ಕೃಷ್ಣಮಠದಲ್ಲಿ ಅಮಿತ್ ಶಾ

ಉಡುಪಿ;21:ರಾಷ್ಟ್ರಾ‍ಧ್ಯಕ್ಷ ಅಮಿತ್ ಶಾ ಅವರ ಉಡುಪಿಯಲ್ಲಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಛತ್ರ “ರಾಮಧಾಮ” ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಕೃಷ್ಣಮಠಕ್ಕೆ ತೆರಳಿ ಬಿಎಸ್ ವೈ ಜೊತೆ ಕೃಷ್ಣದರ್ಶನ ಪಡೆದರು. ಪಂಚೆ , ಶಲ್ಯ ತೊಟ್ಟು ಬಂದ ಅಮಿತ್ ಶಾ
ಮಹಾಪೂಜೆ ಸಂದರ್ಭದಲ್ಲೇ    ಶಾ ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು. ನಳಿನ್ ಕುಮಾರ್ ಕಟೀಲ್ ,ಮುರಳೀಧರ್ ರಾವ್, ಸಂತೋಷ್, ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.

ಕೃಷ್ಣನ ದರ್ಶನ ಮಾಡಿ ಧನ್ಯನಾದೆ
ಬೆಳಗ್ಗೆಯೇ ದರ್ಶನ ಸಿಕ್ಕಿದ್ದು ಸಂತೃಪ್ತಿಯಾಗಿದೆ
ಸ್ವಾಮೀಜಿಯ ಭೇಟಿಯೂ ಮನಸ್ಸಿಗೆ ಖುಷಿಯಾಗಿದೆ
ನೆನ್ನೆ ಸಂತರ ಭೇಟಿಯೂ ನನ್ನ ಪಾಲಿಗೆ ಒಲಿದಿದೆ
ಕೃಷ್ಣಮಠದಲ್ಲಿ ಅಮಿತ್ ಶಾ ಹೇಳಿ ಎಂದು ಸಂತಸಪಟ್ಟರು..

 

 

ಬಳಿಕ ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಸಾಮಾಜಿಕ ಜಾಲತಾಣಿಗರ ಸಮಾವೇಶ ಉದ್ಘಾಟಿಸಿದ ಅಮಿತ್ ಶಾಜಿಲ್ಲಾ ಬಿಜೆಪಿ ವೆಬ್ ಸೈಟ್ ಲೋಕಾರ್ಪಣೆಗೊಳಿಸಿದ ರು.ಬಿ.ಎಸ್.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮುರಳೀಧರ್ ರಾವ್, ಶಾಸಕ ಸುನೀಲ್ ಕುಮಾರ್, ಸಿ.ಟಿ ರವಿ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು….

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ