ಸಂತೋಷ ಲಾಡ್, ವಿನಯ ಕುಲಕರ್ಣಿ
* ತುಮಕೂರು – ಮುದ್ದುಹನುಮೇಗೌಡ, ಹಾಲಿ ಸಂಸದ
* ಹಾಸನ – ಎ ಮಂಜು
* ಮೈಸೂರು – ವಿಜಯಶಂಕರ, ಅಂಬರೀಷ (ಒಪ್ಪಿದರೆ) ಸಿದ್ದರಾಮಯ್ಯ (ಒಪ್ಪಿದರೆ)
* ರಾಯಚೂರು – ಬಿ ವಿ ನಾಯಕ, ಹಾಲಿ ಸಂಸದ
* ಕಲ್ಬುರ್ಗಿ: ಮಲ್ಲಿಕಾರ್ಜುನ ಖರ್ಗೆ, ಹಾಲಿ ಸಂಸದ
* ವಿಜಯಪುರ – ಶಿವರಾಜ ತಂಗಡಗಿ, ಆರ್ ಬಿ ತಿಮ್ಮಾಪುರ
* ಕೋಲಾರ – ಕೆ ಹೆಚ್ ಮುನಿಯಪ್ಪ, ಹಾಲಿ ಸಂಸದ
* ಮಂಡ್ಯ – ಅಂಬರೀಶ್ (ಒಪ್ಪಿದರೆ) ಚೆಲುವರಾಯಸ್ವಾಮಿ
* ಕೊಪ್ಪಳ – ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ಸಿದ್ದರಾಮಯ್ಯ (ಒಪ್ಪಿದರೆ)

Lok Sabha Election,Congress,Candidates,Rahul Gandhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ