ಪಿಎನ್‍ಬಿ ಹಗರಣ: ವಿಫುಲ್ ಅಂಬಾನಿ ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದೆ.

ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇನ್ನು ಫೈರ್ ಸ್ಟಾರ್ ಡೈಮಂಡ್‍ನ ಹಿರಿಯ ಕಾರ್ಯನಿರ್ವಹಕರಾಗಿರುವ ಕವಿತಾ ಮಾಣಿಕ್ಕರ್, ಅರ್ಜುನ್ ಪಾಟೀಲ್‍ನ್ನು ಬಂಧಿಸಲಾಗಿದೆ.

ವಿಫುಲ್ ಅಂಬಾನಿ, ಅಂಬಾನಿ ಸಹೋದರ ಸಂಬಂಧಿಯಾಗಿದ್ದು, ಪ್ರಕರಣದಲ್ಲಿ ಅವರ ಸಂಸ್ಥೆಗಳು ಶಾಮೀಲಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ