No Picture
ಉತ್ತರ ಕನ್ನಡ

ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಶಿರಸಿ : ಶಿರಸಿ ತಾಲೂಕಾ ಜಿ.ಎಸ್.ಬಿ. ವೆಲ್ಫೇರ ಲೀಗ್ ವತಿಯಿಂದ ಈವರ್ಷ ಎಸ್.ಎಸ್.ಎಲ್.ಸಿ. ಪಾಸಾಗಿ ಪಿ.ಯು.ಸಿ.ಗೆ ಪ್ರವೇಶ ಪಡೆದಿರುವ ಮತ್ತು ಹಾಲೀ ಪಿ.ಯು.ಸಿ. ಎರಡನೇ ವರ್ಷದಲ್ಲಿ ಓದುತ್ತಿರುವ [more]

ಉತ್ತರ ಕನ್ನಡ

ಬನವಾಸಿಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಹಾಗೂ ಕರ್ನಾಟಕದ ಪ್ರಾಚೀನ ಪಟ್ಟಣ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಬನವಾಸಿಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು.ಈಗ್ಗೆ ಕೆಲವು ವರ್ಷಗಳ ಹಿಂದೆ ಇದರ ಬಗ್ಗೆ [more]

ಉತ್ತರ ಕನ್ನಡ

ಅಗಸಾಲ ಬೊಮ್ಮನಳ್ಳಿಯಲ್ಲಿ ಫಲವೃಕ್ಷ ವನನಿರ್ಮಾಣ. ಜಲಸಂವರ್ಧನಾ ಕಾರ್ಯಕ್ರಮ.

ಶಿರಸಿ: ಜಾಗತಿಕ ಪರಿಸರ ದಿನದ ಮುನ್ನಾದಿನ ಜೂನ್ 4 ರಂದು ಬೆಳಿಗ್ಗೆ 11 ಘಂಟೆಗೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲೀ ಮಹಾಸಂಸ್ಥಾನ ಇವರು ಶಿರಸಿ [more]

ಉತ್ತರ ಕನ್ನಡ

ಶರಾವತಿ ಕಣೆವೆಗೆ ಹೊಸ ಬೃಹತ್ ಅರಣ್ಯ ನಾಶೀ ಯೋಜನೆಗಳು ಬೇಡ.

ಶಿರಸಿ: ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಭೂಗತ ಜಲವಿದ್ಯುತ್ ಯೋಜನೆ ಪ್ರದೇಶಕ್ಕೆ ವೃಕ್ಷಲಕ್ಷ ಆಂದೋಲನ ಅಧ್ಯಯನಕಾರರ ತಂಡ ಇತ್ತೀಚೆಗೆ ಭೇಟಿ ನೀಡಿತ್ತು. [more]

ಉತ್ತರ ಕನ್ನಡ

ಪದ್ಮಶ್ರೀ ಚಿಟ್ಟಾಣಿ ಮನೆಯಂಗಳದಲ್ಲಿ ಮ್ಯೂಜಿಯಂ ಮತ್ತು ಯಕ್ಷಗಾನ ಕಲಿಕಾ ಕೇಂದ್ರ.

ಶಿರಸಿ : ಈಗಾಗಲೇ ಸ್ಥಾಪಿತವಾಗಿರುವ ದಿ.ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಟ್ರಸ್ಟ್ ಅಡಿಯಲ್ಲಿ ಸುಶೀಲಾ ರಾಮಚಂದ್ರ ಹೆಗಡೆ ಹಾಗೂ ಖ್ಯಾತ ಕಲಾವಿದ ನರಸಿಂಹ ಹೆಗಡೆ ಚಿಟ್ಟಾಣಿ, ಇವರ [more]

ಉತ್ತರ ಕನ್ನಡ

ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಅಗತ್ಯ

ಶಿರಸಿ: ತಂಬಾಕು ಸಹಿತ ಜೀವನ ಹಾನಿಕಾರ. ತಂಬಾಕು ನಿಯಂತ್ರಿಸುವ ಅವಶ್ಯಕತೆ ಸಮಾಜ ಮತ್ತು ಸರ್ಕಾರದ ಮೇಲೆ ಇದೆ. ತಂಬಾಕಿನಂತಹ ದುಶ್ಚಟಗಳಿಗೆ ಹೆಚ್ಚೆಚ್ಚು ಯುವಕರು ಬಲಿಯಾಗುತ್ತಿರುವುದು ವಿಷಾದಕರ. ತಂಬಾಕಿನ [more]

No Picture
ಉತ್ತರ ಕನ್ನಡ

ಬೆಳೆ ವಿಮೆ ಕುರಿತು ಸಮಗ್ರ ಮಾಹಿತಿಗೆ ಆಗ್ರಹ

ಶಿರಸಿ : ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಕಡ್ಡಾಯ ಗೊಳಿಸಿದ್ದು, ರೈತರು ಅದನ್ನು ತುಂಬಿರುತ್ತಾರೆ. ಮತ್ತೆ 2018-19ನೇ ಸಾಲಿನ ವಿಮೆ ಹಣ ತುಂಬಲು ಸಮಯ ಬಂದಿದ್ದು, ಹಿಂದೆ [more]

No Picture
ಉತ್ತರ ಕನ್ನಡ

ಗುರು ನಮನ ಕಾರ್ಯಕ್ರಮ

ಶಿರಸಿ : ಶಿರಸಿ ತಾಲೂಕಿನ ಉಪಳೇಕೊಪ್ಪ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.3ರಂದು ಕಳೆದ 27 ವರ್ಷಗಳಿಂದ ಅತ್ಯುತ್ತಮ ಸೇವೆ ಯೊಂದಿಗೆ ಜನ ಮೆಚ್ಚಿದ ಶಿಕಕ್ಷರು [more]

No Picture
ಮತ್ತಷ್ಟು

ಸಾರಥಿ 4 ಸಾಫ್ಟವೇರ್ ಅನುಷ್ಟಾನ

ದಾಂಡೇಲಿ : ಸಾರಥಿ-4 ಸಾಫ್ಟವೇರ್ ಮೂಲಕ ನೂತನ ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರವನ್ನು ಜೂ.5 ರಿಂದ ಆರಭಿಸಲಾಗುತ್ತಿದ್ದು, ಸಾರಥಿ-1 ಮತ್ತು ಸಾರಥಿ-3 ಗೆ ಸಂಬಂಧಿಸಿದ ಕಲಿಕಾ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 1ರ ವಿಶೇಷ ಸುದ್ದಿಗಳು

ಈದಿನ, ಜೂನ್ 1ರ ವಿಶೇಷ ಸುದ್ದಿಗಳು ಸಚಿವ ಸಂಪುಟ ವಿಸ್ತರಣೆ- ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ! ಡಿಕೆಶಿ ಒಬ್ಬಂಟಿಯಲ್ಲ, ಕಾಂಗ್ರೆಸ್ ಜೊತೆಗಿದೆ: ಕೇಂದ್ರದ [more]

ರಾಜ್ಯ

ಬೆಂಗಳೂರಿನ ಆಶೋಕ ಹೋಟೆಲ್‍ನಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಜಂಟಿ ಸುದ್ಧಿಗೋಷ್ಠಿ: ಖಾತೆ ಹಂಚಿಕೆ

ಬೆಂಗಳೂರು: ಕಾಂಗ್ರೇಸ್ ಮತ್ತು ಜೆಡಿಎಸ್ ಜಂಟಿ ಸುದ್ಧಿ ಗೋಷ್ಠಿಯನ್ನು ಉದ್ದೇಶಿಸಿ ಕಾಂಗ್ರೇಸ್ ಉಸ್ತುವಾರಿ ವೇಣುಗೋಪಾಲ್ ಮಾತನಾಡಿದರು. ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದೇವೆ, [more]

ಬೆಂಗಳೂರು

ಶಿಕ್ಷಕರು ಬೋಧನಾ ವೇಳೆ ಮೊಬೈಲ್ ಬಳಕೆ ಮಾಡುವುದು ನಿಷೇಧ: ರಾಜ್ಯ ಸರ್ಕಾgದÀ ಸುತ್ತೋಲೆ

  ಬೆಂಗಳೂರು, ಜೂ.1-ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಬೋಧನಾ ವೇಳೆ ಮೊಬೈಲ್ ಬಳಕೆ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸಂಬಂಧ ಪ್ರಾಥಮಿಕ [more]

ಬೆಂಗಳೂರು

ಸಾಲ ಮನ್ನಾವಾಗಬೇಕಾದರೆ ಫಲಾನುಭವಿ ಕಡ್ಡಾಯವಾಗಿ ಆಧಾರ್ ಹಾಗೂ ಪಾನ್‍ಕಾರ್ಡ್‍ಗಳನ್ನು ಹೊಂದಿರಲೇಬೇಕು: ರಾಜ್ಯ ಸರ್ಕಾರ ಕಠಿಣ ಷರತ್ತು

ಬೆಂಗಳೂರು ,ಜೂ.1-ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಈ ಬಾರಿ ಕಠಿಣ ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ಈ ಪ್ರಕಾರ ಯಾವುದೇ [more]

ಬೆಂಗಳೂರು

ಬೆಂಗಳೂರಿನಲ್ಲಿ ಸಡಿಲಗೊಳ್ಳುತ್ತಿರುವ ಕಮಲದ ಬೇರುಗಳು: ಚಿಂತೆಗೀದಾದ ಬಿಜೆಪಿ ನಾಯಕರು

  ಬೆಂಗಳೂರು ,ಜೂ.1-ಬಿಜೆಪಿಯ ಭದ್ರಕೋಟೆ ಎನಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಮಲದ ಬೇರುಗಳು ಸಡಿಲಗೊಳ್ಳುತ್ತಿರುವುದು ಪಕ್ಷವನ್ನು ಚಿಂತೆಗೀಡು ಮಾಡಿದೆ. ಮೊದಲಿನಿಂದಲೂ ಬೆಂಗಳೂರು ಬಿಜೆಪಿಯ ಭದ್ರಕೋಟೆ ಎನಿಸಿತ್ತು.ಸುಶಿಕ್ಷಿತರು, [more]

ಬೆಂಗಳೂರು

ಮೋದಿ ಪ್ರಭಾವ ಎಲ್ಲಿದೆ: ಬಿಜೆಪಿ ಸೋಲಿನ ಕುರಿತಂತೆ ಕಾಂಗ್ರೆಸ್ ಪ್ರಶ್ನೆ

  ಬೆಂಗಳೂರು,ಜೂ.1-ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮೋದಿ ಪ್ರಭಾವ ಎಲ್ಲಿದೆ ಎಂದು ಪ್ರಶ್ನಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ [more]

ಬೆಂಗಳೂರು

ಕೆಎಸ್‍ಆರ್‍ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿ

  ಬೆಂಗಳೂರು, ಜೂ.1- ಕೆಎಸ್‍ಆರ್‍ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಕಳೆದ ನಾಲ್ಕು [more]

ಬೆಂಗಳೂರು

ವಿಧಾನಪರಿಷತ್ ಎಂಟು ಸದಸ್ಯರು ಪ್ರವಾಸ ಭತ್ಯೆ ಮತ್ತು ದಿನಭತ್ಯೆ ದುರ್ಬಳಕೆ ವಿಚಾರ: ಪ್ರಕರಣವನ್ನು ಕೈಬಿಟ್ಟಿ ಸಭಾಪತಿ ಡಿ.ಎಚ್.ಶಂಕರಮೂರ್ತಿ

ಬೆಂಗಳೂರು,ಜೂ.1-ವಿಧಾನಪರಿಷತ್‍ನ ಎಂಟು ಸದಸ್ಯರು ಪ್ರವಾಸ ಭತ್ಯೆ ಮತ್ತು ದಿನಭತ್ಯೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರಿನ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪ ನೀಡಿರುವ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸದಸ್ಯರು ಮಾಡಿರುವುದು ನೈತಿಕವಾಗಿ [more]

ಬೆಂಗಳೂರು

ಭಿನ್ನಮತ ಬಗೆಹರಿಸಲು ಕಾಂಗ್ರೆಸ್ ನಾಯಕರು ಶಾಸಕರಿಗೆ ನಿಗಮ-ಮಂಡಳಿಗಳ ಸ್ಥಾನ

  ಬೆಂಗಳೂರು, ಜೂ.1-ಸಚಿವ ಸಂಪುಟ ವಿಸ್ತರಣೆ ನಂತರ ಉಂಟಾದ ಭಿನ್ನಮತ ಬಗೆಹರಿಸಲು ಕಾಂಗ್ರೆಸ್ ನಾಯಕರು ಶಾಸಕರಿಗೆ ನಿಗಮ-ಮಂಡಳಿಗಳ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. [more]

ಬೆಂಗಳೂರು

ಒತ್ತಡಕ್ಕೆ ಮಣಿಯದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ: ಪೆÇಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕರಾದ ಎಂ.ಎಸ್.ಮೇಘರಿಕ್

  ಮೈಸೂರು, ಜೂ.1-ಯಾವುದೇ ಒತ್ತಡಕ್ಕೆ ಮಣಿಯದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಎಂದು ಪೆÇಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕರಾದ ಎಂ.ಎಸ್.ಮೇಘರಿಕ್ ಹೇಳಿದರು. ನಗರದಲ್ಲಿರುವ ಕಾರಾಗೃಹಗಳ [more]

ಬೆಂಗಳೂರು

ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಪದೇ ಪದೇ ಐಟಿ, ಸಿಬಿಐನವರು ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಖಂಡಿಸಿರುವ ರಾಜ್ಯ ಒಕ್ಕಲಿಗರ ಸಂಘ, ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ

  ಬೆಂಗಳೂರು, ಜೂ.1- ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಪದೇ ಪದೇ ಐಟಿ, ಸಿಬಿಐನವರು ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಖಂಡಿಸಿರುವ ರಾಜ್ಯ ಒಕ್ಕಲಿಗರ [more]

ಬೆಂಗಳೂರು

ಉಪಮುಖ್ಯಮಂತ್ರಿ ಹುದ್ದೆ ಅಸಂವಿಧಾನಿಕ; ಹುದ್ದೆಯನ್ನು ರದ್ದು ಮಾಡಬೇಕೆಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆ

  ಬೆಂಗಳೂರು, ಜೂ.1- ಉಪಮುಖ್ಯಮಂತ್ರಿ ಹುದ್ದೆ ಅಸಂವಿಧಾನಿಕವಾಗಿದ್ದು, ಹುದ್ದೆಯನ್ನು ರದ್ದು ಮಾಡಬೇಕೆಂದು ಕೋರಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಎಂಬ ಹುದ್ದೆ ಇಲ್ಲದಿದ್ದರೂ [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಡಿಜಿಪಿ ಮತ್ತು ಐಜಿ ನೀಲಮಣಿ ಎನ್.ರಾಜು ಹಾಗೂ ಡಿಜಿಪಿ ಅಮರ್‍ಕುಮಾರ್ ಪಾಂಡೆ

  ಬೆಂಗಳೂರು, ಜೂ.1- ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ (ಡಿಜಿಪಿ ಮತ್ತು ಐಜಿ) ನೀಲಮಣಿ ಎನ್.ರಾಜು ಹಾಗೂ ಡಿಜಿಪಿ (ಗುಪ್ತವಾರ್ತೆ) ಅಮರ್‍ಕುಮಾರ್ ಪಾಂಡೆ ಅವರು ಇಂದು ಬೆಳಗ್ಗೆ ಮುಖ್ಯಮಂತ್ರಿ [more]

No Picture
ಬೆಂಗಳೂರು

ಅನುದಾನ ರಹಿತ ಶಾಲೆಗಳಿಗೆ ಹೆಚ್ಚಿನ ಅನುದಾನ ಮತ್ತು ಬಿಸಿಯೂಟ ಸೌಲಭ್ಯಕ್ಕೆ ಮನವಿ

  ಬೆಂಗಳೂರು, ಜೂ.1- ಅನುದಾನ ರಹಿತ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಬಿಸಿಯೂಟ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅನುದಾನ ರಹಿತ ಶಾಲೆಗಳ ಒಕ್ಕೂಟ ಮನವಿ ಮಾಡಿದೆ. [more]

ಬೆಂಗಳೂರು

ಸಿಇಟಿ ಫಲಿತಾಂಶ ಪ್ರಕಟ: ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕ್

  ಬೆಂಗಳೂರು, ಜೂ.1- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕ್ [more]

ಬೆಂಗಳೂರು

ವಿಧಾನಪರಿಷತ್ ಚುನಾವಣೆ: ಬಹುತೇಕ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ

  ಬೆಂಗಳೂರು, ಜೂ.1- ವಿಧಾನಪರಿಷತ್ ಚುನಾವಣೆಗೆ ಸಲ್ಲಿಕೆಯಾಗಿದ್ದ 12 ನಾಮಪತ್ರಗಳಲ್ಲಿ 11 ಕ್ರಮ ಬದ್ಧವಾಗಿದ್ದು, ಬಹುತೇಕ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ನಾಮಪತ್ರಗಳ ಪರಿಶೀಲನೆ ಇಂದು ನಡೆದಿದ್ದು, [more]